Janapada Lōka

Transcription
Transliteration
Translation
ಜನಪದರು, ತಮ್ಮ ಬದುಕಿನ ದಾರಿಯಲ್ಲಿ ತಾವು ಕಂಡಕೊಂಡ ಅದ್ಭುತ ಕ್ರಿಯಾಶೀಲತೆಯ ಸಂಕೇತಗಳಿವು.janapadaru, tamma badukina dāriyalli tāvu kaṇḍakoṇḍa adbhuta kriyāśīlateya saṅkētagaḷivu.These are the wonderful creative symbols of folks who invented them during the journey of their lives ವಸ್ತುಗಳು ಬರೀ ವಸ್ತುಗಳಲ್ಲ. ಅದು ತಂತ್ರಜ್ಞಾನದ ಪ್ರತೀಕಗಳು. ಬರೀ ಪ್ರತೀಕಗಳಲ್ಲ,vastugaḷu barī vastugaḷalla. adu tantrajñānada pratīkagaḷu. barī pratīkagaḷalla,They are not just things, they are symbols of technology. At the same time they are not just symbols. ಮನುಷ್ಯನ ವಿಕಾಸದ ದಾರಿ ಹೆಜ್ಜೆ ಗುರುತುಗಳ ಅಂತೆÀ ಕಾಣಸಿಗುವ ರೂಪಗಳು ಇಡೀ ವಸ್ತು ಸಂಗ್ರಹಾಲಯದಲ್ಲಿ ಕಾಣಸಿಗುತ್ತೆ.manuṣyana vikāsada dāri hejje gurutugaḷa anteÀ kāṇasiguva rūpagaḷu iḍī vastu saṅgrahālayadalli kāṇasigutte.Objects which remind yo of footprints of evolution of mankind are found in the entire museum ಅದು ಜಾನಪದ ವಸ್ತುಸಂಗ್ರಹಾಲಯ ಹಳೇಯದು ಅಂತ ಭಾವಿಸಬೇಡಿ;adu jānapada vastusaṅgrahālaya haḷēyadu anta bhāvisabēḍi;It is a folk museum but do not think it is old. ಅದರೊಳಗೆ ವಿಜ್ಞಾನ ಇದೆ. ಇವೆಲ್ಲವೂ ಅವನ್ನೇ ಪ್ರತಿನಿಧಿಸುತ್ತಿರುವಂತಹ ಅಪರೂಪದ ವಸ್ತುಗಳು ಇಲ್ಲಿದ್ದಾವೆ.adaroḷage vijñāna ide. ivellavū avannē pratinidhisuttiruvantaha aparūpada vastugaḷu illiddāve.There is science involved in it. Rare objects representing them are here ಈ ವಸ್ತುಗಳು ನಮ್ಮವು. ನಮ್ಮ ಹಿಂದಿನರ, ನಮ್ಮ ಸಂಸ್ಕøತಿಯ ಜನರು ಕಟ್ಟಿದ ತಂತ್ರಜ್ಞಾನದ ಪ್ರತೀಕಗಳು.ī vastugaḷu nammavu. namma hindinara, namma saṁskaøtiya janaru kaṭṭida tantrajñānada pratīkagaḷu.These are our objects, of our ancestors, symbols of the technology built by our culture and people ನಾವು ನಡೆದು ಬಂದ ದಾರಿಯ ಬೌದ್ಧಿಕ ಪ್ರತೀಕಗಳಾಗಿರುವುದನ್ನು ಇಲ್ಲಿ ನೋಡ್ತೀವಿ.nāvu naḍedu banda dāriya bauddhika pratīkagaḷāgiruvudannu illi nōḍtīvi.We see here the intellectual symbols of our progress over time ಅಂತಹ ವಸ್ತುಗಳಲ್ಲಿ ತಟ್ಟನೆ ದೀಪದ ಅಲುಕು ಕಾಣತ್ತೆ.antaha vastugaḷalli taṭṭane dīpada aluku kāṇatte.We see large lamp amidst such objects ಒಂದು ಕಡೆಗೆ ವಿಭೂತಿ ಭರಣಿ,ondu kaḍege vibhūti bharaṇi,Vibhuthi Bharami (ash bow) on one side ತೊಟ್ಟಿಲು, ಕಾಗಡಿ, ತೊಟ್ಟಿಲ ಮೇಲೆ ಗುಬ್ಬಿ ಚುಟ್ಟು ಅಂತtoṭṭilu, kāgaḍi, toṭṭila mēle gubbi cuṭṭu antacradle, Kagadi, Sparrow over cradle ಮಗು ಆಹ್ಲಾದವಾಗಿ ನೋಡ್ತಾ ನಗನಗತ್ತಾ ಇರುವಂತಹ ಕುಶಲೆಯ ವಸ್ತುಗಳು,magu āhlādavāgi nōḍtā naganagattā iruvantaha kuśaleya vastugaḷu,for the bady to smile at ಬುಟ್ಟಿಗಳು, ಬುಜ್ಜಣಿಗೆ, ವಾಡೆ, ಗುಡಾಣ, ಬೀಸುಕಲ್ಲು,buṭṭigaḷu, bujjaṇige, vāḍe, guḍāṇa, bīsukallu,artistic items, baskets, bujjanige, Vade, Gudana grinding stone ಆ.... ಕಂಡಷ್ಟು ಕಂಡಷ್ಟು ಸಾಗಸಿಗುತ್ತೆ. ಕಣಜ ಅಥವಾ ಕೊಮ್ಮೆ,ā.... kaṇḍaṣṭu kaṇḍaṣṭu sāgasigutte. kaṇaja athavā komme,so many items to see. ಧಾನ್ಯ ಸಂಗ್ರಹಕ್ಕೆ ಇಟ್ಟುಕೊಳ್ಳುವಂತಹ ಅನೇಕ ರೂಪಗಳು,dhānya saṅgrahakke iṭṭukoḷḷuvantaha anēka rūpagaḷu,Granary, grain bin, so many varieties for storage of grains ಗೊಂಡರ, ಒಂದು ಕಡುಗೋಲು, ಮಂತು, ಒನಕೆ,goṇḍara, ondu kaḍugōlu, mantu, onake,Gondara, Sickle, Churner, onake (pounding rice) ಧಾನ್ಯಗಳನ್ನು ಸಂಗ್ರಹಿಸಲು ಕಲ್ಲಡಿಗೆಯ ರೂಪಗಳು, ಅತ್ಯಂತ ಪ್ರಾಚೀನ ರೂಪಗಳು.dhānyagaḷannu saṅgrahisalu kallaḍigeya rūpagaḷu, atyanta prācīna rūpagaḷu.Stone containers for Storing grains (very ancient varieties) ಆ ಕಲ್ಲುಗಡಿಗೆಗಳು ರೂಪಗಳು ನಮಗೆ ಸಿಗುತ್ತೆ.ā kallugaḍigegaḷu rūpagaḷu namage sigutte.We get to see such forms here ಬುಟ್ಟಿಯಲ್ಲಿ ಪಲ್ಯೆ ಬಳಸುವಂತಹ ಒಂದು ರೂಪಗಳು,buṭṭiyalli palye baḷasuvantaha ondu rūpagaḷu,basket for carrying curries ಒನಕ, ಸ್ಯಾವಿಗೆ ವರಳು, ಒತ್ತು ಸ್ಯಾವಿಗೆ, ಕೊಟ್ಟಣ, ಮರಿಗೆ, ಕಲ್ಲು ಮರಿಗೆ,onaka, syāvige varaḷu, ottu syāvige, koṭṭaṇa, marige, kallu marige,sevai making pressing machine (oralu), Kottana, marige, Kallu marige, ಅರಿಯುವ ಅನೇಕ ಸಾಧನಗಳು, ಮಡಿಕೆಯ ಅನೇಕ ರೂಪಗಳು,ariyuva anēka sādhanagaḷu, maḍikeya anēka rūpagaḷu,so many items for grinding, varieties of pottery ಪಡ್ಡಿನ ಹಂಚು, ಆ ಗಳಿಗೆ, ತುರಿಮಣೆ, ಹಿಟ್ಟು ರುಬ್ಬುವ ಕಲ್ಲು, ಜೊತೆಗೆ ಮುದ್ದೆ ಮಾಡುವ ಮಡಿಕೆ, ಕುರಿತುಪ್ಟÀ್ಪ, ಇಲಿಗತ್ತರಿ-paḍḍina hañcu, ā gaḷige, turimaṇe, hiṭṭu rubbuva kallu, jotege mudde māḍuva maḍike, kuritupṭaÀpa, iligattari-tawa for making Puddu, agalige, coconut scraper, masala grinding stone, ragiball making pot, sheepwol, rat frap, etc ಹೀಗೆ ಮನುಷ್ಯನ ಬದುಕಿನಲ್ಲಿ ºಳ್ಳಿಗಾಡಿನ ಬದುಕಿನಲ್ಲಿ ಏನೆಲ್ಲ ರೂಪಗಳು ಬಳಕೆ ಆಗ್ತಿದ್ವೋ, ಅವಷ್ಟೂ ರೂಪಗಳು ಇಲ್ಲಿ ಸಿಗುತ್ತೆ.hīge manuṣyana badukinalli ºḷḷigāḍina badukinalli ēnella rūpagaḷu baḷake āgtidvō, avaṣṭū rūpagaḷu illi sigutte.are seen here which were used in all activities of human beings in village life ಪಶುಪಾಲನೆಯ, ದನಗಳಿಗೆ ಕಟ್ಟುವ ಗÀಂಟೆಗಳ ನಾನಾ ರೂಪಗಳು, ಔಷಧಿ ಸುರಿಯೋಕೆ ಬಳಸ್ತಿದ್ದ ಗೊಟ್ಟಗಳು. ಮಖಾಡಗಳುpaśupālaneya, danagaḷige kaṭṭuva gaÀṇṭegaḷa nānā rūpagaḷu, auṣadhi suriyōke baḷastidda goṭṭagaḷu. makhāḍagaḷuItems used for cattle rearing such as varieties of bells, gotta used for pouring medicine, masks, ಹೀಗೆ... ನೀರೆತ್ತಲು ಬಳಸ್ತಿದ್ದ ಕಪಲೆ, ಏತ, ಮರಿಗೆ,hīge... nīrettalu baḷastidda kapale, ēta, marige,lift irrigation Kapale, Etha, Marige ಬಾವಿಯಲ್ಲಿ ಕೊಡ ಬಿದ್ದಾಗ ತೆಗೀತಾ ಇದ್ದ ಪಾತಾಳ ಗಡ್ಡಿ, ಅಥವಾ ಪಾತಾಳ ಬೈರಿಗೆ,bāviyalli koḍa biddāga tegītā idda pātāḷa gaḍḍi, athavā pātāḷa bairige,Pathala garadi used for fishing out pot from well ಆಮೇಲೆ ಮಳೆಗೆ, ಮಲೆನಾಡಿನಲ್ಲಿ ಮಳೆ ಹೆಚ್ಚು ಬರುವಾಗ ಬಳಸುವ ಗೊರಬುಗಳು,āmēle maḷege, malenāḍinalli maḷe heccu baruvāga baḷasuva gorabugaḷu,gorabus used for covering oneself in rains in Malnadu, etc. ಇಡೀ ಲೋಕ ಇದು ಒಂದು ಗ್ಯಾಲರಿ ಹೇಳ್ತಾ ಇದೆ. ಅದರನಂತರ ಜಾನಪದ ಕಲೆಗಳ ಸೊತ್ತು ದಾರ್ಯನ್ನೆ,iḍī lōka idu ondu gyālari hēḷtā ide. adaranantara jānapada kalegaḷa sottu dāryanne,This gallery speaks of the entire society. ನಮ್ಮ ನಾಡಿನಲ್ಲಿರುವ ಜನಪದ ಕಲೆಗಳೆಲ್ಲ, ಏನೆಲ್ಲ ಇದ್ದಾವೆ ಅಂತ ಫೋಟೋ ಮೂಲಕ ಆ ಚಿತ್ರಗಳು ನಮಗೆ ತೋರಿಸುತ್ವೆ.namma nāḍinalliruva janapada kalegaḷella, ēnella iddāve anta phōṭō mūlaka ā citragaḷu namage tōrisutve.After this, so many pictures here tell us about the wealth of folk arts of our land ಜೊತೆಗೆ ನಾಗೇ ಗೌಡರ ಬದುಕನ್ನು ತೋರಿಸುವಂತಹ ಒಂದು Gallery ಕೂಡ ಅದರೊಳಗಿದೆ.jotege nāgē gauḍara badukannu tōrisuvantaha ondu Gallery kūḍa adaroḷagide.There is a photo gallery telling us about the life and work of Dr. H.L. Nagegowda ಅದÀರ ನಂತ್ರ, ಮುಂದೆ, ಹೆಜ್ಜೆ ಹಾಕಿದ್ರೆ ನಿಮಗೆ ಲೋಕ್ ಮಾಲ್ ಸಿಗತ್ತೆ.adaÀra nantra, munde, hejje hākidre nimage lōk māl sigatte.Moving forward you will see Lokmal ಲೋಕ್ ಮಹಲ್ ಅನ್ನೋದು ಬಹಳ ಸುಂದರವಾಗಿ ಯಕ್ಷಗಾನದ ವೇಷಗಳು,lōk mahal annōdu bahaḷa sundaravāgi yakṣagānada vēṣagaḷu, ಮೂಡಲಪಾಯ, ದೊಡ್ಡಾಟ, ತೆಂಕು, ಬಡಗು, ಎಲ್ಲ ಯಕ್ಷಗಾನದ ಪ್ರಾತಿನಿಧಿಕ ವೇಷಗಳನ್ನು ಒಟ್ಟಿಗೆ ಒಂದು ಮಹಲ್‍ನಲ್ಲಿ ನಾವು ನೊಡ್‍ಬಹುದು.mūḍalapāya, doḍḍāṭa, teṅku, baḍagu, ella yakṣagānada prātinidhika vēṣagaḷannu oṭṭige ondu mahal‍nalli nāvu noḍ‍bahudu.Lok mahal is the place where we can see all beautiful articles of Yakshagaana, Costunies of Mudala Paya, Doddata, Thenku, Badaga etc ಬಾಸಿಂಗಗಳು ಮನೆ ಬಳಕೆ ವಸ್ತುಗಳು, ತೂಕ ಅಳತೆಯ ಸಾಧನಗಳು, ಪೂಜಾ ಸಾಮಗ್ರಿಗಳು, ಮೆಕ್ಕೆ ಕಟ್ಟೆ ವಸ್ತುಗಳು. ಉರುಗಳು.bāsiṅgagaḷu mane baḷake vastugaḷu, tūka aḷateya sādhanagaḷu, pūjā sāmagrigaḷu, mekke kaṭṭe vastugaḷu. urugaḷu.Basingas, domestic items, measurements, worshipping items, Mekke Katte articles, Uru etc. are seen here ಮೇಲೆ ಮಹಡಿಗೆ ಹೆಜ್ಜೆ ಇಟ್ರೆ ತೊಗಲು ಗೊಂಬೆ, ನಮ್ಮ ಜೊತೆಗೆ ಆ ಆಟದ ರೂಪವನ್ನು ತೋರಿಸುತ್ತೆ.mēle mahaḍige hejje iṭre togalu gombe, namma jotege ā āṭada rūpavannu tōrisutte.On the first floor, we can see Puppets, ಸೂತ್ರದ ಗೊಂಬೆ ಕಾಣಸಿಗುತ್ತೆ. ಯಕ್ಷಗಾನದ ಸುಂದರ ವೇಷಗಳು ಸಿಗುತ್ತೆ.sūtrada gombe kāṇasigutte. yakṣagānada sundara vēṣagaḷu sigutte.so many beautiful costumes of Yakshagaana ಮತ್ತೆ ಮುಂದೆ ಸಾಗಿದ್ರೆ ನಮ್ಮ ನಾಡಿನ ವಾದ್ಯದ Variety ಆಗಿರುವಂತಹ,matte munde sāgidre namma nāḍina vādyada Variety āgiruvantaha, ಅಪರೂಪದ ವಾದ್ಯಗಳ ಆಕಾರಗಳು, ರೂಪಗಳನ್ನು ನಮಗೆ ತಾಜಾ ಆಗಿ ನೋಡಕ್ಕೆ ಸಿಗುತ್ತೆaparūpada vādyagaḷa ākāragaḷu, rūpagaḷannu namage tājā āgi nōḍakke sigutteNext, one can see musical instruments of our land, so nicely preserved, rare items ಲೋಕಮಹಲ್‍ನ ಈ ಮಹಡಿಯಲಿ.್ಲlōkamahal‍na ī mahaḍiyali.laIn this floor of Lokmahal ಅಲ್ಲದೆ, ಈ ಬದಿರಿನಿಂದ ಮಾಡುವಂತಹ ಅಲಂಕಾರಗಳು ಕೌದಿallade, ī badirininda māḍuvantaha alaṅkāragaḷu kaudi ಮತ್ತೆ ಚೆನ್ನೆಮಣೆÉ ಆಟಿಗೆಗಳು, ಮಕ್ಕಳ ಆಟಿಕೆಗಳು ಗಂಜೀಫಾಗಳು, ನಾಣ್ಯಗಳು,matte cennemaṇeÉ āṭigegaḷu, makkaḷa āṭikegaḷu gañjīphāgaḷu, nāṇyagaḷu, ಓಲೆಗರಿಯಿಂದ ಹಿಡಿದು ಇಡೀ ಸಂಗ್ರಹ, ನಮ್ಮ ನಾಡಿನ ಬೇರೆ ಬೇರೆ ಭಾಗōlegariyinda hiḍidu iḍī saṅgraha, namma nāḍina bēre bēre bhāgaArticles made out of bamboo, Quilts, game boards, toys, goanjifas, coins, palm leave scripts etc. are seen ಮಲೆನಾಡು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರ್ನಾಟಕದ ಎಲ್ಲ ಪ್ರದೇಶವನ್ನು ತಬ್ಬಿಕೊಂಡಿರುವ ಲೋಕ ಇದಾಗಿದೆ.malenāḍu, uttara karnāṭaka, dakṣiṇa karnāṭaka, karnāṭakada ella pradēśavannu tabbikoṇḍiruva lōka idāgide.this is the world enclosing different regions of Karnataka such as Malenadu, North Karnataka and South Karnataka. ಹಾಗಾಗಿ ಈ ಲೋಕದೊಳಗೆ ಹೆಜ್ಜೆ ಇಟ್ಟು ಸಂಚರಿಸಿದರೆhāgāgi ī lōkadoḷage hejje iṭṭu sañcarisidare ಎಷ್ಟೋ ಕಾಲಮಾನದ ಶತಮಾನದ ರೂಪಗಳು ಪಳೆÉಯುಳಿಕೆ ಅಂತ ಹೇಳೋದಕ್ಕೆ ಸಮಾಧಾನ ಅಲ್ಲ,eṣṭō kālamānada śatamānada rūpagaḷu paḷeÉyuḷike anta hēḷōdakke samādhāna alla,So many remains of centuries of our land are seen here. We are not happy to say that they are fossils of time ಇವು ಜೀವಂತವಾದ ವಸ್ತುಗಳು. ಇವು ತಮ್ಮ ಕಥೆಯನ್ನು ತಾವೇ ಹೇಳ್ತಾ ಇದ್ದಾವೆ.ivu jīvantavāda vastugaḷu. ivu tamma katheyannu tāvē hēḷtā iddāve.They are living items in front of us ತಮ್ಮ ಮೂಲಕ ತಾವೇ ಪ್ರತಿನಿಧಿಸಿ ಹೇಳ್ತಾ ಇದ್ದಾವೆ. ಹಾಗಾಗಿ ಇದೊಂದು ಜೀವಂತ ಸಂಗ್ರಹಾಲಯ ಅಂತ ಮಾಡ್ಕೊಳ್ಳಿ.tamma mūlaka tāvē pratinidhisi hēḷtā iddāve. hāgāgi idondu jīvanta saṅgrahālaya anta māḍkoḷḷi.These articles tell their stories themselves through their own representations. That way it is a museum that is alive ವಸ್ತು ಸಂಗ್ರಹ ಅಂದ್ರೆ ಸಾಮಾನ್ಯ ಪಳೆಉಳಿಕೆ ಅಂತ.vastu saṅgraha andre sāmānya paḷeuḷike anta. ಅವು, ಅವು ಕಥೆಯನ್ನು, ಅವರ ಕ್ರಿಯೆಯನ್ನು, ಅವರ ರೂಪವನ್ನು, ಅವರ Structureನ್ನು ಅಷ್ಟೂ ತೆರೆದಿರೋದ್ರಿಂದavu, avu katheyannu, avara kriyeyannu, avara rūpavannu, avara Structurennu aṣṭū teredirōdrindaArtefacts speak of the stories of people, their work, activities and structure of the society ಅತ್ಯಪರೂಪದ ಜಾನಪದದ ನಾಡಿನ ಸಂಸ್ಕøತಿಯ ಜೀವಂತ ಸಂಗ್ರಹಾಲಯ ಇದಾಗಿದೆ ಅನ್ನೋದು ನಮ್ಮ ಮುಂದೆ ಕಾಣತ್ತೆ.atyaparūpada jānapadada nāḍina saṁskaøtiya jīvanta saṅgrahālaya idāgide annōdu namma munde kāṇatte.We can see that a rare collection of our land's culture is in front of our eyes ಅಷ್ಟು ಅಲ್ಲದೇ ಪಾತ್ರೆ ಮಾಡುವಂತಹವರು ಇದ್ದಾರೆ.aṣṭu alladē pātre māḍuvantahavaru iddāre. ಹಳ್ಳಿ ಮನೆ ಇದೆ. ಕೊಟ್ಟಿಗೆ ಇದೆ. ಎಣ್ಣೇಗಾಣ ಇದೆ. ಕೂರ್ಗಿಯಲ್ಲಿ ಬಿತ್ತುತಾ ಇರೋವ್ನು ಇದ್ದಾನೆ. ಮೀನು ಬೇಟೆ ಸಾಧನಗಳು, ಬೇಸಾಯದ ಸಲಕರಣೆಗಳು,haḷḷi mane ide. koṭṭige ide. eṇṇēgāṇa ide. kūrgiyalli bittutā irōvnu iddāne. mīnu bēṭe sādhanagaḷu, bēsāyada salakaraṇegaḷu, ಕೊಟ್ಟಣ, ಕಮ್ಮಾರಿಕೆ, ಕುಂಬಾರಿಕೆ, ಆಯಗಾರರ ಮಾಳವೇ ಅಲ್ಲಿ ಏರ್ಪಟ್ಟಿದೆ. ಕಣ ಇದೆkoṭṭaṇa, kammārike, kumbārike, āyagārara māḷavē alli ērpaṭṭide. kaṇa ideA gallery of vessel makers, oil extraction, sowing, Cattle shed, fish hunting equipment, agricultural implements, pulley, black smithy, gold smithy etc., are well depicted ಮತ್ತು ಲೋಕ್ ಮಹಲ್‍ನ ಆಚೆಗೆ ಇಡೀ Camp ಲ್ಲಿ ಸರಸ್ವತೀ ಮಂದಿರ, ಲೈಬ್ರೆರಿ ಕಟ್ತಾ ಇದೆ.mattu lōk mahal‍na ācege iḍī Camp lli sarasvatī mandira, laibreri kaṭtā ide.Beyond Lok Mahal, A library, seat of Sarawathi is coming up within the campus ಜನಪದ ಮಹಾವಿದ್ಯಾಲಯದ Courseಗಳು ನಡೀತದೆ.janapada mahāvidyālayada Coursegaḷu naḍītade.Courses conducted by Folk university are conducted here ಹೆರಿಟ್... ಪಾರಂಪರಿಕ Courtಗಳು ಸಿದ್ಧವಾಗಿವೆ.heriṭ... pāramparika Courtgaḷu siddhavāgive.Traditional courts to showcase our heritage are ready here. ಹೊಸ Museumಲೋಕ ಸಿರಿ ಸಿದ್ಧವಾಗ್ತಾ ಇದೆ.hosa Museumlōka siri siddhavāgtā ide.‘Siri’- a new museum is also getting ready ಆಟದ ಬಯಲಿದೆ. ಆಟಿಕೆಯ ಸಾಮಾನು ಇದೆ.āṭada bayalide. āṭikeya sāmānu ide.There is a playground and there are toys ಪ್ರದರ್ಶನಕ್ಕೆ ನಾಲ್ಕಾರು ವೇದಿಕೆಗೆಳಿವೆ. ಬಯಲು ವೇದಿಕೆ ಇದೆ. ಬಯಲು ರಂಗಮಂದಿರ ಇದೆ ಮತ್ತು ಬೇರೆ ಬೇರೆ ವೇದಿಕೆಗಳಿದೆ.pradarśanakke nālkāru vēdikegeḷive. bayalu vēdike ide. bayalu raṅgamandira ide mattu bēre bēre vēdikegaḷide.Some 4-6 stages are there. Open ground is there and there are different stages as well. ಲೋಕದ Gate ಕೂಡ ಬಹಳ ದೊಡ್ಡ ವೇದಿಕೆ ಆಗಿದೆ.lōkada Gate kūḍa bahaḷa doḍḍa vēdike āgide.Loka's main gate itself is a big stage ಲೋಕದಲ್ಲಿ ಎಲ್ಲಿ ಪ್ರದರ್ಶನ ಮಾಡಿದ್ರೂ ಅದಕ್ಕೊಂದು ಬೇರೆ ಕಳೆ ಬರುವಂತಹ,lōkadalli elli pradarśana māḍidrū adakkondu bēre kaḷe baruvantaha, ಬಹಳ ಬರೆ ಬೇರೆಯ ಲಯಗಾರಿಕೆಯಲ್ಲಿರಿವಂತಹ ಕ್ಷೇತ್ರದಲ್ಲಿ ಇದಾಗಿದೆ ಅನ್ನೋದು ಇದೆ.bahaḷa bare bēreya layagārikeyallirivantaha kṣētradalli idāgide annōdu ide.Performances done any where in Janapada loka get a shine here with a distinct rhythm ಇದರ ಎಲ್ಲದರ ಹಿಂದೆ ನಾಗೇ ಗೌಡರು ಮತ್ತು ಆ ನಂತರದ ಎಲ್ಲ ಪರಿಷತ್ತು, ಪ್ರೀತಿಪಟ್ಟು ಸಂಯೋಜಿಸಿ ಕಟ್ಟಿದೆ ಅನ್ನೋದು ಇದರ ಒಡಲ ರೂಪ.idara elladara hinde nāgē gauḍaru mattu ā nantarada ella pariṣattu, prītipaṭṭu saṁyōjisi kaṭṭide annōdu idara oḍala rūpa.Behind all this arrangement, hardwork of Dr. H.L. Nagegowda and the subsequent members of Parishath is there. ಮಂಡ್ಯ ಜಿಲ್ಲೆ ನಾಗಮಂಡಲ ತಾಲೂಕು, ಹೆರಗನ ºಳ್ಳಿಲಿ ಎಂಬ ಗ್ರಾಮದಲ್ಲಿ ಹುಟ್ಟಿದ ನಾಗೇ ಗೌಡರುmaṇḍya jille nāgamaṇḍala tālūku, heragana ºḷḷili emba grāmadalli huṭṭida nāgē gauḍaruDr. H.L. Nagegowda was born in Heragana Halli village of Nagamangala taluk of Mandya district in Karnataka ಅನೇಕ ಹುದ್ದೆಗ¼ಲ್ಲಿ ಅಲಂಕರಿಸಿ, ಜಿಲ್ಲಾಧಿಕಾರಿಗಳಾಗಿ ತಾವು ಇದ್ದ ಜಿಲ್ಲೆಗಳಲ್ಲಿಯೇ ಅತ್ಯಂತ ಕ್ರಿಯಾಶೀಲರಾಗಿ ಇಂದಿಗೂ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ.anēka huddega¼lli alaṅkarisi, jillādhikārigaḷāgi tāvu idda jillegaḷalliyē atyanta kriyāśīlarāgi indigū nenapinalli uḷiyuvantaha kelasa māḍiddāre.He served as district collector and served in several high level posts very actively and has done memorable works ಲೇಖಕರಾಗಿ, ಕಾದಂಬರಿಕಾರರಾಗಿ, ಕಥೆಗಾರರಾಗಿ, ಜಾನಪದ ಪ್ರೇಮಿಯಾಗಿ, ಅಪಾರವಾದ ದಾರಿಯನ್ನು ಅವರು ಸವೆಸಿದ್ದಾರೆ.lēkhakarāgi, kādambarikārarāgi, kathegārarāgi, jānapada prēmiyāgi, apāravāda dāriyannu avaru savesiddāre.He has contributed several monumental works as a novelist, story teller, lover of folk arts etc. ಅವರ ಕೊನೆಯ ಹಂತದವರೆಗೂ ಅವರ ಹಳ್ಳಿಯ ಪ್ರೀತಿ ಸದಾ ತುಡಿಯುತ್ತಿದ್ದುದನ್ನು ನಾವು ಅಷ್ಟು ಕಾಲ ಕಂಡಿದ್ದೇವೆ.avara koneya hantadavaregū avara haḷḷiya prīti sadā tuḍiyuttiddudannu nāvu aṣṭu kāla kaṇḍiddēve.we have seen his love for the village life all along his life.
Word Transliteration Meaning
ಬದುಕುbadukuLife
ದಾರಿdāriWay
ಅದ್ಬುತadbutaMiracle
ಕ್ರಿಯಾಶೀಲkriyāśīlaActive
ಸಂಕೇತsaṅkētaSymbol
ವಸ್ತುvastuThings
ತಂತ್ರಜ್ಞಾನtantrajñānaTechnology
ಪ್ರತೀಕpratīkaImage
ಮನುಷ್ಯmanuṣyaHuman
ವಿಕಾಸvikāsaEvolution
ಹೆಜ್ಜೆhejjeFoot
ಗುರುತುgurutuIdentity
ವಿಜ್ಞಾನvijñānaScience
ಪ್ರತಿನಿಧಿಸುpratinidhisuRepresent
ಅಪರೂಪದaparūpadaRare
ನಮ್ಮವುnammavuOurs
ನಮ್ಮnammaOur
ನಾವುnāvuWe
ಬೌದ್ಧಿಕbauddhikaPhysical
ತಟ್ಟನೆtaṭṭaneSuddenly
ದೀಪdīpaLamp
ಭರಣಿbharaṇiBox
ತೊಟ್ಟಿಲುtoṭṭiluCradle
ಆಹ್ಲಾದāhlādaPleasure
ಬುಟ್ಟಿbuṭṭiBasket / Bin
ಬೀಸುಕಲ್ಲು,bīsukallu,Manual grinder
ಕಣಜkaṇajaWasp
ಧಾನ್ಯdhānyaGrain
ಒನಕೆonakePestle
ಮಡಿಕೆmaḍikePlait
ಹಂಚುhañcuTile
ºಳ್ಳಿºḷḷiVillage
ಪಶುಪಾಲನೆpaśupālaneAnimal Husbandry
ದನdanaCattle
ಕಟ್ಟುkaṭṭuTie
ಗÀಂಟೆgaÀṇṭeBell
ನಾನಾnānāVariety
ರೂಪrūpaForm
ನೀರುnīruWater
ಕಪಲೆkapale
ಬಾವಿbāviWell
ಕೊಡkoḍaPot
ಆಮೇಲೆāmēleThen
ಮಳೆmaḷeRain
ಕಲೆkaleArt
ಮನೆmaneHome
ಬಳಕೆbaḷakeUse
ವಸ್ತುvastuThing
ತೂಕtūkaWeight
ಅಳತೆaḷateMeasuring
ತೊಗಲು ಗೊಂಬೆtogalu gombeDoll
ಆಟāṭaPlay
ಸೂತ್ರsūtraFormula
ವಾದ್ಯvādyaMusical instrument
ಕೌದಿkaudiBlanket
ಚೆನ್ನೆಮಣೆÉcennemaṇeÉA game
ಆಟಿಗೆಗಳುāṭigegaḷuToys
ನಾಣ್ಯnāṇyaCoin
ಓಲೆಗರಿōlegariLetter
ಸಂಚರಿಸುsañcarisuJaunt
ಪಳೆಯುಳಿಕೆpaḷeyuḷikeFossil
ಕಥೆkatheStory
ಕ್ರಿಯೆkriyeAction
ಬೇಸಾಯbēsāyaForming
ಸಲಕರಣೆsalakaraṇeTool / Instrument
ಕಮ್ಮಾರಿಕೆkammārikeBlacksmithing
ಕುಂಬಾರಿಕೆkumbārikePottery
ವೇದಿಕೆvēdikeStage

Related Grammar Lessons

Participles - ಕೃದಂತಗಳು

Participles

There are two types of participles: 1. Adverbial participle and 2.Adjectival participle. The adverbial participles are followed by a finite verb. The adjectival participles are followed by a noun. When the subject performs two actions, the action that takes place before the second action is expressed by adverbial participle. This can be followed by a past or future finite verb or an imperative. The adjectival participle can be in the past adjectival or future adjectival form.

Adverbial participles

ಮಾಡುಮಾಡಿ
ಆಗುಆಗಿ
ಹೇಳುಹೇಳಿ
ಮಾತಾಡುಮಾತಾಡಿ
ಓದುಓದಿ
ಕೇಳುಕೇಳಿ
ಓದುಓದಿ
ಮಲಗುಮಲಗಿ
ಕಟ್ಟುಕಟ್ಟಿ
ಹಾಕುಹಾಕಿ
ತರುತಂದು
ನಗುನಕ್ಕು
ಕೊಡುಕೊಟ್ಟು
ಬಿಡುಬಿಟ್ಟು
ನಿಲ್ಲುನಿಂತು

Adverbial participles (followed by present/future verbs)

1. ಅವರು ವಸ್ತುಗಳನ್ನು ತಂದು ಮ್ಯೂಸಿಯಂ ಬೆಳೆಸಿದ್ದಾರೆ.
2. ಅವರು ಕಷ್ಟಪಟ್ಟು ವಸ್ತುಗಳನ್ನು ತಂದಿದ್ದಾರೆ
3. ಅವರನ್ನು ನಂಬಿ ನಾನಿಲ್ಲಿಗೆ ಬಂದೆ.
4. ನಾನು ದಿನಾ ಬಂದು ಕೆಲಸ ಮಾಡುತ್ತೇನೆ.
5. ನಾನು ವಿಷಯ ಸಂಗ್ರಹಿಸಿ ನಿಮಗೆ ಕಳಿಸುತ್ತೇನೆ.
6. ಚೆನ್ನಾಗಿ ಮಾತಾಡಿ ಕಳಿಸಿರಿ
7. ಈ ಪುಸ್ತಕವನ್ನು ಓದಿ ಕೊಡಿ
8. ನಮಸ್ಕಾರ ಮಾಡಿ ಬನ್ನಿ
9. ಕಟ್ಟಡ ಸೊಗಸಾಗಿ ಕಟ್ಟಿ ಬೆಳೆಸಿದ್ದಾರೆ
10. ಅವನಿಗೆ ಹೇಳಿ ಬಂದೆ.

Adverbial participles (followed by imperative)

1. ಅವರು ಅಲ್ಲಿಂದ ತಂದು ಜಾನಪದ ಲೋಕ ಬೆಳೆಸಿದರು.
2. ನಾನು ಆ ಕೆಲಸ ಮಾಡಿ ಬಂದೆ.
3. ಕಷ್ಟ ಪಟ್ಟು ಕೆಲಸ ಮಾಡಿ ಬೆಳೆಸಿದೆವು
4. ತುಂಬಾ ಜನ ಬಂದು ಹೋಗುತ್ತಾರೆ.
5. ನೀವು ನೋಡಿ ಹೋಗಿ

Adjectival participles (past tense)

ಮಾಡುಮಾಡಿದ
ನಡೆಸುನಡೆಸಿದ
ತರಿಸುತರಿಸಿದ
ಓಡಿಸುಓಡಿಸಿದ
ತಿನ್ನುತಿಂದ

Adjectival participle (present/future)

ಆಡುಆಡುವ
ಕಟ್ಟುಕಟ್ಟುವ
ಬೆಳೆಸುಬೆಳೆಸುವ
ಮಾಡುಮಾಡುವ
ಕೊಡುಕೊಡುವ

1. ಓದಿರಿ:

ಭಾರತದಲ್ಲಿ ಹಲವು ಜನಪದ ವಸ್ತು ಸಂಗ್ರಹಾಲಯಗಳಿವೆ. ಎರಡು ಜನಪದ ಕಲಾ ವಸ್ತು ಸಂಗ್ರಹಾಲಯಗಳು ಪುಣೆಯಲ್ಲಿವೆ. ಮುಂಬಯಿಯಲ್ಲಿರುವ ವಿಕ್ಟೋರಿಯ ಮತ್ತು ಆಲ್ಬರ್ಟ್ ಮ್ಯೂಸಿಯಂ, ಮದ್ರಾಸಿನ ಸರಕಾರೀ ಮ್ಯೂಸಿಯಂ, ವಾರಾಣಸಿಯಲ್ಲಿರುವ ಭಾರತ ಕಲಾಭವನ, ಅಲಹಾಬಾದಿನ ಫೋಕ್ ಆರ್ಟ್ ಮ್ಯೂಸಿಯಂ. ದೆಹಲಿಯ ನ್ಯಾಷನಲ್ ಮ್ಯೂಸಿಯಂ, ಕಲ್ಕತ್ತದ ಇಂಡಿಯನ್ ಗ್ಯಾಲರಿ ಮುಂತಾದ ಸಂಗ್ರಹಾಲಯಗಳಲ್ಲಿ ಜನಪದ ಕಲಾವಸ್ತುಗಳು ಸಾಕಷ್ಟು ಸಂಖ್ಯೆಯಲ್ಲಿ ಇವೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಗೆ ಸೇರಿದ ಜಾನಪದ ವಸ್ತುಸಂಗ್ರಹಾಲಯ ಬಹಳ ದೊಡ್ಡದಿದೆ. ಇಲ್ಲಿ ಸುಮಾರು ಐದು ಸಾವಿರಕ್ಕೂ ಮೀರಿ ಜನಪದ ವಸ್ತುಗಳನ್ನು ಸಂಗ್ರಹಿಸಿ ಶಾಸ್ತ್ರೀಯವಾಗಿ ವಿಭಜಿಸಿ ಪ್ರದರ್ಶಿಸಲಾಗಿದೆ. ಕರ್ನಾಟಕದ, ಭಾರತದ ಹಾಗೂ ಹೊರದೇಶಗಳ ಅನೇಕ ಗಣ್ಯರೂ ವಿದ್ವಾಂಸರೂ ಈ ಸಂಗ್ರಹಾಲಯವನ್ನು ನೋಡಿ ತಮ್ಮ ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದಾರೆ.

2. Use the following verbs and form sentences:

ನೋಡು, ಮಾಡು, ಕರೆ, ಓಡು, ಹೋಗಿ, ಹಾಡಿ, ಓದಿ

Send your completed homework by email to klcjnu@gmail.com