Kannaḍa Research

Transcription
Transliteration
Translation
ಕನ್ನಡ ಸಂಸ್ಕøತಿಯ ಶೋಧ, ವಿಮರ್ಶೆ, ಪ್ರಸಾರkannaḍa saṁskaøtiya śōdha, vimarśe, prasāraKannada University was established in 1992 for research in Kannada culture, criticism, dissemination and publication. ಮತ್ತು ಅದನ್ನು ವಿನಿಯೋಗಿಸುವ ಕಾರ್ಯಕ್ಕಾಗಿmattu adannu viniyōgisuva kāryakkāgi ಕನ್ನಡ ವಿಶ್ವವಿದ್ಯಾಲಯ 1992ರಲ್ಲಿ ಸ್ಥಾಪನೆ ಆಗಿದೆ.kannaḍa viśvavidyālaya 1992ralli sthāpane āgide. ಕನ್ನಡ ವಿಶ್ವವಿದ್ಯಾಲಯದ ಮುಖ್ಯವಾದಂತಹ ಉದ್ದೇಶ,kannaḍa viśvavidyālayada mukhyavādantaha uddēśa,It is working continuously for over twenty five years to do research on Kannada literature, ಕನ್ನಡ ಸಾಹಿತ್ಯ, ಭಾಷೆ, ಸಂಸ್ಕøತಿ, ಹಸ್ತಪ್ರತಿ, ಶಾಸನ, ಬುಡಕಟ್ಟು, ಜಾನಪದkannaḍa sāhitya, bhāṣe, saṁskaøti, hastaprati, śāsana, buḍakaṭṭu, jānapadalanguage, culture, manuscript, lithograph, tribal culture, folklore etc. ಹೀಗೆ ಅನೇಕ ವಿಷಯಗಳನ್ನು ಕುರಿತಂತೆ ಸಂಶೋಧನೆ ಮಾಡಿhīge anēka viṣayagaḷannu kuritante saṁśōdhane māḍias the main objective of the university and the resultant work is published in the form of books to reach the people. ಅದರಿಂದ ಬರುವಂತಹ ಫಲಿತಗಳನ್ನು ಪುಸ್ತಕದ ಮುಖಾಂತರadarinda baruvantaha phalitagaḷannu pustakada mukhāntara ಜನತೆಗೆ ತಲುಪಿಸುವಂತ ಒಂದು ಕೆಲಸವನ್ನjanatege talupisuvanta ondu kelasavannaAs confirmed already in our lithographs and source materials Kannada is most ancient language in the backdrop of getting the status of classical language for Kannada. ಕಳೆದ 25 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರ್ತಾ ಇದೆ.kaḷeda 25 varṣagaḷinda nirantaravāgi māḍikoṇḍu bartā ide. ಕನ್ನಡದ ಶಾಸ್ತ್ರೀಯ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿkannaḍada śāstrīya sthānamāna doreta hinneleyalli ಕನ್ನಡ ಅತ್ಯಂತ ಪ್ರಾಚೀನವಾದಂತ ಭಾಷೆ ಅಂತಕ್ಕಂತಹದ್ದುkannaḍa atyanta prācīnavādanta bhāṣe antakkantahaddu ಈಗಾಗಲೇ ನಮ್ಮ ಶಾಸನಗಳಿಂದ ಮತ್ತು ಬೇರೆ ಬೇರೆ ಆಕರ ಸಾಮಗ್ರಿಗಳಿಂದ ದೃಢ ಪಟ್ಟಿದೆ.īgāgalē namma śāsanagaḷinda mattu bēre bēre ākara sāmagrigaḷinda dṛḍha paṭṭide. ಆ ಹಿನ್ನೆಲೆಯಲ್ಲಿ, ಹಲ್ಮಿಡಿ ಶಾಸನದಿಂದ ಹಿಡಿದುā hinneleyalli, halmiḍi śāsanadinda hiḍiduRight from Halmidi Shasana to recent lithographs, manuscripts and source materials for research i.e. coins, statues etc. ಈವರೆಗಿನ ಎಲ್ಲಾ ಶಾಸನಗಳಾಗಿರಬಹುದು.īvaregina ellā śāsanagaḷāgirabahudu. ಹಸ್ತಪ್ರತಿಗಳಾಗಿರಬಹುದು ಮತ್ತು ಸಂಶೋಧನೆಯ ಆಕರ ಸಾಮಗ್ರಿಗಳಾಗಿರಬಹುದು.hastapratigaḷāgirabahudu mattu saṁśōdhaneya ākara sāmagrigaḷāgirabahudu. ಅಂದರೆ, ನಾಣ್ಯಗಳಾಗಿರಬಹುದು, ಆಮೇಲೆ, ಶಿಲ್ಪಗಳಾಗಿರಬಹುದು,andare, nāṇyagaḷāgirabahudu, āmēle, śilpagaḷāgirabahudu, ಇವೆಲ್ಲವುಗಳನ್ನು ನಾವು ಅಧ್ಯಯನಕ್ಕೆ ಒಳಪಡಿಸಿದಾಗ,ivellavugaḷannu nāvu adhyayanakke oḷapaḍisidāga,When subjected to studies we learn that the Kannada identity is very ancient. ಕನ್ನಡದ ಅಸ್ಮಿತೆ ಏನಿದೆಯಲ್ಲ,kannaḍada asmite ēnideyalla, ಅದು ಅತ್ಯಂತ ಬಹಳ ಪ್ರಾಚೀನವಾದುದು ಅಂತಕ್ಕಂತಾದ್ದು ನಮಗೆ ಗೊತ್ತಾಗ್ತದೆ.adu atyanta bahaḷa prācīnavādudu antakkantāddu namage gottāgtade. ಆ ಒಂದು ಪ್ರಾಚೀನತೆಯನ್ನು ತಿಳಿದುಕೊಳ್ಳುವ ಉದ್ದೇಶಕ್ಕಾಗಿ,ā ondu prācīnateyannu tiḷidukoḷḷuva uddēśakkāgi,To understand this ancient nature Government of Karnataka has established the Kannada University. ಕರ್ನಾಟಕ ಸರ್ಕಾರ ಕನ್ನಡ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿದೆ.karnāṭaka sarkāra kannaḍa viśvavidyālayavannu sthāpane māḍide. ಆ ಒಂದು ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆ, ಸಾಹಿತ್ಯಕ್ಕೆ ಸಂಬಂಧಿಸಿದಂತೆā ondu viśvavidyālayadalli kannaḍa bhāṣe, sāhityakke sambandhisidanteWe have been conducting several research programmes related to Kannada language and literature over the last twenty five years. ಅನೇಕ ಸಂಶೋಧನೆಗಳು ಕಳೆದ 25 ವರ್ಷಗಳಿಂದanēka saṁśōdhanegaḷu kaḷeda 25 varṣagaḷinda ನಿರಂತರವಾಗಿ ನಾವು ಮಾಡ್ಕೊಂಡು ಬರ್ತಾ ಇದ್ದೇವೆ.nirantaravāgi nāvu māḍkoṇḍu bartā iddēve. ಇದರ ಜೊತೆಗೆ, ಇನ್ನೂ ನಮ್ಮಲ್ಲಿ ಅನೇಕ ಅಧ್ಯಯನ ಪೀಠಗಳು ಇದ್ದಾವೆ.idara jotege, innū nammalli anēka adhyayana pīṭhagaḷu iddāve.Besides, there are several other study centers in the university ಅಂದರೆ, ಸಮುದಾಯಕ್ಕೆ ಸಂಬಂಧ ಪಟ್ಟಂತಹ ಪೀಠಗಳಾಗಿರಬಹುದು,andare, samudāyakke sambandha paṭṭantaha pīṭhagaḷāgirabahudu,i.e., community related study centers or individual related study centers etc. ಅಥವಾ ವ್ಯಕಿಗೆ ಸಂಬಂಧಿಸಿದಂತಹ ಪೀಠಗಳಾಗಿರಬಹುದು,athavā vyakige sambandhisidantaha pīṭhagaḷāgirabahudu, ಅವುಗಳಲ್ಲಿಯೂ ಸಹಿತ ಸಾಕಷ್ಟು ಕೆಲಸಗಳಾಗಿರುವುದನ್ನು ನಾವು ನೋಡಬಹುದು.avugaḷalliyū sahita sākaṣṭu kelasagaḷāgiruvudannu nāvu nōḍabahudu.We can note that enough work has been done in such centres also ಉದಾಹರಣೆಗಾಗಿ ಲೋಹಿಯಾ ಅಧ್ಯಯನ ಪೀಠ, ದಲಿತ ಅಧ್ಯಯನ ಪೀಠ,udāharaṇegāgi lōhiyā adhyayana pīṭha, dalita adhyayana pīṭha,for e.g. Lohia study centre, Dalit Study Center, Valmiki Study Centre, Halu Matha Study Centre. ವಾಲ್ಮೀಕಿ ಅಧ್ಯಯನ ಪೀಠ, ಹಾಗೇನೇ ಹಾಲು ಮತ ಅಧ್ಯಯನ ಪೀಠ,vālmīki adhyayana pīṭha, hāgēnē hālu mata adhyayana pīṭha,An important aspect here is that through all these study centres efforts are going on ಈ ಎಲ್ಲಾ ಪೀಠಗಳ ಮುಖಾಂತರ ಕನ್ನಡದ ಒಂದು ವಿಶೇಷತೆಯನ್ನು ಗುರುತಿಸುವಂತಹ,ī ellā pīṭhagaḷa mukhāntara kannaḍada ondu viśēṣateyannu gurutisuvantaha,continuously to identify the distinction of Kannada, features of Kannada community, ಕನ್ನಡ ಜನಸಮುದಾಯದ ಲಕ್ಷಣಗಳೇನು, ಅದರ ಸಂಸ್ಕøತಿಯೇನು ಅದರ ಆಚರಣೆಗಳೇನು?kannaḍa janasamudāyada lakṣaṇagaḷēnu, adara saṁskaøtiyēnu adara ācaraṇegaḷēnu?its culture, its practices, its antiquity etc., and subject them to research. ಅವುಗಳ ಪ್ರಾಚೀನತೆ ಏನು ಅನ್ನುವಂತಾದ್ದನ್ನು ಸಹಿತ,avugaḷa prācīnate ēnu annuvantāddannu sahita,I studied here in Kannada university and I am engaged in research work here. ಅಧ್ಯಯನಕ್ಕೆ ಒಳಪಡಿಸುವಂತಹ ಒಂದು ಕೆಲಸadhyayanakke oḷapaḍisuvantaha ondu kelasaAs far as identity of Kannada is concerned, which is the main theme of the university, before the commencement of the university there were separate thoughts and writings. ನಿರಂತರವಾಗಿ ನಡೆದುಕೊಂಡು ಬರುತ್ತಿದೆnirantaravāgi naḍedukoṇḍu baruttide ಅನ್ನ ತಕ್ಕಂತಾದ್ದು ಇಲ್ಲಿ ಬಹುಮುಖ್ಯವಾದಂತಹ ಒಂದು ಸಂಗತಿ ಅಂತ ಹೇಳಬಹುದು.anna takkantāddu illi bahumukhyavādantaha ondu saṅgati anta hēḷabahudu. ನಾನಿಲ್ಲಿ, ಕನ್ನಡ ವಿಶ್ವವಿದ್ಯಾಲಯದಲ್ಲಿ ಕಲಿತಂತಹnānilli, kannaḍa viśvavidyālayadalli kalitantaha ವಿದ್ಯಾರ್ಥಿ ಮತ್ತು ಸಂಶೋಧನಾರ್ಥಿಯಾಗಿ ಇರುವುದರಿಂದvidyārthi mattu saṁśōdhanārthiyāgi iruvudarinda ಕನ್ನಡ ವಿಶ್ವವಿದ್ಯಾಲಯದ ಮುಖ್ಯ Theme, ಕನ್ನಡದ ಮುಖ್ಯ Identity ಏನಂತ ಕೇಳಿದ್ರೆ,kannaḍa viśvavidyālayada mukhya Theme, kannaḍada mukhya Identity ēnanta kēḷidre, ನಮಗೆ, ಬಹುಶಃ ಕನ್ನಡ ವಿಶ್ವವಿದ್ಯಾಲಯದ ಆರಂಭ ಆಗೋದಕ್ಕಿಂತ ಮುಂಚೆ,namage, bahuśaḥ kannaḍa viśvavidyālayada ārambha āgōdakkinta muñce, ಒಟ್ಟು ಬಿಡಿ ಬಿಡಿಯಾದ ಚಿಂತನೆಗಳು, ಬಿಡಿಬಿಡಿಯಾದ ಬರಹಗಳು,oṭṭu biḍi biḍiyāda cintanegaḷu, biḍibiḍiyāda barahagaḷu, ಬಿಡಿಬಿಡಿಯಾದ ಆಲೋಚನೆಗಳು ಇತ್ತು.biḍibiḍiyāda ālōcanegaḷu ittu. ಇಲ್ಲಿ ಆ... 90ರ ದಶಕದ ಹಿಂದೆ ಅವು ಎಲ್ಲವನ್ನು ಕ್ರೂಢೀಕರಿಸಿilli ā... 90ra daśakada hinde avu ellavannu krūḍhīkarisiAround 1990 we started integrating all such thoughts. ಯೋಚನೆ ಮಾಡೋದಕ್ಕೆ, ಶುರು ಮಾಡಿದಿವಿ.yōcane māḍōdakke, śuru māḍidivi. ಹಾಗಾಗಿ, ಇಲ್ಲಿ ಮುಖ್ಯವಾಗಿ, ದೇಸೀ ಚಿಂತನೆ,hāgāgi, illi mukhyavāgi, dēsī cintane,Thus, here, most importantly Desi thoughts, Desi like thoughts, folklore studies were started. For this reason, it is a shift. ದೇಸೀ ಅನ್ನುವ ಚಿಂತನೆ, ಮೊದಲು ಜಾನಪದ ಅಧ್ಯಯನ,dēsī annuva cintane, modalu jānapada adhyayana, Folklore Studies ಅನ್ನುವ ಬಿಡಿಬಿಡಿ ಆಗಿರುವ ಅಧ್ಯಯನಗಳುFolklore Studies annuva biḍibiḍi āgiruva adhyayanagaḷu ಇಲ್ಲಿ ದೇಸೀ ಚಿಂತನೆ Nativism ಅನ್ನುವ ಅರ್ಥದಲ್ಲಿilli dēsī cintane Nativism annuva arthadalli ಅಧ್ಯಯನಗಳು ಶುರುವಾದವು. ಆ ಕಾರಣಕ್ಕೆ ಅದು ಒಂದು Shift ಅಂತ ಅನಿಸತ್ತೆ.adhyayanagaḷu śuruvādavu. ā kāraṇakke adu ondu Shift anta anisatte.Beginning of such thoughts by Kannada university as a part of Kannada thoughts is a shift in a way. ಕನ್ನಡದ ಆಲೋಚನೆಯ ಭಾಗವಾಗಿ ಕನ್ನಡ ವಿಶ್ವವಿದ್ಯಾಲಯkannaḍada ālōcaneya bhāgavāgi kannaḍa viśvavidyālaya ಯೋಚನೆ ಮಡ್ತಾ ಶುರುಮಾಡಿದ್ದು ಒಂದು ರೀತಿಯ Shiftyōcane maḍtā śurumāḍiddu ondu rītiya Shift ಇದು ಬಹುಶಃ ದೇಸೀ ಚಿಂತನೆಯಾಗಿ ಗಟ್ಟಿ ನೆಲೆ ಸಿಕ್ತು ಅಂತ ಅನಿಸ್ತೆ.idu bahuśaḥ dēsī cintaneyāgi gaṭṭi nele siktu anta aniste.Desi thoughts (Nativisim) got a firm base here. It does not mean that such attempts were not made earlier. ಅಂದ್ರೆ ಮುಂಚೆ ನಡೆದಿಲ್ಲ ಅಂತಲ್ಲ, ಅದು ಬಿಡಿಬಿಡಿಯಾಗಿದ್ವು.andre muñce naḍedilla antalla, adu biḍibiḍiyāgidvu. ಇಲ್ಲಿ ಮುಖ್ಯವಾಗಿ ನಡೆದ್ವು. ಉದಾಹರಣೆಗೆilli mukhyavāgi naḍedvu. udāharaṇege ನಾವು ಜಿಶಂಪಾ ಅವರು ಜನಪದ ಗೀತೆಗಳನ್ನು, ಕಾವ್ಯಗಳನ್ನುnāvu jiśampā avaru janapada gītegaḷannu, kāvyagaḷannuThey were separate studies. Important studies done here are Jeeshampa’s Dakshina Kannada’s Kavya Prakaras including folk songs and verses. ಎಲ್ಲವನ್ನು ಸೇರಿಸ್ಕೊಂಡು ದಕ್ಷಿಣ ಕನ್ನಡದ ಕಾವ್ಯ ಪ್ರಕಾರಗಳು ಅಂತ ಹೇಳಿದ್ರೆ,ellavannu sēriskoṇḍu dakṣiṇa kannaḍada kāvya prakāragaḷu anta hēḷidre,We carried out a distinct thought based study of folk verses such as Manteswamy, Madeswara, Junjappa etc. and books on such studies were published. ಇಲ್ಲಿ ನಾವು, ಜನಪದ ಮಹಾಕಾವ್ಯಗಳದ್ದೇ ಒಂದು ವಿಶಿಷ್ಟವಾದ ಆಲೋಚನಾ ಕ್ರಮilli nāvu, janapada mahākāvyagaḷaddē ondu viśiṣṭavāda ālōcanā krama ಮತ್ತು ಅದರ ಮಾಲೆಯಲ್ಲಿ ಅನೇಕ ಜನಪದ ಮಂಟೇಸ್ವಾಮಿ,mattu adara māleyalli anēka janapada maṇṭēsvāmi, ಮಾದೇಶ್ವರ, ನಿಂಜಪ್ಪ, ಒಳಗೊಂಡತೆ ಅನೇಕ ಮಹಾಕಾವ್ಯಗಳು ಕೂಡ ಪ್ರಕಟ ಆದವು.mādēśvara, niñjappa, oḷagoṇḍate anēka mahākāvyagaḷu kūḍa prakaṭa ādavu. ಈಗಾಗಲೇ, ಪ್ರಸಾರಾಂಗ ಸುಮಾರು, 1200ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟ ಮಾಡಿದೆ.īgāgalē, prasārāṅga sumāru, 1200kkū heccu pustakagaḷannu prakaṭa māḍide.By now, Prasaranga has published more than 1200 books. ಅದರಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧಕರ ಪುಸ್ತಕಗಳುadaralli kannaḍa viśvavidyālayada saṁśōdhakara pustakagaḷuAmong them, books of researchers of Kannada University and knowledge related books including books by thinkers of the land are also there. ಅಥವಾ ಜ್ಞಾನ ಸಂಬಂಧಪಟ್ಟ ವಿಚಾರಗಳು ಇವೆathavā jñāna sambandhapaṭṭa vicāragaḷu ive ಮತ್ತು ನಾಡಿನ ಚಿಂತಕರ ಪುಸ್ತಕಗಳನ್ನು ಕೂಡಾ ಪ್ರಕಟ ಮಾಡಿದೆ.mattu nāḍina cintakara pustakagaḷannu kūḍā prakaṭa māḍide. ಇಲ್ಲಿ ಪ್ರಸಾರಾಂಗ ಪ್ರಕಟ ಮಾಡಿರತಕ್ಕಂತಹ ಅನೇಕ ಪುಸ್ತಕಗಳಿಗೆilli prasārāṅga prakaṭa māḍiratakkantaha anēka pustakagaḷigeI am happy here to state that many books published by Prasaranga have bagged central and state awards. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಪ್ರಶಸ್ತಿಗಳು ಕೂಡಾkēndra sarkāra mattu rājya sarkārada praśastigaḷu kūḍā ಲಭಿಸಿರೋದನ್ನ ನಾವು ಹೇಳೋದಕ್ಕೆ ಇಲ್ಲಿ ನನಗೆ ಸಂತೋಷ ಆಗ್ತಿದೆ.labhisirōdanna nāvu hēḷōdakke illi nanage santōṣa āgtide. ಕನ್ನಡ ವಿಶ್ವವಿದ್ಯಾಲಯದ PHD ವಿದ್ಯಾರ್ಥಿ ಆದ ನಾನು,kannaḍa viśvavidyālayada PHD vidyārthi āda nānu,I come from a rural background and I am working here as a Ph.D. student. ಇಲ್ಲಿ ಸಂಶೋಧನೆಗೆ ಅಂತ ಬಂದಾಗ,illi saṁśōdhanege anta bandāga, ನಾನು ಒಂದು ಗ್ರಾಮೀಣ ಪ್ರದೇಶದಿಂದ ಬಂದಿರತಕ್ಕಂತವನು.nānu ondu grāmīṇa pradēśadinda bandiratakkantavanu. ನನಗೆ ದೇಸೀ ಪರಂಪರೆ ಗೊತ್ತು. ಆದರೆ,nanage dēsī parampare gottu. ādare,I am aware of the desi tradition. ನಾನು ಉನ್ನತ ಶಿಕ್ಷಣ ಪಡೆದಂತೆಲ್ಲ, ನನ್ನವರಿಂದ, ನನ್ನ ಬುಡಕಟ್ಟಿನಿಂದ,nānu unnata śikṣaṇa paḍedantella, nannavarinda, nanna buḍakaṭṭininda,I was getting a feeling that ನನ್ನ ಜನಗಳಿಂದ ದೂರ ಆಗ್ತಿದ್ದೀನಿ ಅನ್ನುವ ಒಂದು ಭಾವನೆ ಬರ್ತಾ ಇತ್ತು ನನಗೆ.nanna janagaḷinda dūra āgtiddīni annuva ondu bhāvane bartā ittu nanage.I am getting distanced from my people, my tribes etc. as acquire higher education. ನಾನು ದೇಸೀ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಸಮುದಾಯವನ್ನು ನೋಡುವುದು ಹೇಗೆ.nānu dēsī parikalpaneya hinneleyalli samudāyavannu nōḍuvudu hēge.In the backdrop of desi concept how should I view the community especially in today’s context? ಇಂದಿನ ದಿನಮಾನಗಳಲ್ಲಿ ನಾವು ನೋಡಬೇಕಾಗಿರುವುದೇ ಹೆಂಗೆ?indina dinamānagaḷalli nāvu nōḍabēkāgiruvudē heṅge? ಅಂದ್ರೆ, ನಾವು ಇದುವರೆಗೂ ಬಂದಿರತಕ್ಕಂತಹ ಅಧ್ಯಯನಗಳ ವಸ್ತು ವಿಷಯವನ್ನು ಬಿಟ್ಟುandre, nāvu iduvaregū bandiratakkantaha adhyayanagaḷa vastu viṣayavannu biṭṭuThat means, other than what has been studied so far, ಈಗ ನಾವು ಜನಗಳ ಹತ್ತಿರ ಹೋಗಿīga nāvu janagaḷa hattira hōgiwe have to go closer to people to study what those people express. ವಿದ್ವಾಂಸರು ಹೇಳಿದ್ದಕ್ಕಿಂತಲೂ ಹೆಚ್ಚಿನದಾಗಿ ಅವರೇನು ಹೇಳುತ್ತಿದ್ದಾರೆvidvāṁsaru hēḷiddakkintalū heccinadāgi avarēnu hēḷuttiddāre ಅವರ ಬಾಯಿಂದ ಬರುವಂತದ್ದೇನು,avara bāyinda baruvantaddēnu, ಅಂತಹುದನ್ನು ಹಿಡಿದುಕೊಂಡು ನಾವು ಅಧ್ಯಯನವನ್ನು ಮಾಡ್‍ಬೇಕು;antahudannu hiḍidukoṇḍu nāvu adhyayanavannu māḍ‍bēku;Through this attempt there is a possibility of giving a new dimension. In this regard the libraries here help me in a great way. ಆ ಮೂಲಕವಾಗಿ, ನಮ್ಮ ಅಧ್ಯಯನದ ಒಂದು ಪ್ರಗತಿ ಒಂದು ವೇಳೆಯಲ್ಲಿā mūlakavāgi, namma adhyayanada ondu pragati ondu vēḷeyalli ಬೇರೆ ಒಂದು ಆಯಾಮವನ್ನು ಕೊಡಲಿಕ್ಕೆ ಸಾಧ್ಯ.bēre ondu āyāmavannu koḍalikke sādhya. ಆ ಮೂಲಕವಾಗಿ ನನಗೆ ಈ ಕನ್ನಡ ವಿಶ್ವವಿದ್ಯಾಲಯದಲ್ಲಿ ಇರತಕ್ಕಂತಹā mūlakavāgi nanage ī kannaḍa viśvavidyālayadalli iratakkantaha ಈ ಪುಸ್ತಕ ಮತ್ತು ಅಕ್ಷರ ಗ್ರಂಥಾಲಯಗಳು ನನಗೆ ತುಂಬಾ ಸಹಕಾರವನ್ನು ನೀಡ್ತದೆ.ī pustaka mattu akṣara granthālayagaḷu nanage tumbā sahakāravannu nīḍtade. ನನ್ನ ವಿಷಯ ಕನ್ನಡ ಮಹಿಳಾ ಪ್ರವಾಸ ಕಥಗಳಲ್ಲಿ ಸ್ತ್ರೀ ಪ್ರತಿನಿಧೀಕರಣ.nanna viṣaya kannaḍa mahiḷā pravāsa kathagaḷalli strī pratinidhīkaraṇa.My subject is representation of women in Kannada travelogues by women. ನಮ್ಮ ಕನ್ನಡ ವಿಭಾಗ..... ಕನ್ನಡ ವಿಶ್ವವಿದ್ಯಾಲಯಗಳಲ್ಲಿ ಅನೇಕ ವಿಭಾಗಗಳಿದ್ದಾವೆ.namma kannaḍa vibhāga..... kannaḍa viśvavidyālayagaḷalli anēka vibhāgagaḷiddāve.There are several departments in our Kannada University. ಒಂದೇ ವಿಷಯವನ್ನು ಯಾವ ಯಾವ ವಿಭಾಗದಲ್ಲಿ ನಿಂತುondē viṣayavannu yāva yāva vibhāgadalli nintuOur university is helpful to study a single subject from various angles while working in different departments. ಯಾವ ದೃಷ್ಟಿಕೋನದಲ್ಲಿ ಭಿನ್ನವಾಗಿ ನೋಡ್ಬಹುದು ಅನ್ನೋದನ್ನyāva dṛṣṭikōnadalli bhinnavāgi nōḍbahudu annōdanna ಆಲೋಚನೆಯನ್ನು ಕಟ್ಕೋಳ್ಳೋಕೆ ನಮ್ಮ ವಿಶ್ವವಿದ್ಯಾಲಯ ಸಹಕಾರಿ ಆಗಿದೆ.ālōcaneyannu kaṭkōḷḷōke namma viśvavidyālaya sahakāri āgide. ಅದೇ ರೀತಿಯಾಗಿ, ನಾನು ಪ್ರವಾಸ ಸಾಹಿತ್ಯದಲ್ಲಿadē rītiyāgi, nānu pravāsa sāhityadalliThat way, I have takenup this research work to understand how a woman looks at another woman in work, culture, working class etc. ಒಬ್ಬ ಸ್ತ್ರೀ ಇನ್ನೊಬ್ಬ ಸ್ತ್ರೀಯನ್ನು ಯಾವ ನೆಲೆಯಲ್ಲಿ,obba strī innobba strīyannu yāva neleyalli, ಅಂದ್ರೆ ದುಡಿಮೆಯಲ್ಲಿ, ಸಂಸ್ಕøತಿಯಲ್ಲಿ,andre duḍimeyalli, saṁskaøtiyalli,and what are the bases of feminine point of view in different fields. ಅದೇ ರೀತಿಯಾಗಿ ಶ್ರಮಿಕ.... ಶ್ರಮ ವರ್ಗದಲ್ಲಿadē rītiyāgi śramika.... śrama vargadalliIn this regard there are many priorities for women researchers in this university. ಯಾವ ರೀತಿ ಭಿನ್ನ ಭಿನ್ನವಾಗಿ ಆಲೋಚನೆ ಮಾಡ್ತಿದ್ದಾಳೆ.yāva rīti bhinna bhinnavāgi ālōcane māḍtiddāḷe. ಅವಳು ನೋಡತಕ್ಕಂತಹ ಸ್ತ್ರೀಯ ದೃಷ್ಟಿಕೋನಗಳavaḷu nōḍatakkantaha strīya dṛṣṭikōnagaḷa ಬೇರೆ ಬೇರೆ ಆಧಾರಗಳು ಯಾವ್ಯಾವ ನೆಲೆಯಲ್ಲಿ ಇವೆ ಅಂತ,bēre bēre ādhāragaḷu yāvyāva neleyalli ive anta, ಈ ರೀತಿಯ ಆಲೋಚನೆಗಳನ್ನು ಮಾಡ್ತಾ,ī rītiya ālōcanegaḷannu māḍtā, ಈ ಸಂಶೋಧನೆಯನ್ನು ಕೈಗೊಂಡಿದ್ದೇನೆ.ī saṁśōdhaneyannu kaigoṇḍiddēne. ಅದೇ ರೀತಿಯಾಗಿ ಸಂಶೋಧಕಿಯ, ಸಂಶೋಧಕಿಗೆadē rītiyāgi saṁśōdhakiya, saṁśōdhakige ಈ ವಿಶ್ವವಿದ್ಯಾಲಯದಲ್ಲಿ ಅನೇಕ ಆದ್ಯಯತೆಗಳು ಕೂಡಾ ಇದ್ದಾವೆ.ī viśvavidyālayadalli anēka ādyayategaḷu kūḍā iddāve. ಅದೇ ರೀತಿಯಾಗಿ ಅನೇಕ ನಮಗೆ ಪ್ರಾಧ್ಯಾಪಕರು ಸಿಕ್ಕಾದ್ದಾರೆ.adē rītiyāgi anēka namage prādhyāpakaru sikkāddāre.Accordingly, we have many competent professors here. ಅ ಪ್ರಾಧ್ಯಾಪಕರಿಂದ ಒಬ್ಬೊಬ್ಬ ಪ್ರಾಧ್ಯಾಪಕರು . .a prādhyāpakarinda obbobba prādhyāpakaru . .Each one of them is engaged in his own separate studies, .ಒಂದೊಂದು ಚಿಂತನೆಯಲ್ಲಿ ತೊಡಗಿಕೊಂಡಿದ್ದಾರೆ..ondondu cintaneyalli toḍagikoṇḍiddāre. ಈ ಎಲ್ಲಾ ಚಿಂತನೆಗಳನ್ನು ಒಟ್ಟುಗೂಡಿಸಿಕೊಂಡು,ī ellā cintanegaḷannu oṭṭugūḍisikoṇḍu, ನನ್ನ ಅಧ್ಯಯನಕ್ಕೆ ಯಾವ ರೀತಿಯ ಉಪಯೋಗ ಆಗುತ್ತೆnanna adhyayanakke yāva rītiya upayōga āgutte ಅನ್ನುವ ಅಂಶದ ಆಧಾರದ ಮೇಲೆ ಅದನ್ನೆಲ್ಲ ಹೇಗೆ ಬಳಸ್ಕೋಬಹುದುannuva aṁśada ādhārada mēle adannella hēge baḷaskōbahudu ಅನ್ನೋದನ್ನು ಸಹ ನನಗೆ ಕಲಿಸಿಕೊಟ್ಟಿದೆ ಈ ಕನ್ನಡ ವಿಶ್ವವಿದ್ಯಾಲಯ.annōdannu saha nanage kalisikoṭṭide ī kannaḍa viśvavidyālaya.This university has taught me as how to segregate all such ideas in a useful manner to my own studies. ಅತೀ ಹೆಚ್ಚಾಗಿ, ನಮ್ಮ ಅತಿ ಉತ್ತಮವಾಗಿ ನಾವು ನೋಡಬೇಕಾಗಿರೋದು,atī heccāgi, namma ati uttamavāgi nāvu nōḍabēkāgirōdu,More than anything else, we have to look at and into the library here where we get excellent books for our studies. ನಮ್ಮ ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯವನ್ನ.namma kannaḍa viśvavidyālayada granthālayavanna. ಅಲ್ಲಿ ಉತ್ತಮವಾದ ಪುಸ್ತಕಗಳು, ನಮಗೆ ಸಾಕಷ್ಟು ಸಿಗುತ್ತವೆ.alli uttamavāda pustakagaḷu, namage sākaṣṭu siguttave. ಸೌಲಭ್ಯವನ್ನು ಬಳಸಿಕೊಳ್ಳುವುದರ ಮೇಲೆ ನಮ್ಮ ಓದಿನsaulabhyavannu baḷasikoḷḷuvudara mēle namma ōdinaBy utilizing this facility ಅರಿವನ್ನು ವಿಸ್ತಾರ ಮಾಡ್ಕೋಬಹುದು.arivannu vistāra māḍkōbahudu.we can extend the horizon of our studies.
Word Transliteration Meaning
ಸಂಸ್ಕøತಿsaṁskaøtiCulture
ಪ್ರಸಾರprasāraTelecost
ವಿನಿಯೋಗviniyōgaExchange
ಕಾರ್ಯkāryaFunction / Work
ಸ್ಥಾಪನೆsthāpaneEstablish
ಉದ್ದೇಶuddēśaAim
ಸಾಹಿತ್ಯsāhityaLiterature
ಭಾಷೆbhāṣeLanguage
ಹಸ್ತಪ್ರತಿhastapratiManuscript
ಶಾಸನśāsanaInscription
ಬುಡಕಟ್ಟುbuḍakaṭṭuTribe
ಜಾನಪದjānapadaFolklore
ಪುಸ್ತಕpustakaBook
ಜನjanaPeople
ಸಾಮಗ್ರಿsāmagriFeedstock
ಬಹಳbahaḷaA lot / Pretty
ಪ್ರಾಚೀನprācīnaAncient
ಅಧ್ಯಯನadhyayanaStudy
ಪೀಠpīṭhaChair
ವಿಶೇಷತೆviśēṣateSpeciality
ಬಹುಶಃbahuśaḥMay be
ಯೋಚನೆyōcaneThinking
ಸಂತೋಷsantōṣaHappy
ಸಂಶೋಧನೆsaṁśōdhaneResearch
ಉನ್ನತunnataHigher
ಶಿಕ್ಷಣśikṣaṇaEducation
ಹತ್ತಿರhattiraNear
ಹೋಗಿhōgiWent
ವಿದ್ವಾಂಸರುvidvāṁsaruScholar
ವೇಳೆvēḷeTime
ಸಹಕಾರsahakāraHelpful
ವಿಭಾಗvibhāgaDepartment
ದೃಷ್ಟಿಕೋನdṛṣṭikōnaPerspective
ದುಡಿಮೆduḍimeWork
ಪುಸ್ತಕpustakaBook
ಸೌಕಭ್ಯsaukabhyaFacilities
ಓದುōduRead

Related Grammar Lessons

The Potential, Obligative and Conditional Verbs - ಕ್ರಿಯಾ ಪದಗಳ ವಿವಿಧ ರೂಪಗಳು

The Potential, Obligative and Conditional Verbs

Probability, ability, obligation and conditions are expressed by adding bahudu, balle, bēku, ē and ēnē.

Potential

In modern Kannada bahudu is added to the infinitive of the main verb to indicate probability.

balle (I know, you know)), balla (he knows), ballaḷu (she knows), and balludu, balluvu (neuter) are used giving the meaning of ability in modern Kannada. Examples:

ನಾನು ಸಂಶೋಧನೆ ಮಾಡಬಲ್ಲೆ (ನು)I can do come ( I will be able to do)
ನೀನು ಕ್ಷೇತ್ರ ಕಾರ್ಯ ಮಾಡಬಲ್ಲೆ
ಅವನು ಗ್ರಂಥಾಲಯದಲ್ಲಿ ಓದಬಲ್ಲ(ನು)
ಅವಳು ಚೆನ್ನಾಗಿ ಬರೆಯಬಲ್ಲಳು
ಅವರು ಸಂಶೋಧನೆ ಮಾಡಬಲ್ಲರು

Obligative

In modern Kannada, bēku (needed) is added to the infinitive to mean that it is necessary. For example, māḍabēku means that ‘it is necessary to do’, ‘it needs to be done’. nīnu ōdabēku means that ‘you are needed to study’, ‘it is necessary for you to study’. Examples:

ನೀನು ಸಂಶೋಧನೆ ಮಾಡಬೇಕು - It is necessary for you to do research
ಅವರು ಹಳ್ಳಿಗೆ ಹೋಗಬೇಕು
ಅವಳು ಸರಿಯಾಗಿ ಓದಬೇಕು
ನಾನು ಗ್ರಂಥಾಲಯಕ್ಕೆ ಹೋಗಬೇಕು
ಅವುಗಳನ್ನು ಗಮನಿಸಬೇಕು
ಅದನ್ನು ಪರಿಶೀಲಿಸಬೇಕು

To make it more obligatory, the verbal forms like ē is added to another affirmative verb.

ನಾನು ಹೋಗಲೇ ಬೇಕು - I must go

ನೀನು ಬರೆಯಲೇಬೇಕು
ನೀವು ಪುಸ್ತಕ ತರಲೇಬೇಕು
ಕನ್ನಡ ಬೆಳೆಯಲೇಬೇಕು
ಆ ಪುಸ್ತಕವನ್ನು ಪರಿಶೀಲಿಸಲೇಬೇಕು

Conditional

Conditional verbs are formed by adding re or rēnē to the infinitive.

ನೀನು ಬಂದರೆ, ನಾನೂ ಬರುತ್ತೇನೆ - I will come, if you come.
ಅವನು ಪುಸ್ತಕ ಕೇಳಿದರೆ, ನಾನು ಕೊಡುತ್ತೇನೆ
ರಜೆ ಇದ್ದರೆ, ಬರುತ್ತೇನೆ
ಪುರುಸೊತ್ತು ಇದ್ದರೆ, ಬರೆಯುತ್ತೇನೆ
ಆ ಪುಸ್ತಕ ಸಿಕ್ಕಿದರೆ ಒಳ್ಳೆಯದು

ಓದಿರಿ

ಕನ್ನಡ ಸಂಶೋಧನೆಗೆ ಒಳ್ಳೆಯ ತಳಹದಿ ಇದೆ. ಈಸ್ಟ್ ಇಂಡಿಯಾ ಕಂಪನಿಯ ನೌಕರನಾಗಿ 1762ರಲ್ಲಿ ಭಾರತಕ್ಕೆ ಬಂದ ಬುಕ್‍ನನ್. 1783ರಲ್ಲಿ ಕರ್ನಾಟಕ ಪ್ರವೇಶಿಸಿದ ಲೆ.ಕ. ಮೆಕೆಂಜಿ, ಶ್ರೀರಂಗಪಟ್ಟಣದ ಪತನದ ಅನಂತರ ಆ ಘಟನೆಯ ಬಗ್ಗೆ ಹುಟ್ಟಿಕೊಂಡ ಲಾವಣಿಯೊಂದನ್ನು 1803ರಲ್ಲಿ ಸಂಗ್ರಹಿಸಿದ ಜಾನ್ ಲೇಡನ್, 1816ರಲ್ಲಿ ಕನ್ನಡ ಗಾದೆ, ಒಗಟು, ಮತ್ತು ನಂಬಿಕೆಗಳನ್ನು ಸಂಗ್ರಹಿಸಿದ ಅಬ್ಬೆ ದುಬಾಯಿ, 3,000 ಕನ್ನಡ ಗಾದೆಗಳಿರುವ ಬೃಹತ್ ಸಂಪುಟವನ್ನು 1847ರಲ್ಲಿ ಪ್ರಕಟಿಸಿದ ಮೋಗ್ಲಿಂಗ್, ದಾಸರ ಪದಗಳ ಮೌಖಿಕ ರೂಪಗಳನ್ನು 1831ರಷ್ಟು ಹಿಂದೆ ಸಂಗ್ರಹಿಸಿದ ಗ್ರೋವರ್, 1873 ರಲ್ಲಿಯೇ ಕನ್ನಡಕ್ಕೊಂದು ನಿಘಂಟು ನೀಡಿದ ಕಿಟೆಲ್, 1885 ರಲ್ಲಿ 17 ಐತಿಹಾಸಿಕ ಲಾವಣಿಗಳನ್ನು, ನಾಲ್ಕು ದಂಡಕಗಳನ್ನು, ನಾಲ್ಕು ಜೋಗುಳದ ಹಾಡುಗಳನ್ನು ಸಂಗ್ರಹಿಸಿದ ಜೆ.ಎಫ್. ಫ್ಲೀಟ್, ಜನಪದ ಕತೆಗಳ ಕಡೆಗೆ 1881ರಲ್ಲಿಯೇ ಮುಖ ಮಾಡಿದ ಮೇರಿ ಫ್ರಿಯರೆ, 1875ರಲ್ಲಿ ಭೂತಾರಾಧನೆಯ ಬಗೆಗೆ ಲೇಖನ ಪ್ರಕಟಿಸಿದ ವಾಲ್‍ಹೌಸ್, 1892ರಲ್ಲಿ ಇಪ್ಪತ್ತೊಂದು ಪಾಡ್ಡನಗಳನ್ನು ಸಂಕಲಿಸಿ ಪ್ರಕಟಿಸಿದ ಎ.ಸಿ. ಬರ್ನೆಲ್ ಮೊದಲಾದ ಪಾಶ್ಚಾತ್ಯ ವಿದ್ವಾಂಸರು ಮಾಡಿದ ಕೆಲಸಗಳು ಇಂದಿಗೂ ನಮಗೆ ಸಂಶೋಧನೆಯ ಮೂಲ ಆಕರಗಳಾಗಿ ಸಹಕರಿಸುತ್ತಲಿವೆ. ಅವರ ಕೆಲಸಗಳ ಮೂಲ ಉದ್ದೇಶಗಳು ಏನೇ ಇದ್ದಿರಲಿ, ಇವತ್ತು ಅವು ಆ ಮೂಲ ಉದ್ದೇಶಗಳನ್ನೂ ಮೀರಿ ಕನ್ನಡ ಸಂಶೋಧನೆಗೆ ಭದ್ರ ತಳಪಾಯವನ್ನು ನಿರ್ಮಿಸಿಕೊಟ್ಟಿವೆ. ಈ ಆರಂಭಿಕ ಕೆಲಸಗಳನ್ನು 20ನೇ ಶತಮಾನದಲ್ಲಿ ಅರ್ಥಪೂರ್ಣವಾಗಿ ಮತ್ತು ವಿದ್ವತ್ ಪೂರ್ಣವಾಗಿ ಮುಂದುವರಿಸಲಾಯಿತು.

Transformation drill

ನಾನು ಬರೆಯಬಲ್ಲೆನೀನು ಬರೆಯಬಲ್ಲೆ
ಅವನು ಮಾಡಬಲ್ಲಅವರು ...
ಅವಳು ಹೋಗಬಲ್ಲಳುಅವರು ...
ನಾನು ಶಾಸನ ಓದಬಲ್ಲೆನೀನು ...
ಅವು ನಿಲ್ಲಬಲ್ಲವುನಾವು ...

Translate into English.

ಆಕೆ ಚೆನ್ನಾಗಿ ಬರೆಯುತ್ತಾಳೆ ಆ ಪುಸ್ತಕಗಳು ಗ್ರಂಥಾಲಯದಲ್ಲಿವೆ ನೀನು ಕರೆದರೆ ಅವನು ಬರುತ್ತಾನೆ. ನಿನ್ನನ್ನು ನೋಡಿದರೆ ಸಂತೋಷವಾಗುತ್ತದೆ ಅವರು ಚೆನ್ನಾಗಿ ಪಾಠ ಮಾಡಬಲ್ಲರು ಅವಳನ್ನು ಕೇಳಿದರೆ ಕೊಡುತ್ತಾಳೆ

Send your completed homework by email to klcjnu@gmail.com