Raṅgāyaṇa

Transcription
Transliteration
Translation
ಬಿ. ವಿ. ಕಾರಂತ್ರು ನಮ್ಮ ಭಾರತ ಕಂಡಂತಹ ಅಪ್ರತಿಮ ರಂಗಕರ್ಮಿ.bi. vi. kārantru namma bhārata kaṇḍantaha apratima raṅgakarmi.B.V Karant was a rare and incomparable theater artist. ಅವರು ಬನಾರಸ್‍ನಲ್ಲಿ ಅವರು ವಿದ್ಯಾಭ್ಯಾಸ ಮುಗ್ಸಿ ದೆಹಲಿಗೆ ಬಂದ್ರು.avaru banāras‍nalli avaru vidyābhyāsa mugsi dehalige bandru.After his education in Banaras he came new delhi ದೆಹಲಿಯ ರಾಷ್ಟ್ರೀಯ ಶಾಲೆಯ ನಿರ್ದೇಶಕರಾದ್ರು ನಂತ್ರ ಭಾರತ ಭವನಕ್ಕೆ ಬಂದ್ರು.dehaliya rāṣṭrīya śāleya nirdēśakarādru nantra bhārata bhavanakke bandru.to work as Director of National School of Drama ಭಾರತ್ ಭವನ ವಿಶ್ವವಿಖ್ಯಾತ ಒಂದು ಪ್ರತಿಮೆಯನ್ನು ರಂಗ ಪ್ರತಿಮೆಯನ್ನು ಕಟ್ಟೋದು,bhārat bhavana viśvavikhyāta ondu pratimeyannu raṅga pratimeyannu kaṭṭōdu,later he worked as Director of Bharath Bhavan in Bhopal he built a world class folk museum theter one study center there ಕಟ್ಟಿದ ನಂತ್ರ ಅವರು ಕರ್ನಾಟಕಕ್ಕೆ ಬಂದುkaṭṭida nantra avaru karnāṭakakke banduthen he moved to Karnataka and started Rangayana in 1989. 1989ರಲ್ಲಿ ರಂಗಾಯಣವನ್ನು ಪ್ರತಿ ಪ್ರತಿಸ್ಥಾಪನೆ ಮಾಡಿದರು1989ralli raṅgāyaṇavannu prati pratisthāpane māḍidaru ಕಾರಂತ್ರು ಅಂದ್ರೆ ನಿಮ್ಗೆ ಗೊತ್ತಿರಬೇಕು.ಇಡೀ ಭಾರತೀಯ ರಂಗಭೂಮಿಗೆ ಒಂದು ಹೊಳವನ್ನು ಕೊಟ್ಟವರು,kārantru andre nimge gottirabēku.iḍī bhāratīya raṅgabhūmige ondu hoḷavannu koṭṭavaru,You might be knowing about B.V Karanth. ಒಂದು ವಿನ್ಯಾಸವನ್ನು ಕೊಟ್ಟವರು.ಒಂದು Vision ಕೊಟ್ಟಂತಹ ಬಹಳ ಅಪ್ರತಿಮ ರಂಗ ನಿರ್ದೇಶಕರು.ರಂಗಕರ್ಮಿಗಳುondu vinyāsavannu koṭṭavaru.ondu Vision koṭṭantaha bahaḷa apratima raṅga nirdēśakaru.raṅgakarmigaḷuHe gave new glow to the entire Indian theater with a new frame work and new design. ಕರ್ನಾಟಕದ ರಂಗಭೂಮಿಗೂ ಆಧುನಿಕ ರಂಗಭೂಮಿಗೆ ಅವರು ಒಂದು ರೀತಿಯ ಭೀಷ್ಮನ ತರನೇ ಅವ್ರು.karnāṭakada raṅgabhūmigū ādhunika raṅgabhūmige avaru ondu rītiya bhīṣmana taranē avru.He was a remarkable stage and music theater we gave a new vision to entire theater in India. ಹೊಸ ಚಲನೆಯನ್ನು ಕೊಟ್ಟವರು. ಅಂಥವರು ರಂಗಾಯಣಕ್ಕೆ ಒಂದು ರೂಪುರೇಷೆಯನ್ನು ಕೊಟ್ಟುhosa calaneyannu koṭṭavaru. anthavaru raṅgāyaṇakke ondu rūpurēṣeyannu koṭṭuHe is like the Beeshma of Karnataka theater in modern Indian theater who gave a new momentum such a western gave a new outline to Rangayana 89ರಲ್ಲಿ ಮೈಸೂರ್‍ನಲ್ಲಿ ರಂಗಾಯಣವನ್ನು ಪ್ರಾರಂಭ ಮಾಡಿದ್ರು.89ralli maisūr‍nalli raṅgāyaṇavannu prārambha māḍidru.when he states it in 1989 at ths time he told me ಬಹಳ ಚೆನ್ನಾಗಿತ್ತು ಅವ್ರು ಅವ್ರು ರಂಗಾಯಣ ಪ್ರಾರಂಭ ಮಾಡುವಾಗ ನನಗೆ ಹೇಳಿದ್ರು ಅವ್ರುbahaḷa cennāgittu avru avru raṅgāyaṇa prārambha māḍuvāga nanage hēḷidru avru ನನ್ಗೆ ಏನೂ ಕಲಿದೇ ಅಂತ 20 ಜನ ಬೇಕುnange ēnū kalidē anta 20 jana bēku“I Need 20 beginners let us train them from Karnataka to be best actor in the world” ಅವರನ್ನ ನಾವು ನಟನೆಯಲ್ಲಿ ಇಡೀ ಪ್ರಪಂಚದಲ್ಲೆ ಬಹಳ ಒಳ್ಳೆ ನಟರನ್ನಾಗಿavaranna nāvu naṭaneyalli iḍī prapañcadalle bahaḷa oḷḷe naṭarannāgi ಕರ್ನಾಟಕದಿಂದ ಕಟ್ಟೋಣ ಅನ್ನೊ ಒಂದು ಆಸೆಯಿಂದ ಇದನ್ನ ಕಟ್ಟಿದ್ದು.karnāṭakadinda kaṭṭōṇa anno ondu āseyinda idanna kaṭṭiddu.Rangayana was buikt with that desire. ಹಾಗಾಗಿ ಕರ್ನಾಟಕದ ಬೇರೆಬೇರೆ ಜಿಲ್ಲೆಗಳಿಂದ ಈಗಾಗ್ಗೆ ಕೆಲ್ಸ ಮಾಡ್ತಿದ್ದಂತಹhāgāgi karnāṭakada bērebēre jillegaḷinda īgāgge kelsa māḍtiddantahaThus 28 talented actors technicians and designers who were already working in different district of Karnataka here selected to work in the repertoiry. ಪ್ರತಿಭಾವಂತ ನಟರನ್ನ ಮತ್ತು ವಿನ್ಯಾಸಕರನ್ನ ತಂತ್ರಜ್ಞರನ್ನು ಆಯ್ಕೆ ಮಾಡಿpratibhāvanta naṭaranna mattu vinyāsakaranna tantrajñarannu āyke māḍi ಒಟ್ಟು 28 ಜನರ ಒಂದು Repertory ಯನಲ್ಲಿ ಕಟ್ಟಿದ್ದು.oṭṭu 28 janara ondu Repertory yanalli kaṭṭiddu. ನಿಮಗೆ ಗೊತ್ತಿದೆ.ದಕ್ಷಿಣ ಭಾರತದಲ್ಲೇ ಒಂದು ಸರ್ಕಾರ ನಡೆಸ್ತಾ ಇರತಕ್ಕಂತಹ ಏಕೈಕ Repertory ಇದು.nimage gottide.dakṣiṇa bhāratadallē ondu sarkāra naḍestā iratakkantaha ēkaika Repertory idu.As you are aware this is the only government …………repertory. By now it is twenty seven years old. ಹೀಗಾಗಿ Repertoryಯಲ್ಲಿ ಸುಮಾರು 27 ವರ್ಷ ಆಗಿದೆhīgāgi Repertoryyalli sumāru 27 varṣa āgide ಬಾಳ ಒಳ್ಳೆಯ ನಟರು ಇರತಕ್ಕಂತಹ ಆಮೇಲೆ ಇದೊಂದು ಬಾಳ ಉತ್ತಮವಾದಂತಹbāḷa oḷḷeya naṭaru iratakkantaha āmēle idondu bāḷa uttamavādantaha ಒಂದು ಬುನಾದಿ ಇರತಕ್ಕಂತಹ ಒಂದು Repertory ಇದು ಕನ್ನಡ Repertory.ondu bunādi iratakkantaha ondu Repertory idu kannaḍa Repertory.This repertory has a very good foundation and possesses excellent …………. It is the Kannada repertory. ಇವ್ರು ಬರೀ ಕರ್ನಾಟಕದಲ್ಲೇ ಭಾರತದಾದ್ಯಂತ ಅಲ್ದೆ ವಿದೇಶಗಳಲ್ಲೂ ಕೂಡivru barī karnāṭakadallē bhāratadādyanta alde vidēśagaḷallū kūḍaThey have presented several very good dramas lightinglight Kannada culture & theater in not only in Karnataka and India but also in foreign countries ಕನ್ನಡ ಸಂಸ್ಕøತಿಯನ್ನು ಬಿಂಬಿಸತಕ್ಕಂತಹ ರಂಗಭೂಮಿಯನ್ನು ಬಿಂಬಿಸತಕ್ಕಂತಹkannaḍa saṁskaøtiyannu bimbisatakkantaha raṅgabhūmiyannu bimbisatakkantaha ಅನೇಕ ಉತ್ತಮ ನಾಟಕಗಳ ಪ್ರದರ್ಶನವನ್ನು ಇವರು ನೀಡಿದ್ದಾರೆ.anēka uttama nāṭakagaḷa pradarśanavannu ivaru nīḍiddāre. ನೀಡಿ ಈಗ ರಂಗಾಯಣಕ್ಕೆ 27 ವರ್ಷಗಳಾಯಿತು.nīḍi īga raṅgāyaṇakke 27 varṣagaḷāyitu. ಇಲ್ಲಿಗೆ ಕಾರ್ನಾಡ್ರು, ಕಂಬಾರರು, ಕೆ.ವಿ. ಸುಬ್ಬಣ್ಣರವ್ರು ಇಂತವರೆಲ್ರೂ ಕೂಡillige kārnāḍru, kambāraru, ke.vi. subbaṇṇaravru intavarelrū kūḍaseveral state wants like Girish Karnad, Kambar, K.V Subbanna, C.G.K & K.M.S et.al ಒಂದು ರೀತಿಯ ಅವಿನಾಭಾವ ಸಂಬಂಧವನ್ನಿಟ್ಟುಕೊಂಡುondu rītiya avinābhāva sambandhavanniṭṭukoṇḍuhave active relation with great way to the growth of the repertory ಈ ಸಂಸ್ಥೆಯನ್ನು ಕಟ್ಟಕ್ಕೆ ಬಹಳ ಪೂರಕವಾದಂತಹ ಕೆಲಸವನ್ನು ಮಾಡಿದ್ದಾರೆ.ī saṁstheyannu kaṭṭakke bahaḷa pūrakavādantaha kelasavannu māḍiddāre. ಜಿ. ಕೆ ಗೋವಿಂದರಾವ್, ಕೆ. ಮರುಳಸಿದ್ದಪ್ಪನವರು ಹೀಗಾಗಿji. ke gōvindarāv, ke. maruḷasiddappanavaru hīgāgi ಇಲ್ಲಿ ನಮ್ಮ ರಂಗಭೂಮಿಯಲ್ಲಿ ಭುಮಿಗೀತ ಒಂದಿದೆ. ಶ್ರೀರಂಗ ಇದೆ. ಲಂಕೇಶ್ Art Gallery ಇದೆilli namma raṅgabhūmiyalli bhumigīta ondide. śrīraṅga ide. laṅkēś Art Gallery idein this repertory we have ……….forms called Bhumigeetha, Once Ranga and Lankesh art gallery. ಅಲ್ಲದೇ ನಾವು ಒಂದು ವರ್ಷದ ಒಂದು ರಂಗ Diplomaವನ್ನು ನಡೆಸ್ತೇವೆ. Courseನ್ನalladē nāvu ondu varṣada ondu raṅga Diplomavannu naḍestēve. CoursennaNow we are contributing a one year Drama diploma recognized by Hampi University. ಈಗ ಹಂಪಿ Universityಯ ಮಾನ್ಯತೆಯನ್ನು ಪಡೆದು ನಾವು ಒಂದು ವರ್ಷದ Drama Diplomaವನ್ನು ನಡೆಸ್ತೇವೆīga hampi Universityya mānyateyannu paḍedu nāvu ondu varṣada Drama Diplomavannu naḍestēve ಕರ್ನಾಟಕದ ಬೇರೆ ಬೇರೆ ಜಿಲ್ಲೆಯಿಂದ ಆಯ್ದಂತಹ ವಿದ್ಯಾರ್ಥಿಗಳು ಬಂದುkarnāṭakada bēre bēre jilleyinda āydantaha vidyārthigaḷu banduStudent selected from different districts of Karnataka, receive training over a year ……….and go back to their district to continue theater activities. ಇಲ್ಲಿ ಒಂದು ವರ್ಷದ ತರಬೇತಿಯನ್ನು ತೆಗೊಂಡುilli ondu varṣada tarabētiyannu tegoṇḍuKaranth”s Vison was about the same and he wished that the theater should work as reflection of the society responding to its happenings. ಮತ್ತೆ ಆಯಾಯ ಜಿಲ್ಲೆಗೆ ಹೋಗಿ ರಂಗಭೂಮಿಯ ಕ್ರಿಯೆಯನ್ನ ಮುಂದುವರೆಸ್ತಾರೆ.matte āyāya jillege hōgi raṅgabhūmiya kriyeyanna munduvarestāre. ನಮ್ಗೆ ಇಷ್ಟೇನೆ ಬಹಳ ಮುಖ್ಯ.ಕಾರಂತರ Vision ಇದ್ದದ್ದು ಅಷ್ಟೇನೇ.namge iṣṭēne bahaḷa mukhya.kārantara Vision iddaddu aṣṭēnē. ರಂಗಭೂಮಿ ಅಂತಕಂತದ್ದು ಸಮಾಜದ ಒಟ್ಟಿಗೆraṅgabhūmi antakantaddu samājada oṭṭige ಸಮಾಜದ ಆಗುಹೋಗುಗಳಿಗೆ ಒಂದು ರೀತಿಯ ಪ್ರತಿಬಿಂಬವಾಗಿ ಕೆಲಸ ಮಾಡ್ಬೇಕು ಅಂತsamājada āguhōgugaḷige ondu rītiya pratibimbavāgi kelasa māḍbēku anta ಹೀಗಾಗಿ ಸಮಾಜಕ್ಕೂ ಮತ್ತು ರಂಗಭೂಮಿಗೂ ಕರುಳಬಳ್ಳಿಯ ಸಂಬಂಧ ಇದೆ.hīgāgi samājakkū mattu raṅgabhūmigū karuḷabaḷḷiya sambandha ide.Thus there is an intimate relationship between the society and theater. ಹೀಗಾಗಿ ಸಮಾಜಕ್ಕೆ ಪೂರಕವಾಗಿ ರಂಗಭೂಮಿ ಬೆಳಿಬೇಕು ಅಂತಕಂತದ್ದುhīgāgi samājakke pūrakavāgi raṅgabhūmi beḷibēku antakantadduIt was a staunch desire of Karanth. That the Theater should grow as a compliment to the society. ಕಾರಂತರ ಬಹಳ ದೊಡ್ಡ ಆಸೆಯಾಗಿತ್ತು.ಆ ರೀತಿಯಲ್ಲಿ ರಂಗಾಯಣವನ್ನು ಕಟ್ಟಿದ್ದೇವೆ.kārantara bahaḷa doḍḍa āseyāgittu.ā rītiyalli raṅgāyaṇavannu kaṭṭiddēve.We have…………. The Rangayana in accordance with that desire. ಬಸವಲಿಂಗಯ್ಯ, ಪ್ರಸನ್ನರವರು, ಜಂಬೆಯವರು, ಜಯಶ್ರೀರವರು, ಲಿಂಗದೇವರು ಹಳೆಮನೆ, ರಾಜರಾಮ್basavaliṅgayya, prasannaravaru, jambeyavaru, jayaśrīravaru, liṅgadēvaru haḷemane, rājarāmContemporary ……………..like Basavalingaiah, Prasanna, Jambe, Jayashri, Lingadevaru Halemane, Rajaram et al ಇವರೆಲ್ಲರೂ ಕೂಡ ನಿರ್ದೇಶಕರಾಗಿ ಇದರ ಬೆಳವಣಿಗೆಗೆ ಸಂಪೂರ್ಣವಾಗಿ ಕಷ್ಟಪಟ್ಟಿದ್ದಾರೆ.ivarellarū kūḍa nirdēśakarāgi idara beḷavaṇigege sampūrṇavāgi kaṣṭapaṭṭiddāre.worked hard as its Director for the progress of institution. ಹಾಗಾಗಿ ಇವತ್ತು ಬಹಳ ಬೃಹದಾಕಾರವಾಗಿ ರಂಗಾಯಣ ಒಂದು Repertoryಯಾಗಿ ಬೆಳೆದಿದೆ.hāgāgi ivattu bahaḷa bṛhadākāravāgi raṅgāyaṇa ondu Repertoryyāgi beḷedide.Thus Rangayana has given tremendously as a large repertory today. ನಿಮ್ಗೆ ಗೊತ್ತಿದೆ ಸರ್ಕಾರ ಆ ಕ್ಷೇತ್ರದ ಪರಿಣಿತರನ್ನು ರಂಗಾಯಣದ ನಿರ್ದೇಶಕರನ್ನಾಗಿ ಆಯ್ಕೆ ಮಾಡತ್ತೆ.nimge gottide sarkāra ā kṣētrada pariṇitarannu raṅgāyaṇada nirdēśakarannāgi āyke māḍatte.As you know, the government select an…….. of the field as its director in this…… the government has appointed me as the Director of Rangayana. ಹಾಗೆ ಕರ್ನಾಟಕ ಸರ್ಕಾರ ನನ್ನನ್ನ ನಿರ್ದೇಶಕನಾಗಿ ಆಯ್ಕೆ ಮಾಡಿದೆhāge karnāṭaka sarkāra nannanna nirdēśakanāgi āyke māḍide ಇದು ಎರಡು ಮುಕ್ಕಾಲು ವರ್ಷ ಆಯಿತು ನಾನಾಗ್ಲೆ ಬಂದುನೆನ್ನೆ ಬಂದಾಂಗೆ ಕಾಣಿಸ್ತಾ ಇದೆ.idu eraḍu mukkālu varṣa āyitu nānāgle bandunenne bandāṅge kāṇistā ide.It is already nearing three years after coming here but it looks like yesterday. ಏಕೆಂದರೆ ಇದು ಕ್ರಿಯಾತ್ಮಕವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡವನು ಹಿಂದೆಯಿಂದ.ēkendare idu kriyātmakavāgi raṅgabhūmiyalli toḍagisikoṇḍavanu hindeyinda.It is because I am involved creatively in theater from Longtime that too I came from the backdrop of….. movement. ಅದರಲ್ಲೂ ಒಂದು ಜನಪದ ಚಳುಳಿಯಿಂದ ಬಂದವನುadarallū ondu janapada caḷuḷiyinda bandavanu ಯಾವಾಗ್ಲೂ ಕೂಡ ಜನಮುಖಿಯಾಗಿ ರಂಗಭೂಮಿyāvāglū kūḍa janamukhiyāgi raṅgabhūmiI always have the wage that the theater should be pro people pro actively creatively. ಸಕ್ರಿಯವಾಗಿ ಕ್ರಿಯಾತ್ಮಕವಾಗಿ ಇರಬೇಕು ಅನ್ನೋ ಅಜ್ರ್ಯ ಇರತಕ್ಕಂತಹವನುsakriyavāgi kriyātmakavāgi irabēku annō ajrya iratakkantahavanu ಹಂಗಾಗಿ ರಂಗಾಯಣದಂತಹ ಸಂಸ್ಥೆಗೆ ನಾನು ನಿರ್ದೇಶಕ ಆಗಬೇಕು ಅನ್ನೋದು ಇದೆಯಲ್ಲhaṅgāgi raṅgāyaṇadantaha saṁsthege nānu nirdēśaka āgabēku annōdu ideyallathus I occupy the position of Director of an institution like Rangayana because is a strong and capable repertory. ಅದು ನನ್ನ ಪುಣ್ಯ ಅಂತಾನೇ ಭಾವಿಸ್ತೇನೆ. ಏಕೆಂದ್ರೆ ಬಹಳ ಸದೃಢವಾದಂತಹ ರೆಪರ್ಟಿ ಇದು.adu nanna puṇya antānē bhāvistēne. ēkendre bahaḷa sadṛḍhavādantaha reparṭi idu. ಈ ಮೂಲಕ ನಾವು ಕನ್ನಡ ರಂಗಭೂಮಿಯನ್ನು ವೃದ್ಧಿಗೊಳಿಸ್ಲಿಕ್ಕೆ ಅನೇಕ ವಿನೂತನ ಕಾರ್ಯಕ್ರಮಗಳನ್ನ ಹಾಕಿಕೊಂಡಿದ್ದೇನೆ.ī mūlaka nāvu kannaḍa raṅgabhūmiyannu vṛddhigoḷislikke anēka vinūtana kāryakramagaḷanna hākikoṇḍiddēne.We have …………………….. several innovative programmes to enhance Kannada theater. ನಿಮ್ಗೆ ಗೊತ್ತಿದೆ. ವರ್ಷ ಇಡೀ ನಾವು Plan ಮಾಡ್ತೇವೆ.nimge gottide. varṣa iḍī nāvu Plan māḍtēve.As you aware we plan throughout th year. ಉದಾಹರಣೆಗೆ ದಸರಾ ಮಹೋತ್ಸವ ಮಾಡ್ತೇವೆ.udāharaṇege dasarā mahōtsava māḍtēve.For example : We arrange theater festival during Dasara festivals ದಸರಾಕ್ಕಂತ ಕರ್ನಾಟಕದ ಬೇರೆ ಬೇರೆ ಕಡೆಯಿಂದ ಜನ ಬರ್ತಾರೆ, ಹಬ್ಬಕ್ಕೆ ಬರ್ತಾರೆdasarākkanta karnāṭakada bēre bēre kaḍeyinda jana bartāre, habbakke bartārepeople came from all parts of Karnataka for Dasara ಹಬ್ಬಕ್ಕೆ ರಂಗಭೂಮಿ ಉಣ್ಣಿಸಬೇಕು ಅನ್ನೋಕಂತಹದ್ದು ನಮ್ದು 9 ನಾಟಕಗಳನ್ನು ಮಾಡ್ತೇವೆ.habbakke raṅgabhūmi uṇṇisabēku annōkantahaddu namdu 9 nāṭakagaḷannu māḍtēve.and it is our intention to offer the best theater to them. ಹೀಗಾಗಿ ಪ್ರತೀ ಹಂತದಲ್ಲೂ ಯಾವುದೇ ಬೃಹತ್ ಕಾರ್ಯಕ್ರಮಗಳನ್ನು ತಗೊಂಡ್ರೂ ಕೂಡhīgāgi pratī hantadallū yāvudē bṛhat kāryakramagaḷannu tagoṇḍrū kūḍaAltogether we enact of plays during this time thus, it is my attitude that whatever big programs we take up ಸಮಾಜಮುಖಿಯಾಗೆ ನೋಡ್ಬೇಕನ್ನೋಂತಹದ್ದು ನನ್ನ ಧೋರಣೆಯಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿಕೊಂಡು ಬರ್ತಿದ್ದೇನೆ.samājamukhiyāge nōḍbēkannōntahaddu nanna dhōraṇeyalli samarthavāgi kārya nirvahisikoṇḍu bartiddēne.they should be pro society. Rangayana is working satisfactionly under my stewordship
Word Transliteration Meaning
ಅಪ್ರತಿಮapratimaExtraordinary
ರಂಗಕರ್ಮಿraṅgakarmiStage technician
ವಿದ್ಯಾಭ್ಯಾಸvidyābhyāsaEducation
ಮುಗಿಸಿmugisiCulminate
ಭವನbhavanaBuilding
ವಿಶ್ವವಿಖ್ಯಾತviśvavikhyātaWorld-famous
ಪ್ರತಿಮೆpratimeStatue
ಪ್ರತಿಸ್ಥಾಪನೆpratisthāpaneInvestiture
ವಿನ್ಯಾಸvinyāsaDesign
ನಿರ್ದೇಶಕnirdēśakaDirector
ಹೊಸhosaNew
ಚಲನೆcalaneMotion
ಆಸೆāseWish
ಪ್ರತಿಭಾವಂತpratibhāvantaTalented
ನಟnaṭaActor
ಏಕೈಕēkaikaOnly one
ವಿದೇಶvidēśaForeign
ನಾಟಕnāṭakaDrama
ಪ್ರದರ್ಶನpradarśanaPerformance
ಸಂಸ್ಥೆsaṁstheInstitution
ಪೂರಕpūrakaSupporting
ಮಾನ್ಯತೆmānyateRecognisation
ಮುಖ್ಯ.mukhya.Important
ಪ್ರತಿಬಿಂಬpratibimbaReflection
ಕೆಲಸkelasaWork
ಕರುಳ-ಬಳ್ಳಿkaruḷa-baḷḷiUmbilical cord
ಬೆಳವಣಿಗೆbeḷavaṇigeGrowth
ಸಂಪೂರ್ಣsampūrṇaComplete
ಕಷ್ಟಪಟ್ಟುkaṣṭapaṭṭuLaboriously
ಬೃಹದಾಕಾರbṛhadākāraHuge
ಪರಿಣಿತpariṇitaExpert
ಕ್ರಿಯಾತ್ಮಕkriyātmakaCreative
ತೊಡಗುtoḍaguInvolve
ಜನಪದjanapadaFolklore
ಸಕ್ರಿಯsakriyaActivated
ಪುಣ್ಯpuṇyaHoly / Sacred
ಭಾವಿಸುbhāvisuThink
ಸದೃಢsadṛḍhaFit
ವೃದ್ಧಿvṛddhiIncrease
ಮಹೋತ್ಸವmahōtsavaFestival
ಹಬ್ಬhabbaFestival
ಬೃಹತ್bṛhatHuge
ಸಮರ್ಥsamarthaCapable

Related Grammar Lessons

Cases - ವಿಭಕ್ತಿಗಳು

ವಿಭಕ್ತಿ ಪ್ರತ್ಯಯಗಳು

ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೆಸರು. ನಾಮ ಪ್ರಕೃತಿಯ ಜೊತೆ ಪ್ರತ್ಯಯ ಸೇರಿ ನಾಮಪದವಾಗುತ್ತದೆ. ಈ ರೀತಿ ನಾಮ ಪ್ರಕೃತಿಯ ಜೊತೆ ಸೇರುವ ಪ್ರತ್ಯಯವೇ ವಿಭಕ್ತಿ ಪ್ರತ್ಯಯ. ಕನ್ನಡದಲ್ಲಿ ಅಂತಹ ಒಟ್ಟು ಏಳು ವಿಭಕ್ತಿಗಳಿವೆ. ಈ ವಿಭಕ್ತಿ ಪ್ರತ್ಯಯಗಳನ್ನು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ , ಹಾಗೂ ಸರ್ವನಾಮ ಪದಗಳಿಗೆ ಅಳವಡಿಸಲಾಗುತ್ತದೆ. ಕೆಳಗಿನ ಉದಾಹರಣೆಗಳಲ್ಲಿರುವ ವಿಭಕ್ತಿ ಪ್ರತ್ಯಗಳನ್ನು ಗಮನಿಸಿರಿ.

ಮೇಲಿನ ವೀಡಿಯೋದಲ್ಲಿ ಈ ಕೆಳಗಿನ ವಿಭಕ್ತಿಗಳನ್ನು ಬಳಸಲಾಗಿದೆ.

1. ಬನಾರಸ್‍ನಲ್ಲಿ
2. ದೆಹಲಿಗೆ
3. ಶಾಲೆಯ
4. ಭಾರತ ಭವನಕ್ಕೆ
5. ಪ್ರತಿಮೆಯನ್ನು
6. ಕಟ್ಟಿದ
7. ಕರ್ನಾಟಕಕ್ಕೆ
8. 1989ರಲ್ಲಿ
9. ರಂಗಾಯಣವನ್ನು
10. ರಂಗಭೂಮಿಗೆ
11. ವಿನ್ಯಾಸವನ್ನು
12. ವಿಷನ್‍ನ್ನ
13. ಕರ್ನಾಟಕದ
14. ಭೀಷ್ಮನ
15. ಹೊಸ ಚಲನೆಯನ್ನು
16. ರಂಗಾಯಣಕ್ಕೆ
17. ರೂಪುರೇಷೆಯನ್ನು
18. ಮೈಸೂರ್‍ನಲ್ಲಿ
19. ಅವರನ್ನ
20. ನಟನೆಯಲ್ಲಿ
21. ಪ್ರಪಂಚದಲ್ಲೆ
22. ಕರ್ನಾಟಕದಿಂದ
23. ಆಸೆಯಿಂದ
24. ಜಿಲ್ಲೆಗಳಿಂದ
25. ನಟರನ್ನ
26. ದಕ್ಷಿಣ ಭಾರತದಲ್ಲೇ
27. ಕರ್ನಾಟಕದಲ್ಲೇ
28. ವಿದೇಶಗಳಲ್ಲೂ
29. ರಂಗಾಯಣಕ್ಕೆ
30. ಕೆಲಸವನ್ನು
31. ರಂಗಭೂಮಿಯಲ್ಲಿ
32. ಡಿಪ್ಲೋಮವನ್ನು
33. ಯೂನಿವರ್ಸಿಟಿಯ
34. ಮಾನ್ಯತೆಯನ್ನು
35. ಜಿಲ್ಲೆಯಿಂದ
36. ತರಬೇತಿಯನ್ನು
37. ಒಂದು ವರ್ಷದ
38. ಕ್ರಿಯೆಯನ್ನ
39. ಸಮಾಜಕ್ಕೆ
40. ಬೆಳವಣಿಗೆಗೆ
41. ಪರಿಣಿತರನ್ನು
42. ಚಳುಳಿಯಿಂದ
43. ಕಾರ್ಯಕ್ರಮಗಳನ್ನ
44. ಹಂತದಲ್ಲೂ
45. ಧೋರಣೆಯಲ್ಲಿ

ಕೆಳಗಿನ ಪದಗಳನ್ನು ವಾಕ್ಯದಲ್ಲಿ ಬಳಸಿ

1. ಮನೆಗೆ
2. ಕೆರೆಯಿಂದ
3. ಅಣ್ಣನ
4. ದೆಹಲಿಯಲ್ಲಿ
5. ಮಹಾಭಾರತವನ್ನು
6. ದಸರಾಕ್ಕೆ
7. ಮೈಸೂರಿನಲ್ಲಿ
8. ಜಿಲ್ಲೆಗಳಿಗೆ
9. ರಾಜ್ಯಕ್ಕೆ
10. ದೇಶದ

ಕನ್ನಡಕ್ಕೆ ಅನುವಾದಿಸಿರಿ

I visited the National school of drama at Delhi. This is one of the best theatre training centre in India. It was set up by Sangeet Natak Akademi in 1959. NSD is fully funded by the Ministry of Culture, Government of India. Training in school is highly intensive. As a part of their training, students are required to produced plays.

ನೀವು ನೋಡಿದ ಒಂದು ನಾಟಕದ ಬಗ್ಗೆ ಐದು ವಾಕ್ಯ ಬರೆಯಿರಿ

Send your completed homework by email to klcjnu@gmail.com