Koḍagu Saree

Transcription
Transliteration
Translation
ಇದು ಕೊಡವ ಸಂಪ್ರದಾಯದಂತೆ ನಾವುidu koḍava sampradāyadante nāvuThis is the how Kodava saree is worn traditionally in Kodava culture. ಕೊಡವ ಸಂಸ್ಕೃತಿಯಲ್ಲಿ ಉಡುವ ಸೀರೆಯ ರೀತಿ.koḍava saṁskṛtiyalli uḍuva sīreya rīti. ಈ ಸೀರೆಗೆ ನಾವು ಪೊಡಿಯ ಅಂತ ಹೇಳ್ತೇವೆī sīrege nāvu poḍiya anta hēḷtēveWe call this Saree PoDiya. ಇದು ಕೊಡವ ಪೊಡಿಯಂತ.idu koḍava poḍiyanta.This is called Kodava PoDiya ಅನಂತರ ಇದಕ್ಕೆ ತಲೆಗೇನು ಕಟ್ಕೊಳ್ತೀವಿanantara idakke talegēnu kaṭkoḷtīviWhat we tie on our head, ಇದು ವಸ್ತ್ರ ಅಂತ ಹೇಳ್ತೀವಿ.idu vastra anta hēḷtīvi.we call it Vastra. ಇದನ್ನ ಯಾಕೆ ನಾವುidanna yāke nāvuWhy we think this ಬಹಳ ವಿಶೇಷ ಅಂತ ಗಮನಿಸ್ತೀವಿ ಅಂದ್ರೆbahaḷa viśēṣa anta gamanistīvi andrespecial, because if we look at our country’s history, ನಾವು ಇಡೀ ದೇಶದ ಚರಿತ್ರೆಯನ್ನು ತಗೊಂಡ್ರೆnāvu iḍī dēśada caritreyannu tagoṇḍreperhaps this is seen as a very special and the moment you see it in any part of this country, ಇದು ಬಹಳ ಅನನ್ಯವಾಗಿidu bahaḷa ananyavāgi ಮತ್ತು ವಿಶೇಷವಾಗಿ ಕಾಣುವಂತಹ ರೀತಿಯಲ್ಲಿmattu viśēṣavāgi kāṇuvantaha rītiyalli ತಕ್ಷಣ, ಈ ದೇಶದ ಯಾವುದೇ ಮೂಲೆಯಲ್ಲಿ ನೋಡಿದ್ರೂtakṣaṇa, ī dēśada yāvudē mūleyalli nōḍidrū ನಾವು ಇವರು ಕೊಡವರು ಅಂತ ಹೇಳೊ ಇವಳು ಕೊಡವತಿnāvu ivaru koḍavaru anta hēḷo ivaḷu koḍavatiyou recognize us as ‘he is Kodava’, ‘She is a Kodavati’, so this costume helps us get identified with this. ಅಂತ ಗುರುತಿಸ್ಲಿಕ್ಕೆ ಇರುವಂತಹanta gurutislikke iruvantaha ಒಂದು ಬಹಳ ಮುಖ್ಯವಾದ ಒಂದು ಉಡುಗೆ ಇದು.ondu bahaḷa mukhyavāda ondu uḍuge idu. ಇದಕ್ಕೆ ಯಾಕೆ ಕೊಡವರಿಗೆidakke yāke koḍavarige ಈ ರೀತಿಯ ಉಡುಗೆ ಬಂತು ಅನ್ನೋದಕ್ಕೆī rītiya uḍuge bantu annōdakke ಒಂದು ಪುರಾಣದ ಹಿನ್ನೆಲೆಯ ಕಥೆಯು ಕೂಡ ಇದೆ.ondu purāṇada hinneleya katheyu kūḍa ide.There is a mythical story behind why this costume came to Kodavas. ಯಾಕಂದ್ರೆ ಕೊಡಗಿನ ಜೀವದ್ರವ್ಯ ಕಾವೇರಿyākandre koḍagina jīvadravya kāvēriBecause Kaveri is the source of water of Kodagu. ಆ ಕಾವೇರಿಗೆ ಹಿನ್ನೆಲೆಯಾಗಿ ಕೊಡಗಿನā kāvērige hinneleyāgi koḍaginawith Kaveri as background. ಸಮಸ್ತ ವಿಚಾರಗಳು ಕೂಡಾsamasta vicāragaḷu kūḍāAll the aspects of Kodagu ಪೌರಾಣಿಕ ಕಲ್ಪನೆಗಳನ್ನ ಹೊಂದಿಕೊಂಡಿವೆ.paurāṇika kalpanegaḷanna hondikoṇḍive.have mythical imagination ಈ ರೀತಿಯ ಸೀರೆ ಉಡುವ ಕ್ರಮಕ್ಕೂ ಕೂಡī rītiya sīre uḍuva kramakkū kūḍaThe way this saree is worn ಒಂದು ಕಾವೇರಿಯ ಜೊತೆಗಿನ ನಂಟಿದೆ.ondu kāvēriya jotegina naṇṭide.also has connection with Kaveri. ಯಾಕೆಂದರೆ ಅಗಸ್ತ್ಯ ಮತ್ತು ಕಾವೇರಿಯರyākendare agastya mattu kāvēriyaraBecause we all know about ಮದುವೆಯ ಸಂದರ್ಭ ಆ ಷರತ್ತು ಅದೆಲ್ಲಾmaduveya sandarbha ā ṣarattu adellāthe conditions laid during the wedding of Agastya and Kaveri ನಿಮಗೆ ಗೊತ್ತೇ ಇದೆ.nimage gottē ide.You all are aware of ಆಷರತ್ತಿನ ಪ್ರಕಾರ ಅಗಸ್ತ್ಯāṣarattina prakāra agastyaAccording to that condition, ಕಾವೇರಿಯನ್ನ ಲೋಪಮುದ್ರೆಯನ್ನು ಸ್ವಲ್ಪಹೊತ್ತು ಕೂಡkāvēriyanna lōpamudreyannu svalpahottu kūḍaAgastya has told Kaveri and Lopamudra not to leave the place even for a few minutes. ಬಿಟ್ಟು ಹೋಗಬಾರದು ಅಂತ ಹೇಳಿ.biṭṭu hōgabāradu anta hēḷi. ಆದರೆ ಒಂದು ಸಲ ಅಗಸ್ತ್ಯādare ondu sala agastyaBut Agastya once ಕಾವೇರಿಯನ್ನು ಬಿಟ್ಟುkāvēriyannu biṭṭuhas left Kaveri alone and has ಕನ್ನಿಕೆಯಲ್ಲಿ ಸ್ನಾನ ಮಾಡ್ಲಿಕ್ಕೆ ಹೋಗ್ತಾನೆ.kannikeyalli snāna māḍlikke hōgtāne.gone to bathe in Kannike. ಆಗೋದಾಗ ಅದೇ ಒಂದು ಅವಕಾಶ ಅಂತāgōdāga adē ondu avakāśa antaWhen he is gone, Kaveri took that opportunity and ಕಾವೇರಿ ಅದನ್ನು ತಗೊಂಡುkāvēri adannu tagoṇḍu ಲೋಪಮುದ್ರೆ ಇಬ್ಬಾಗವಾಗಿlōpamudre ibbāgavāgiLopamudra breaks into two and ಅವಳು ತಲಕಾವೇರಿಯಿಂದavaḷu talakāvēriyindaShe from Talakaveri ಗುಪ್ತಗಾಮಿನಿಯಾಗಿ ಬಂದು ಹರಿದು ಹೋಗ್ತಾಳೆ.guptagāminiyāgi bandu haridu hōgtāḷe.she becomes a secret river. ನದಿಯಾಗಿ ಹರಿತಾಳೆ.nadiyāgi haritāḷe.Flows as river. ಬಹುಶಃ ಆ ಸಂದರ್ಭದಲ್ಲಿbahuśaḥ ā sandarbhadalliPerhaps, at the same time ದೇವವರ್ಮನಿಗೆ ಒಂದು ಕನಸು ಕಾಣ್ತದೆdēvavarmanige ondu kanasu kāṇtadeDevavarma sees a dream and ಆ ಕನಸಲ್ಲಿ ಆಕೆ ಹೇಳ್ತಾಳೆā kanasalli āke hēḷtāḷeshe says in the dream that ನಾಳೆ ಬೆಳಿಗ್ಗೆ ಬಲಮುರಿ ಅನ್ನೊ ಅಂತ ಜಾಗ ಇದೆnāḷe beḷigge balamuri anno anta jāga ideyou come to this place called ಆ ಬಲಮುರಿಯಲ್ಲಿ ಬಂದು ನೀವು ಕೊಡವರೆಲ್ಲ ಬಂದು ನಿಲ್ಲಿā balamuriyalli bandu nīvu koḍavarella bandu nilliBalamuri and all Kodavas come there ಆಗ ನಾನು ಅಲ್ಲಿ ನಿಮಗೆ ದರ್ಶನ ಕೊಡ್ತೀನಿ ಅಂತ ಹೇಳ್ತಾಳೆ.āga nānu alli nimage darśana koḍtīni anta hēḷtāḷe.I will appear there ಹಾಗೆ ಕೊಡವರೆಲ್ಲಾ ಕಾವೇರಿ ಹರಿದು ಬರೋ ಹೊತ್ತಿಗೆhāge koḍavarellā kāvēri haridu barō hottigeThat is how ಅಲ್ಲಿ ರಾಜ ಮತ್ತೆ ಆ ಊರಿನ ಜನalli rāja matte ā ūrina janathe king and Kodavas & Kodavathis of that place come to the place ಕೊಡವರು ಕೊಡವತಿಯರು ಎಲ್ಲಾ ನಿಂತಿರ್ತಾರೆ.koḍavaru koḍavatiyaru ellā nintirtāre. ಕಾವೇರಿ ಹರಿಯುವ ರಭಸಕ್ಕೆkāvēri hariyuva rabhasakkewhen Kaveri starts flowing. ಯಾಕಂದ್ರೆ ಇವರೆಲ್ಲಾ ತಡೀತಾರೆ ಕಾವೇರಿನyākandre ivarellā taḍītāre kāvērinaEveryone tries to stop the force in which Kaveri is flowing. ನೀರಾಗಿ ಹರಿದು ಹೋಗಬೇಡnīrāgi haridu hōgabēḍaAnd tell her not to flow as water, ಇಲ್ಲೇ ಇರು ಕೊಡಗಿನಲ್ಲಿಯೇ ಇರು ಅಗಸ್ತ್ಯನ ಜೊತೆಗಿರುillē iru koḍaginalliyē iru agastyana jotegirustay with Agastya, ಹಾಗೆ ಹರಿದು ಹೋಗೋ ಸಮಯದಲ್ಲಿhāge haridu hōgō samayadalliand while they get into the water to stop her ಇವರೆಲ್ಲಾ ತಡೀಲಿಕ್ಕೆ ನೀರಿಗಿಳಿತರಲ್ಲಾivarellā taḍīlikke nīrigiḷitarallā ಆಗ ನೀರಿಗಿಳಿದಾಗāga nīrigiḷidāgaWhen they get into the water, ಅವರ ಇಡೀ ಸೀರೆಯavara iḍī sīreyaher whole saree ನೆರಿಗೆ ಅಂತ ಏನು ಹೇಳ್ತೀವಿnerige anta ēnu hēḷtīviwhat we call nerige, (pleats) ಆ ನೆರಿಗೆ ಎಲ್ಲ ಹಿಂದಕೆ ಹೋಗ್ತದೆā nerige ella hindake hōgtadethat nerige (pleats)goes behind ಅನಂತರ ಸೀರೆಯ ಸೆರಗು ಕೂಡಾ ಈಚೆ ಬರುತ್ತದೆanantara sīreya seragu kūḍā īce baruttadeAfter that the folds also comes aside ಆಗ ಕಾವೇರಿ ಹೇಳ್ತಾಳೆāga kāvēri hēḷtāḷeKaveri tells them ನಾನೀಗ ನೀರಾಗಿ ಹರಿದು ಹೋಗ್ತಿನಿnānīga nīrāgi haridu hōgtiniI will flow as water now ಕೊಡವರಿಗೆಲ್ಲಾ ನಾನು ಆಶೀರ್ವಾದ ಮಾಡ್ತಿನಿkoḍavarigellā nānu āśīrvāda māḍtiniand I will bless all Kodavas and ನಿಮಗೆ ಸದಾ ರಕ್ಷಕಿಯ ನೆಲೆಯಲಿರ್ತಿನಿnimage sadā rakṣakiya neleyalirtiniI will protect you all ನಾನೀಗ ನಿಮ್ಮನ್ನು ಭೇಟಿಯಾದದಕ್ಕೆ ನೀವು ಸಾಕ್ಷಿಯಾಗಿnānīga nimmannu bhēṭiyādadakke nīvu sākṣiyāgiKaveri says, as the evidence of my meeting with you today, ಇವತ್ತಿಂದ ನೀವು ನೆರಿಗೆಯನ್ನು ಮುಂದಕ್ಕೆ ಹಾಕ್ಕೊಳ್ತಾ ಇರೋ ಸಾಮಾನ್ಯ ಕ್ರಮ ಏನಿದೆivattinda nīvu nerigeyannu mundakke hākkoḷtā irō sāmānya krama ēnidethe way you are wearing the pleats till now, in front, ಆ ನೆರಿಗೆಯನ್ನು ಎಡಭಾಗದಿಂದನೇ ತಂದು ಹಿಂದಕ್ಕೆ ಹಾಕೊಂಡುā nerigeyannu eḍabhāgadindanē tandu hindakke hākoṇḍuyou will change it and you will take the pleats from left side ಆ ನಂತರ ಸೆರಗಿನ ಭಾಗವನ್ನ ಬಲಗೈಯ ಮೇಲ್ಭಾಗದಿಂದ ತಂದು ಇಲ್ಲಿ ಗಂಟು ಕಟ್ಟಿā nantara seragina bhāgavanna balagaiya mēlbhāgadinda tandu illi gaṇṭu kaṭṭiand take it back and then take the folds from upper side and tie it here. ಸೀರೆ ಉಡ್ಬೇಕು ಅಂತ ಕಾವೇರಿ ಹೇಳ್ತಾಳೆ.sīre uḍbēku anta kāvēri hēḷtāḷe. ಹಾಗಾಗಿ ಕಾವೇರಿಯ ಹಿನ್ನಲೆಯಲ್ಲಿhāgāgi kāvēriya hinnaleyalliTherefore, in this backdrop of Kaveri’s story, ಈ ಕೊಡವ ಮಹಿಳೆಯರು ಸೀರೆಯನ್ನು ಈ ಕ್ರಮದಲ್ಲಿ ಉಡ್ತಾರೆ.ī koḍava mahiḷeyaru sīreyannu ī kramadalli uḍtāre.Kodava women wear the saree in this way ಆದರೆ ಇದ್ರಲ್ಲೂ ಮತ್ತೆ ಬಹಳಷ್ಟುādare idrallū matte bahaḷaṣṭuBut in this also there have been ಬದಲಾವಣೆಗಳು ಆಗ್ತಾ ಹೋಗಿವೆ.badalāvaṇegaḷu āgtā hōgive.lot of changes . ಏಕೆಂದರೆ ಇದನ್ನು ಮೊದಲು ಒಂದು ಗಂಟು ಹಾಕಿ ಯಾಕೆ ಅಂದರೆēkendare idannu modalu ondu gaṇṭu hāki yāke andareBecause they used to tie the knot here and use to wear the knot ಸೀರೆಯ ಈ ಭಾಗವನ್ನು ಹಿಡಿದುsīreya ī bhāgavannu hiḍiduin this part of the saree ಈ ಭಾಗವನ್ನು ಗಂಟು ಹಾಕ್ಬಿಟ್ಟು ಇಡ್ತಾ ಇದ್ರುī bhāgavannu gaṇṭu hākbiṭṭu iḍtā idru ನೀವೊಂದು ೧೦೦ ವರ್ಷದ ಹಿಂದಿನ Photoಗಳನ್ನು ಗಮನಿಸಿದ್ರೆnīvondu 100 varṣada hindina Photogaḷannu gamanisidreIf you observe a hundred years old photo ಅಲ್ಲೆಲ್ಲಾ ಆ ರೀತಿಯ ಗಂಟು ಹಾಕಿ ಇರೋವಂತದ್ದು ಇದೆ.allellā ā rītiya gaṇṭu hāki irōvantaddu ide.you can see these type of knots ಈಗ ನಾವೇನ್ ಮಾಡ್ತಿವಿ ಈ ಗಂಟೇ ಅದರ ಮೂಲ ಕೇಂದ್ರ ಈ ಸೀರೆಯ.īga nāvēn māḍtivi ī gaṇṭē adara mūla kēndra ī sīreya.What we do now is that we make the knot as the central point of the saree. ಹಾಗಾಗಿ ಈ ಗಂಟನ್ನು ನಾವು ಹೊಸ ರೀತಿಯhāgāgi ī gaṇṭannu nāvu hosa rītiyaThat is why we have new and ಬೇರೆಬೇರೆ ಆಭರಣಗಳನ್ನು ಹಾಕ್ಕೊಂಡು ಅಥವಾbērebēre ābharaṇagaḷannu hākkoṇḍu athavādifferent types of ornaments and ಅದರ ವಿಶೇಷವಾದಂತಹ ರೀತಿಯ Pinಗಳನ್ನ ಹಾಕ್ಕೊಂಡುadara viśēṣavādantaha rītiya Pingaḷanna hākkoṇḍuwe attach special types of pins on to the knot. ಅದನ್ನ ಇಲ್ಲಿಗೆ ಸಿಕ್ಕಿಸಿಕೊಳ್ತಾ ಹೋಗ್ತೆವೆ.adanna illige sikkisikoḷtā hōgteve.We leave the pleats behind ಅದರ ನೆರಿಗೆಯನ್ನು ಹಿಂಬದಿಗೆ ಹಾಕ್ತೇವೆ.adara nerigeyannu himbadige hāktēve. ಬಹಶಃ ಇದು ಪೌರಣಿಕ ಹಿನ್ನಲೆಯಲ್ಲಿ ಕಾವೇರಿಯ ಜೊತೆಯಲ್ಲಿbahaśaḥ idu pauraṇika hinnaleyalli kāvēriya joteyalliProbably this is the custom identified with mythical backdrop ಕೊಡವ ಸೀರೆ ಗುರುತಿಸಿಕೊಂಡಿರುವ ಕ್ರಮkoḍava sīre gurutisikoṇḍiruva krama ಹಾಗೆ ನೋಡಿದ್ರೆ ಕೊಡಗು ನಿಜವಾಗಲು ಕೃಷಿ ಪ್ರಧಾನವಾದ ದೇಶhāge nōḍidre koḍagu nijavāgalu kṛṣi pradhānavāda dēśaIf you look at it Kodagu is agriculturally oriented place (country) ಇಲ್ಲಿ ಹಬ್ಬಹರಿದಿನಗಳು ಇರಬಹುದು ಅಥವಾilli habbaharidinagaḷu irabahudu athavāIt could be festivals, or ಉಡುಗೆ ತೊಡುಗೆಗಳಿರಬಹುದು ಅಥವಾuḍuge toḍugegaḷirabahudu athavācould be costumes or ಇಲ್ಲಿನ ಆಹಾರ ಪದ್ದತಿ ಇರಬಹುದುillina āhāra paddati irabahudutake food habits, ಇದೆಲ್ಲವೂ ಕೂಡಾ ಇಲ್ಲಿಯ ಕೃಷಿ ಪದ್ದತಿಗೆ ಮತ್ತುidellavū kūḍā illiya kṛṣi paddatige mattuall are according to the agricultural system ಪ್ರಾದೇಶಿಕ ಹವಾಗುಣಕ್ಕೆ ಅನುಗುಣವಾಗಿಯೇ ಇದೆ.prādēśika havāguṇakke anuguṇavāgiyē ide.and weather condition ಈ ನೆಲೆಯಲ್ಲಿ ಬಹುಶಃ ಕೊಡವ ಸೀರೆಯನ್ನು ಗಮನಿಸುವುದಾದರೆī neleyalli bahuśaḥ koḍava sīreyannu gamanisuvudādareWhen we observe Kodava saree from this angle, ಕೃಷಿ ಹಿನ್ನಲೆಯಲ್ಲಿ ಗದ್ದೆನಲ್ಲಿ ಕೆಲಸ ಮಾಡೋವಾಗ,kṛṣi hinnaleyalli gaddenalli kelasa māḍōvāga,while working in the field, ಕಾಫಿ ಕೊಯ್ಯುವಾಗ ಅಥವಾkāphi koyyuvāga athavāwhile plucking coffee seeds or ಕರಿಮೆಣಸು ಕೀಳುವಾಗkarimeṇasu kīḷuvāgapepper, ಬಹುಶಃ ಎಲ್ಲಾ ಕೆಲಸಗಳನ್ನು ಕೂಡಾbahuśaḥ ellā kelasagaḷannu kūḍāperhaps we do all the work ಗಂಡಸರು ಹೆಂಗಸರು ಅನ್ನೋ ವ್ಯತ್ಯಾಸವಿಲ್ಲದಂತೆ ನಾವು ಮಾಡ್ತೇವೆgaṇḍasaru heṅgasaru annō vyatyāsavilladante nāvu māḍtēvewithout discriminating between men and women. ಆ ಎಲ್ಲಾ ಕೆಲಸಕ್ಕೂ ಎರಡೂ ಕೈಗಳನ್ನು ನಾವು ಬಳಸಬೇಕಂತಂದ್ರೆā ellā kelasakkū eraḍū kaigaḷannu nāvu baḷasabēkantandreTo do all those works, if we want to use both hands, ನಮ್ಮ ಮಾಮೂಲಿ ಕನ್ನಡ ಸೀರೆ ಅಂತ ನಾವು ಹೇಳ್ತಿವಿnamma māmūli kannaḍa sīre anta nāvu hēḷtiviwhat we call Kannada saree, ಸಾಮಾನ್ಯವಾದ ಸೀರೆಯ ಕ್ರಮವನ್ನು ನಾವು ಏನು ಕಾಣ್ತೇವೆ ಇಡೀ ಭಾರತಾದಾದ್ಯಂತsāmānyavāda sīreya kramavannu nāvu ēnu kāṇtēve iḍī bhāratādādyantawhich is normally seen all over India, ಅದನ್ನ ಕೊಡಗಿನವರು ಹೇಳೋದು ಅದು ಕನ್ನಡ ಸೀರೆ ಅಂತadanna koḍaginavaru hēḷōdu adu kannaḍa sīre antaKodavas call it Kannada saree. ಇದನ್ನು ಕೊಡವ ಸೀರೆ ಅಂತ ಅದನ್ನು ಕನ್ನಡ ಸೀರೆ ಅಂತ ಹೇಳ್ತೇವೆidannu koḍava sīre anta adannu kannaḍa sīre anta hēḷtēveWe call this Kodava saree and call that Kannada saree ಆ ಸೀರಯನ್ನು ಉಟ್ಕೊಂಡರೆ ನಮಗೆā sīrayannu uṭkoṇḍare namageIf we wear that saree, ಎಡಭಾಗದಿಂದಾಗ್ಲಿ ಬಲಭಾಗದಿಂದಾಗ್ಲಿ ಮತ್ತೆeḍabhāgadindāgli balabhāgadindāgli matteeither from left side or right side and ಬೆಂಕಿಯಲ್ಲಿ ಕೆಲಸ ಮಾಡುವಾಗಾಗ್ಲಿbeṅkiyalli kelasa māḍuvāgāgliwhile working with fire, ಆ ಸೀರೆಯ ಸೆರಗು ತುಂಬಾ ಕಷ್ಟ ಕೊಡ್ತದೆā sīreya seragu tumbā kaṣṭa koḍtadethat saree gives a lot of trouble. ಇದು ಯಾವಾಗ ಇಲ್ಲಿ ಗಂಟು ಹಾಕ್ತಿವಿidu yāvāga illi gaṇṭu hāktiviWhen we tie the knot here, ತಲೆ ಮೇಲೆ ಹೊರುವ ಕೆಲಸವನ್ನು ಮಾಡೋದಿರಹುದುtale mēle horuva kelasavannu māḍōdirahuduit could be lifting anything on our head ಅಥವಾ ಗದ್ದೆಯಲ್ಲಿ ಪೈರು ಕೀಳೋದಿರಬಹುದುathavā gaddeyalli pairu kīḷōdirabahuduor it could be sowing or ನಾಟಿ ಹಾಕೋದು ಇರಬಹುದುnāṭi hākōdu irabahudureaping in the fields, ಅನಂತರ ಕಾಫಿ ಕೀಳೋದಿರಹುದುanantara kāphi kīḷōdirahuduafter that it could be plucking coffee beans, ಎಲ್ಲಾ ಕೆಲಸಗಳನ್ನು ಮಾಡ್ಲಿಕ್ಕೆellā kelasagaḷannu māḍlikke ಎರಡೂ ಕೈಗಳನ್ನ ಬಳಸೋದು ಮತ್ತು ಕಾಲುಗಳೆರಡು ಕೂಡeraḍū kaigaḷanna baḷasōdu mattu kālugaḷeraḍu kūḍawe can use both hands and legs and ಬಹಳ ಸುಲಭವಾಗಿ ಮುಂದುಗಡೆ ನೆರಿಗೆ ಇರೋದಿಲ್ಲbahaḷa sulabhavāgi mundugaḍe nerige irōdillaits easier without front pleats. ಅದರಿಂದ ನಮಗೆ ಇದು ಬಹಳ ಸುಲಭವಾದಂತಹadarinda namage idu bahaḷa sulabhavādantahaThat is why this is easier method and ಒಂದು ಕ್ರಮ ಕೂಡ ಮತ್ತುondu krama kūḍa mattu ಇನ್ನೊಂದು ಇಲ್ಲಿಯ ಹವಾಮಾನದ ಹಿನ್ನಲೆಯನ್ನು ನಾವು ಗಮನಿಸಿದ್ರೆinnondu illiya havāmānada hinnaleyannu nāvu gamanisidrewhen we see it from weather’s point of view, ಅತ್ಯಂತ ಚಳಿ ಇರುವ ಕಾರಣಕ್ಕೆatyanta caḷi iruva kāraṇakkesince it will be very cold ಮಹಿಳೆಯರಿಗೆ ಆ ಚಳಿಯಿಂದ ರಕ್ಷಣೆಯನ್ನ ಪಡ್ಕೋಳ್ಳೇ ಬೇಕಾಗಿದೆmahiḷeyarige ā caḷiyinda rakṣaṇeyanna paḍkōḷḷē bēkāgidethe women have to protect themselves from the cold ಏಕೆಂದರೆ ಒಬ್ಬ ಮಹಿಳೆಯ ದೇಹದಲ್ಲಿēkendare obba mahiḷeya dēhadalliBecause in a woman’s body, ಈ ಕುತ್ತಿಗೆಯ ಹಿಂಭಾಗ ಮತ್ತು ಬೆನ್ನಿನ ಭಾಗī kuttigeya himbhāga mattu bennina bhāgathe backside of neck and back portion ಈ ಎರಡು ಭಾಗಗಳು ಯಾವ ಹೊತ್ತಿನಲ್ಲೂ ಕೂಡ ಬೆಚ್ಚಗಿರಬೇಕು.ī eraḍu bhāgagaḷu yāva hottinallū kūḍa beccagirabēku.these two parts have to be always warm ಹಾಗಾಗಿ ಈ ವಸ್ತ್ರ ಸಹಜವಾಗಿ ನಮಗೆ ಈ ಕತ್ತಿನ ಹಿಂಭಾಗವನ್ನ ಮುಚ್ಚಿರುತ್ತದೆ.hāgāgi ī vastra sahajavāgi namage ī kattina himbhāgavanna mucciruttade.That is why this costume will naturally cover backside of the neck. ಯಾವುದೇ ಕೆಲಸ ಮಾಡಬೇಕಿದ್ರೆyāvudē kelasa māḍabēkidreWhen we do any kind of work, ಅದೇ ಈ ಸೀರೆಯ ನೆರಿಗೆಯನ್ನುadē ī sīreya nerigeyannusince we leave the pleats behind and ನಾವು ಹಿಂಬದಿಯಲ್ಲಿ ಹಾಕೋದ್ರಿಂದ ಒಂದಷ್ಟುnāvu himbadiyalli hākōdrinda ondaṣṭu ಏಕೆಂದರೆ ಸುಮಾರು ನೆರಿಗೆಗಳನ್ನುēkendare sumāru nerigegaḷannu ೧೦-೧೫ಕ್ಕಿಂತ ಜಾಸ್ತಿ ನೆರಿಗೆಗಳು ಒಂದೇ ಜಾಗದಲ್ಲಿ ಬಟ್ಟೆ ಬರೋದ್ರಿಂದ10-15kkinta jāsti nerigegaḷu ondē jāgadalli baṭṭe barōdrindasince more than 10-15 pleats form at one place, ನಮ್ಮ ಸೊಂಟಕ್ಕೆ ಬೆಚ್ಚಗಿನnamma soṇṭakke beccaginaour waist area is ಒಂದು ರಕ್ಷಣೆಯನ್ನು ಕೊಡ್ತದೆ.ondu rakṣaṇeyannu koḍtade.protected with warmth ಬಹುಶಃ ಹೀಗೆ ಒಂದು ವೈಜ್ಞಾನಿಕ ನೆಲೆಯಲ್ಲಿbahuśaḥ hīge ondu vaijñānika neleyalliPerhaps when we look it from scientific basis, ಪ್ರಾಯೋಗಿಕ ನೆಲೆಯಲ್ಲಿprāyōgika neleyalliexperimental basis ಸಾಮಾಜಿಕ ನೆಲೆಯಲ್ಲಿ ನೋಡಿದ್ರು ಕೂಡಾsāmājika neleyalli nōḍidru kūḍāand social basis and ಪುರಾಣದ ಕಲ್ಪನೆಯಿಂದ ಬಂದಿರುವ ಕೊಡವ ಸೀರೆಯ ಒಂದು ವಿಶೇಷತೆ ಏನಿದೆpurāṇada kalpaneyinda bandiruva koḍava sīreya ondu viśēṣate ēnidealso from mythical imagination, ಇದಕ್ಕೆ ಅತ್ಯಂತ ಹೆಚ್ಚಿನidakke atyanta heccina ಒಂದು ಸಾಮಾಜಿಕ ಆಯಾಮವು ಕೂಡ ಇದೆ ಅಂತ ನಾವು ಹೇಳಿಕ್ಕೆ ಆಗ್ತದೆ.ondu sāmājika āyāmavu kūḍa ide anta nāvu hēḷikke āgtade.it can be said that Kodava saree has a special place in social dimension. ಈ ಕೊಡವ ಸೀರೆಯನ್ನು ಉಡುವ ಕ್ರಮವನ್ನುī koḍava sīreyannu uḍuva kramavannuWe have traditionally this Kodava saree ಮಾತ್ರ ಯಾವುದೇ ಕಾರಣಕ್ಕೂmātra yāvudē kāraṇakkūfor any reason. ಪಾರಂಪಾರಿಕವಾಗಿ ನಾವು ಬದಲಾಯಿಸಿಲ್ಲ.pārampārikavāgi nāvu badalāyisilla.never changed the way we wear ಅದರಲ್ಲಿ ಬದಲಾವಣೆಯೂ ಕೂಡಾ ಇಲ್ಲ.adaralli badalāvaṇeyū kūḍā illa.There is no change also. ಆದರೆ ಇದರ ಬಣ್ಣದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ನಾವು ಬಣ್ಣದಲ್ಲಿ ವ್ಯತ್ಯಾಸ ಮಾಡಿಕೊಳ್ತೇವೆ.ādare idara baṇṇadalli bēre bēre sandarbhagaḷalli nāvu baṇṇadalli vyatyāsa māḍikoḷtēve.But we differentiate the colors according to the occasion. ಮದುಮಗಳಿಗೆ ಸಾಮಾನ್ಯವಾಗಿ ಕೆಂಪು ಸೀರೆಯನ್ನು ಉಡಿಸ್ತವೆ.madumagaḷige sāmānyavāgi kempu sīreyannu uḍistave.We make the bride wear red saree. ಕೆಂಪು ಅದು ಜರಿ ಸೀರೆ ಬೊಟ್ಟು ಪೊಡಿಯ ಅಂತ ಹೇಳ್ತೇವೆ.kempu adu jari sīre boṭṭu poḍiya anta hēḷtēve.We call red saree, BoTTu poDiya. ಅಂದರೆ ಚಿನ್ನದ ಬಣ್ಣದ ಬೊಟ್ಟು ಬೊಟ್ಟಾರಗಿರುವಂತಹ ಸೀರೆandare cinnada baṇṇada boṭṭu boṭṭāragiruvantaha sīreMeans saree with golden colored dots. ಅನಂತರ ಅದೇ ಮಹಿಳೆ ವಿಧವೆಯಾದಾಗanantara adē mahiḷe vidhaveyādāgaAfter that, the same woman when she becomes a widow ಬಿಳಿ ಸೀರೆಯನ್ನು ಮಾತ್ರ ಉಡ್ತಾಳೆbiḷi sīreyannu mātra uḍtāḷewill wear only white saree, ಆದ್ರೆ ಇದೆ ಕ್ರಮದಲ್ಲಿ ಉಡ್ತಾಳೆādre ide kramadalli uḍtāḷeshe will wear it in same style ಆದ್ರೆ ಬಿಳಿ ಸೀರೆ ಉಡ್ತಾಳೆ.ādre biḷi sīre uḍtāḷe.but wear only white saree. ಬೇರೆ ಸಮಾರಂಭಗಳಿಗೆ ಹೋಗುವಾಗ ಅಂತಹ ಸಮಯದಲ್ಲಿbēre samārambhagaḷige hōguvāga antaha samayadalliWhen they go to different functions, ಚೆನ್ನಾಗಿರುವಂತಹ ಬೇರೆ ಬಣ್ಣದ ಬಣ್ಣಬಣ್ಣದ ಸೀರೆಗಳನ್ನ ಉಡ್ತಾರೆ.cennāgiruvantaha bēre baṇṇada baṇṇabaṇṇada sīregaḷanna uḍtāre.in that occasion they wear multi colored sarees. ಅದೇ ಮನೆಯಲ್ಲಿ ಕೆಲಸ ಮಾಡುವಾಗ Cotton ಸೀರೆಗಳು ಬರುತಲ್ವadē maneyalli kelasa māḍuvāga Cotton sīregaḷu barutalvaWhereas when we work at home, you get those cotton sarees, ಆ ತರಹದ ಹತ್ತಿ ಸೀರೆಗಳು ಅಥವಾ ಸಾಮಾನ್ಯ ಎಲ್ರೂ ಬಳಸುವಂತಹ ಸೀರೆಗಳನ್ನ ನಾವು ಹಾಕ್ತೇವೆ.ā tarahada hatti sīregaḷu athavā sāmānya elrū baḷasuvantaha sīregaḷanna nāvu hāktēve.we wear such commonly used sarees. ಹೀಗೆ ಅದರಲ್ಲಿ ಬಣ್ಣದಲ್ಲಿ ಮತ್ತು ಸಂದರ್ಭಗಳಲ್ಲಿ ವ್ಯತ್ಯಾಸವನ್ನು ಕೂಡ ಮಾಡಿಕೊಳ್ತೇವೆ.hīge adaralli baṇṇadalli mattu sandarbhagaḷalli vyatyāsavannu kūḍa māḍikoḷtēve.That is how we differentiate between colors and occasions. ಆದ್ರೆ ಮೂಲದ ಹಿನ್ನಲೆ ಮಾತ್ರ ಇದೇ.ādre mūlada hinnale mātra idē.But original background is the same. ಮತ್ತೆ ಇನ್ನೊಂದು ಬಹಳ ವಿಶೇಷವಾದ ಸಂದರ್ಭ ಏನು ಅಂತ ಅಂದ್ರೆmatte innondu bahaḷa viśēṣavāda sandarbha ēnu anta andreAnother important situation is that ಕೊಡವರಲ್ಲೂ ಕೂಡಾ ಜಾಗತಿಕ ಮಟ್ಟದ ಎಲ್ಲಾ ಬದಲಾವಣೆಗಳು ಆಗಿದೆ ಮತ್ತು ಆಗ್ತಾ ಇದೆ.koḍavarallū kūḍā jāgatika maṭṭada ellā badalāvaṇegaḷu āgide mattu āgtā ide.in Kodavas also there have been changes at international level and it is still happening. ಆದ್ರೆ ಯಾವುದೇ ಕಾರಣಕ್ಕೆādre yāvudē kāraṇakkeBut for any reason ಒಬ್ಬ ಕೊಡವತಿ ಸಮುದಾಯಗಳ ಮದುವೆಗೆ ಹೋಗ್ಬೇಕಾಗಿದ್ರೆobba koḍavati samudāyagaḷa maduvege hōgbēkāgidreif a Kodava woman when she goes for a wedding of Kodava community, ಕೊಡವ ಸೀರೆಯಲ್ಲೇ ಹೋಗ್ತಾಳೆ.koḍava sīreyallē hōgtāḷe.she will go in a Kodava saree. ಅದೇ ಸಾವಿಗೆ ಹೋಗ್ಬೇಕಾಗಿದ್ರೆ ನಾವುadē sāvige hōgbēkāgidre nāvuWhereas when we go to attend a cremation, ಅದು ವಿಧವೆಯಾದವಳು ಬಿಳಿ ಸೀರೆಯನ್ನು ನಿತ್ಯ ಉಡ್ತಾಳೆadu vidhaveyādavaḷu biḷi sīreyannu nitya uḍtāḷethe widow will always wear white saree ಅದೇ ಯಾರೋ ನಮ್ಮ ಸಮುದಾಯದಲ್ಲಿ ಯಾರೋ ಸತ್ತಿದ್ದಾರೆ ಅಂದ್ರೆadē yārō namma samudāyadalli yārō sattiddāre andreWhen we go to the cremation if someone in our community dies, ಶವ ಸಂಸ್ಕಾರಕ್ಕೆ ಸಾವಿಗೆ ಹೋಗೋ ಹೊತ್ತಿಗೆśava saṁskārakke sāvige hōgō hottige ಉಳಿದವರು ಕೂಡಾ ಬಿಳಿ ಸೀರೆಯಲ್ಲೇ ಹೋಗ್ಬೇಕು.uḷidavaru kūḍā biḷi sīreyallē hōgbēku.other people will also have to wear white saree. ಬಣ್ಣದ ಸೀರೆಯಲ್ಲಿ ನಾವು ಹೋಗೋದೇ ಇಲ್ಲ.baṇṇada sīreyalli nāvu hōgōdē illa.We never go in colored sarees. ಇದೊಂದು ಕೊಡವರು ಬಹಳ ಅತ್ಯಾಧುನಿಕ ಸಂದರ್ಭಗಳಿಗೆidondu koḍavaru bahaḷa atyādhunika sandarbhagaḷige ಭಾರತದಲ್ಲಿ ಯಾವುದೇ ಜನಾಂಗಕ್ಕಿಂತ ಅತ್ಯಂತ ಹೆಚ್ಚು ತೆರೆದುಕೊಡಿರುವಂತಹ ಸಮುದಾಯbhāratadalli yāvudē janāṅgakkinta atyanta heccu teredukoḍiruvantaha samudāyaThey say Kodavas are more open to most modern ideas than any other race in India. ಅಂತ ಹೇಳಿ ಹೆಚ್ಚು ಹೇಳ್ತಾರೆ.anta hēḷi heccu hēḷtāre. ಆದ್ರೆ ಅಷ್ಟೇ ಬಹಳ ಅನನ್ಯವಾಗಿರುವಂತಹ ತಮ್ಮ ಸಾಂಪ್ರದಾಯಿಕ ಹಿನ್ನೆಲೆಯನ್ನādre aṣṭē bahaḷa ananyavāgiruvantaha tamma sāmpradāyika hinneleyannaAt the same time, we also identify ourselves as a race which has safeguarded our traditions and customs ಅತ್ಯಂತ ಕಟ್ಟುನಿಟ್ಟಾಗಿ ಕಾಪಾಡ್ಕೊಂಡಿರುವಂತಹ ಸಮುದಾಯ ಅಂತ ಕೂಡಾ ನಾವು ಕೊಡವರನ್ನು ಗುತೀಸ್ತಿವಿ.atyanta kaṭṭuniṭṭāgi kāpāḍkoṇḍiruvantaha samudāya anta kūḍā nāvu koḍavarannu gutīstivi. ಕೊಡವರು ಅಂದ್ರೆ ಕೊಡವ ಭಾಷೆಯನ್ನು ಮಾತನಾಡುವkoḍavaru andre koḍava bhāṣeyannu mātanāḍuvaKodavas, I mean people who speak Kodava language, ಸುಮಾರು ೧೮ ಮೂಲ ನಿವಾಸಿಗಳಿದ್ದಾರೆ, ಸಮುದಾಯಗಳಿದ್ದಾರೆ.sumāru 18 mūla nivāsigaḷiddāre, samudāyagaḷiddāre.have around 18 original inhabitants/communities. ಇವರೆಲ್ಲರನ್ನೂ ಕೂಡ ಭಾಷಿಕ ನೆಲೆಯಲ್ಲಿ ನಾವು ಕೊಡವರು ಅನ್ನೊ ಹೆಸರಲ್ಲೇ ಹೇಳ್ತಿವಿivarellarannū kūḍa bhāṣika neleyalli nāvu koḍavaru anno hesarallē hēḷtiviWe call everyone Kodavas with their linguistic background. ಇವರೆಲ್ಲರಲ್ಲೂ ಕೂಡ ಒಂದೇ ರೀತಿಯ ಪದ್ದತಿ ಇದೆ.ivarellarallū kūḍa ondē rītiya paddati ide.Each one has the same system. Same culture. ಒಂದೇ ರೀತಿಯ ಸಂಸ್ಕಾರ ಇದೆ.ondē rītiya saṁskāra ide. ಹಾಗಾಗಿ ಎಲ್ಲೊಂದು ಬಿಳಿ ಸೀರೆಯನ್ನು ಉಟ್ಟಿರುವhāgāgi ellondu biḷi sīreyannu uṭṭiruvaThat is why the moment one sees a woman who is wearing white saree ಮಾಂಗಲ್ಯ ಧರಿಸಿರುವಒಂದು ಮಹಿಳೆಯನ್ನ ಕೊಡಗಿನಲ್ಲಿ ಕಂಡ ತಕ್ಷಣmāṅgalya dharisiruvaondu mahiḷeyanna koḍaginalli kaṇḍa takṣaṇaand wearing ‘maangalya’ , ಯಾರಾದ್ರೂ ಮಾತಾಡಿಸ್ತಾರೆ ಯಾರು ಸತ್ತೋಗಿದ್ದಾರೆyārādrū mātāḍistāre yāru sattōgiddārethey come and talk to her and enquire with her if somebody has died and where ಎಲ್ಲಿ ಸಾವು ಅಂತelli sāvu anta ಹೀಗೆ ಒಂದು ಶುಭ್ರತೆಯಲ್ಲಿhīge ondu śubhrateyalliThus, doing rituals of death in clean dress and celebrating wedding in colors, emotional bonding through traditions is also very right. ಒಂದು ಸಾವಿನ ಸಂಸ್ಕಾರವನ್ನು ಮಾಡೋದುondu sāvina saṁskāravannu māḍōdu ಬಣ್ಣಬಣ್ಣದಲ್ಲಿ ಸಂಭ್ರಮದಲ್ಲಿ ಮದುವೆಯನ್ನು ಮಾಡೋದುbaṇṇabaṇṇadalli sambhramadalli maduveyannu māḍōdu ಈ ರೀತಿಯ ಸಂಪ್ರದಾಯದ ಒಳಗೆಯೇī rītiya sampradāyada oḷageyē ಅತ್ಯಂತ ಭಾವಾನಾತ್ಮಕವಾದ ಹಿನ್ನಲೆಗಳು ಕೂಡ ಅತ್ಯಂತ ಸರಿಯಾಗಿದೆ.atyanta bhāvānātmakavāda hinnalegaḷu kūḍa atyanta sariyāgide.
Word Transliteration Meaning
ಸೀರೆ/ ನೆರಿಗೆsīre/ nerigeSaree
ಸಂಪ್ರದಾಯsampradāyaTradition
ಸಂಸ್ಕೃತಿsaṁskṛtiCulture
ಉಡುuḍuWare
ತಲೆtaleHead
ವಸ್ತ್ರ/ ಉಡುಗೆvastra/ uḍugeDress
ಚರಿತ್ರೆcaritreHistory
ಬಹುಶಃbahuśaḥMay be
ತಕ್ಷಣtakṣaṇaImmediately
ಪುರಾಣpurāṇaMyth
ಕಥೆkatheStory
ಕಲ್ಪನೆkalpaneImagination
ಜೊತೆjoteWith
ಮದುವೆmaduveMarriage
ಸಂದರ್ಭsandarbhaContext
ಷರತ್ತುṣarattuCondition
ಸ್ನಾನsnānaBath
ಅವಕಾಶavakāśaOpportunity
ನಾಳೆnāḷeTomorrow
ಬೆಳಿಗ್ಗೆbeḷiggeMorning
ರಭಸrabhasaSpeed
ಸಮಯsamayaTime
ಆಶೀರ್ವಾದāśīrvādaBlessing
ಭೇಟಿbhēṭiMeet
ಸಾಕ್ಷಿsākṣiWitness
ಗಂಟುgaṇṭuKnot
ಬದಲಾವಣೆbadalāvaṇeChange
ವರ್ಷvarṣaYear
ಆಭರಣābharaṇaOrnament
ವಿಶೇಷviśēṣaSpecial
ಕೃಷಿkṛṣiAgriculture
ಪ್ರಧಾನpradhānaOriented
ಹಬ್ಬhabbaFestival
ತೊಡುಗೆtoḍugeWare
ಆಹಾರāhāraFood
ಪದ್ದತಿpaddatiTradition
ಹವಾಗುಣhavāguṇaClimate
ಅನುಗುಣವಾಗಿanuguṇavāgiAccordingly
ಗದ್ದೆgaddeField
ಕೆಲಸkelasaWork
ಕೊಯ್ಯುkoyyuReap
ಕೀಳುkīḷuPluck
ವ್ಯತ್ಯಾಸvyatyāsaDifference
ಪೈರುpairuCrop
ಸುಲಭsulabhaEasy
ಚಳಿcaḷiCold
ದೇಹdēhaBody
ಕುತ್ತಿಗೆkuttigeNeck
ಬೆನ್ನುbennuBack
ಬೆಚ್ಚಗೆbeccageWarm
ಬಟ್ಟೆbaṭṭeCloth
ಸೊಂಟsoṇṭaWaist
ರಕ್ಷಣೆrakṣaṇeProtection
ವೈಜ್ಞಾನಿಕvaijñānikaScientific
ನೆಲೆneleBase
ಪ್ರಾಯೋಗಿಕprāyōgikaExperimental
ಸಾಮಾಜಿಕsāmājikaSociological
ಆಯಾಮāyāmaDimension
ಕೆಂಪುkempuRed
ಚಿನ್ನcinnaGold
ಬಣ್ಣbaṇṇaColor
ವಿಧವೆvidhaveWidow
ಬಿಳಿbiḷiWhite
ಸಮಾರಂಭsamārambhaFunction
ಮನೆmaneHome
ಹತ್ತಿhattiCotton
ಶವśavaCorps
ಸಂಸ್ಕಾರsaṁskāraFuneral rites
ಜನಾಂಗjanāṅgaRace
ನಿವಾಸಿnivāsiResident
ಧರಿಸುdharisuWare
ಸಂಭ್ರಮsambhramaCelebration

Related Grammar Lessons

Cases - ವಿಭಕ್ತಿಗಳು

Cases ವಿಭಕ್ತಿಗಳು

Kannada language has eight cases. They are nominative, accusative, instrumental, dative, ablative, genitive, locative and vocative. There are case markers either in the form of suffixes or post-positions.

Nominative- ಪ್ರಥಮಾ ವಿಭಕ್ತಿ

The first or nominative case is unmarked and it is the noun or the stem itself. Most of the nouns in Kannada take the other case suffixes directly but some nouns take an oblique suffix. Examples:

Singular - Plural
ಸೀರೆ - ಸೀರೆಗಳು
ಕೊಡವ - ಕೊಡವರು
ವಿಧವೆ - ವಿಧವೆಯರು
ಮದುವೆ - ಮದುವೆಗಳು
ಬಣ್ಣ - ಬಣ್ಣಗಳು

Accusative- ದ್ವಿತೀಯಾ ವಿಭಕ್ತಿ : ಅನ್ನು

The accusative or objective suffix is annu. The suffix is obligatory only with most of the human nouns. Nouns ending with i and e like giri (mountain), tande (father) get an augment y. Neuter nouns ending with a and u like mara (tree), hasu (cow) get a augment v. Masculine and feminine nouns get an augment n. Examples:

ಸೀರೆಯನ್ನು
ಮನೆಯನ್ನು
ಮಹಿಳೆಯನ್ನು
ಸಂಸ್ಕಾರವನ್ನು
ಭಾಷೆಯನ್ನು
ಕಾವೇರಿಯನ್ನು
ನದಿಯನ್ನು
ಪುರಾಣವನ್ನು
ಮದುವೆಯನ್ನು
ಜನರನ್ನು

Instrumental and Ablative : ತೃತೀಯ ಮತ್ತು ಪಂಚಮೀ ವಿಭಕ್ತಿಗಳು : ಇಂದ

The suffix is inda.

ಮನೆಯಿಂದ
ಸೀರೆಯಿಂದ
ವಿದೇಶದಿಂದ
ಚಿನ್ನದಿಂದ
ಕೈಗಳಿಂದ
ಊರಿಂದ
ಜನಗಳಿಂದ
ಪರಂಪರೆಯಿಂದ
ಚಳಿಯಿಂದ
ಎಡಭಾಗದಿಂದ

Dative – ಚತುರ್ಥೀ ವಿಭಕ್ತಿ: ಕ್ಕೆ, ಗೆ

The case suffixes for the fourth or dative case are ge, ige, ke and akke.Examples:

ಕೊಡವರಿಗೆ
ಸೀರೆಗೆ
ನೆಂಟರಿಗೆ
ಮಗಳಿಗೆ
ಗುರು ಹಿರಿಯರಿಗೆ
ನದಿಗೆ
ಮರಕ್ಕೆ
ಮಾವನಿಗೆ
ತಲೆಗೆ
ಕೊರಳಿಗೆ

Genitive – ಷಷ್ಟೀ ವಿಭಕ್ತಿ: ಅ

The sixth or genitive or possessive case is the same as the oblique base. The suffix for genitive is a. In many cases the base does not differ from the noun.

ಪುರಾಣದ
ಹೊಳೆಯ
ಸೀರೆಯ
ಹತ್ತಿಯ
ಚಿನ್ನದ
ಮಹಿಳೆಯ
ಮಗನ
ಬಣ್ಣದ
ಗದ್ದೆಯ
ಸಮಯದ

Locative –ಸಪ್ತಮೀ ವಿಭಕ್ತಿ: ಅಲ್ಲಿ

The suffixes for eighth or locative case are alli and oḷage. They convey the meaning of location (in, inside).

ಸೀರೆಯಲ್ಲಿ
ಮನೆಯಲ್ಲಿ
ನದಿಯಲ್ಲಿ
ಕೈಯಲ್ಲಿ
ಮದುವೆಯಲ್ಲಿ
ಸಂಭ್ರಮದಲ್ಲಿ
ಕ್ರಮದಲ್ಲಿ
ಪುರಾಣದಲ್ಲಿ
ಕತೆಯಲ್ಲಿ
ಕೊಡಗಿನಲ್ಲಿ

Vocative ಸಂಬೋಧನಾ ವಿಭಕ್ತಿ

The eighth or vocative case is indicated by lengthening the final short vowel ē is added to the plural suffix lu and other u ending nouns.

ಮಾಮಾ
ಅಕ್ಕಾ
ಅಮ್ಮಾ
ಅಪ್ಪಾ

ನೀವು ಹಾಕಿಕೊಂಡಿರುವ ಬಟ್ಟೆಯ ಬಗ್ಗೆ 5 ವಾಕ್ಯ ಬರೆಯಿರಿ

ಬಟ್ಟೆ ಅಂಗಡಿಯೊಂದಕ್ಕೆ ಭೇಟಿ ನೀಡಿ, ನಿಮ್ಮ ಅನುಭವವನ್ನು ಬರೆಯಿರಿ.

ಭಾರತೀಯ ಹೆಂಗಸರು ಉಡುವ ಸೀರೆಗಳ ವೈವಿಧ್ಯಗಳ ಕುರಿತು ಚಿತ್ರಗಳನ್ನು ಸಂಗ್ರಹಿಸಿರಿ.

1. ಮೇಲಿನ ಪಾಠದಲ್ಲಿರುವ ವಿಭಕ್ತಿಗಳನ್ನು ಗುರುತಿಸಿ, ಬರೆಯಿರಿ

2. ನಿಮ್ಮ ಬಟ್ಟೆಯ ಬಗ್ಗೆ 5 ಸಾಲು ಬರಯಿರಿ

3. ಮದುವೆ ಕುರಿತು ಐದು ಸಾಲು ಬರೆಯಿರಿ

4. ಯಾವುದಾದರೂ ಆರು ವಿಭಕ್ತಿಗಳನ್ನು ಉಪಯೋಗಿಸಿ ಆರು ಪದಗಳನ್ನು ಬರೆಯಿರಿ.

Send your completed homework by email to klcjnu@gmail.com