Vidhana Soudha

Transcription
Transliteration
Translation
ಸಂವಿಧಾನದ ಬಹು ಮುಖ್ಯ ಅಂಗಗಳಲ್ಲಿ ಶಾಸಕಾಂಗ ಒಂದು.saṁvidhānada bahu mukhya aṅgagaḷalli śāsakāṅga ondu.Legislature is an important organ of constitution. ಆ ಶಾಸಕಾಂಗ ಈ ವಿಧಾನ ಸಭೆಯ ಮೇಲೆ ನಿಂತಿದೆ.ā śāsakāṅga ī vidhāna sabheya mēle nintide.Legislature depends on the Vidhana Sabha ಇದನ್ನು, ಸಂವಿಧಾನವನ್ನು ಧರ್ಮ ಅಂತ ಯಾರು ತಿಳ್ಕೋತಾರೆ,idannu, saṁvidhānavannu dharma anta yāru tiḷkōtāre,Whoever considers Legislature and constitution as religion ಅವರಿಗೆ ವಿಧಾನ ಸೌಧ ಒಂದು ಗರ್ಭಗುಡಿ ಇದ್ದ ಹಾಗೆ.avarige vidhāna saudha ondu garbhaguḍi idda hāge.for them Vidhana Sabha is like Sanctum sanatorium. ಇದನ್ನು ಪ್ರಜಾಪ್ರಭುತ್ವದ ದೇವಾಲಯ ಅಂತಾನೂ ಹೇಳ್ತಾರೆ.idannu prajāprabhutvada dēvālaya antānū hēḷtāre.If is also called the temple of democracy. ಅದಕ್ಕಾಗಿ, ಪ್ರಜೆಗಳ ಕೆಲಸ ಅಂದರೆ ದೇವರ ಕೆಲಸ ಅನ್ನುವುದು.adakkāgi, prajegaḷa kelasa andare dēvara kelasa annuvudu.That’s why it is said, ‘people’s work is God’s work’. ನೀವು ಅಲ್ಲಿ, ಆ ಬರಹವನ್ನು ನಿಮ್ಮ ಮುಂಭಾಗದಲ್ಲಿ ಕಾಣಬಹುದು.nīvu alli, ā barahavannu nimma mumbhāgadalli kāṇabahudu.This writing can be seen on top of the entrance to Vidhana Sabha. ಈ ಸಂವಿಧಾನದ ಇದಕ್ಕೊಂದು ಕಟ್ಟಡ ಇರಬೇಕು. ಮತ್ತು ಆ ಕಟ್ಟಡ ಬಹಳ ಅನನ್ಯವಾಗಿರಬೇಕುī saṁvidhānada idakkondu kaṭṭaḍa irabēku. mattu ā kaṭṭaḍa bahaḷa ananyavāgirabēkuThen Chief minister of this state Sri Kengal Hanumanthaiah dreamt of having a unique building for Vidhana Sabha. ಎನ್ನುವ ಒಂದು ಕನಸನ್ನು ಹೊತ್ತವರು ಈ ರಾಜ್ಯದ ಮುಖ್ಯ ಮಂತ್ರಿ ಕೆಂಗಲ್ ಹನುಮಂತಯ್ಯನವರು.ennuva ondu kanasannu hottavaru ī rājyada mukhya mantri keṅgal hanumantayyanavaru. 1951ರಲ್ಲಿ ಅವರು ಮುಖ್ಯ ಮಂತ್ರಿ ಆಗ್ತಾರೆ. ಆಗಲೇ ಆ ನಿರ್ಧಾರವನ್ನು ತಗೊಳ್ತಾರೆ.1951ralli avaru mukhya mantri āgtāre. āgalē ā nirdhāravannu tagoḷtāre.He became chief minister in 1951. 1952ರಲ್ಲಿ ವಿಧಾನ ಸೌಧದ ನಿರ್ಮಾಣ ಕಾರ್ಯ ಪ್ರಾರಂಭ ಆಗತ್ತೆ.1952ralli vidhāna saudhada nirmāṇa kārya prārambha āgatte.He took the decision then and construction work of Vidhana Soudha started in 1952. ಕೇವಲ ಅದರ ಅಡಿಗಲ್ಲನ್ನು ಹಾಕಿದವರು ಆಗಿನ ಪ್ರಧಾನ ಮಂತ್ರಿಯಾದ ಜವಾಹರ್‍ಲಾಲ್ ನೆಹರೂ ಅವರು.kēvala adara aḍigallannu hākidavaru āgina pradhāna mantriyāda javāhar‍lāl neharū avaru.The then minister of India Sri Jawahar lal Nehru laid the foundation stone for the new building. 52ರಲ್ಲಿ ಅಡಿಗಲ್ಲು ಹಾಕ್ತಾರೆ. ಕೇವಲ 4 ವರ್ಷಗಳ ಅವಧಿಯಲ್ಲಿ52ralli aḍigallu hāktāre. kēvala 4 varṣagaḷa avadhiyalliFollowing this within four years ಇಂತಹ ಬೃಹತ್ತಾದ ವಿಧಾನ ಸೌಧದ ಒಂದು ಕಟ್ಟಡ ತಲೆ ಎತ್ತುತ್ತೆ.intaha bṛhattāda vidhāna saudhada ondu kaṭṭaḍa tale ettutte.this huge mansion was raised. ಇದಕ್ಕೆ ಖರ್ಚಾಗಿರೋದು 1 ಕೋಟಿಯ 83 ಲಕ್ಷ ರೂಪಾಯಿಗಳು ಅಷ್ಟೇidakke kharcāgirōdu 1 kōṭiya 83 lakṣa rūpāyigaḷu aṣṭēTotal expenditure for this construction was only rupees one crore and eighty three Lakhs. ಇದಕ್ಕೆ ಕುಶಲ ಕರ್ಮಿಗಳು ಬಹಳ ಜನ ಕೆಲಸ ಮಾಡಿದ್ದಾರೆ.idakke kuśala karmigaḷu bahaḷa jana kelasa māḍiddāre.Many artisans have done the work here. ಕುಶಲ ಕಾರ್ಮಿಕರಿಗಳಲ್ಲದ ಕಾರ್ಮಿಕರು ಈ ರಾಜ್ಯದಲ್ಲಿ ಜೈಲಲ್ಲಿರುವ ಖೈದಿಗಳನ್ನು ಇದಕ್ಕೆ ಬಳಸಿಕೊಂಡಿದ್ದಾರೆ.kuśala kārmikarigaḷallada kārmikaru ī rājyadalli jailalliruva khaidigaḷannu idakke baḷasikoṇḍiddāre.Other non-artisan workers included prisoners in the state. ಸುಮಾರು 5000 ಖೈದಿಗಳನ್ನು ಕಾರ್ಮಿಕರಾಗಿ ಬಳಸಿಕೊಳ್ತಾರೆ.sumāru 5000 khaidigaḷannu kārmikarāgi baḷasikoḷtāre.Nearly five thousand workers were utilised for this work. ಕೆಲಸ ಪೂರ್ಣಗೊಂಡ ಮೇಲೆ ಅವರಿಗೆ ಸ್ವಾತಂತ್ರ್ಯವನ್ನು ಕೊಡ್ತಾರೆ.kelasa pūrṇagoṇḍa mēle avarige svātantryavannu koḍtāre.fter the completion of the work they were granted freedomand were released from prisons. ಅವರನ್ನು ಬಿಡುಗಡೆ ಮಾಡ್ತಾರೆ. ಇಲ್ಲಿ ನಮಗೆ ಕಾಣುವ ಕಟ್ಟಡ ಏನಿದೆ....avarannu biḍugaḍe māḍtāre. illi namage kāṇuva kaṭṭaḍa ēnide....What we see here is ಇದು ನೆಲಮಹಡಿ. ಒಟ್ಟು ಮೂರು ಮಾಳಿಗೆಗಳಿವೆ. ಇದಕ್ಕೆ 3 ಅಂತಸ್ತುಗಳಿವೆ.idu nelamahaḍi. oṭṭu mūru māḷigegaḷive. idakke 3 antastugaḷive.Here, we are in the ground floor of Vidhana Soudha. Above it there are three floors. ನೆಲಮಹಡಿಯಲ್ಲಿ Banquet Hall ಅಂತ ಇದೆ.nelamahaḍiyalli Banquet Hall anta ide.There is a banquet hall in the basement ಬಹಳ ಪ್ರಮುಖವಾದ ಸರಕಾರದ ಅಧಿಕೃತ ಕಾರ್ಯಕ್ರಮಗಳೇನಿದೆbahaḷa pramukhavāda sarakārada adhikṛta kāryakramagaḷēnideVery important government functions like ಉದಾಹರಣೆಗೆ, ಕನಕದಾಸರ ದಿನಾಚರಣೆ, ಟಿಪ್ಪು ದಿನಾಚರಣೆudāharaṇege, kanakadāsara dinācaraṇe, ṭippu dinācaraṇeKanakadasa Jayanthi, Tippu sultan Jayanthi, etc., are conducted here. ಇಂಥಾದ್ದು ಈ Banquet Hall ನಲ್ಲಿ ನಡೆಯುತ್ತದೆ.inthāddu ī Banquet Hall nalli naḍeyuttade.All this happens at Banquet hall. ಅದಕ್ಕೆ ಆ ರೀತಿಯ ಒಂದು ಘನತೆ ಇದೆ.adakke ā rītiya ondu ghanate ide.This hall has got such a distinction. ಉಳಿದ ಹಾಗೆ ಇಲ್ಲಿ ವಿಧಾನ ಸೌಧದ ಒಳಗಡೆ,uḷida hāge illi vidhāna saudhada oḷagaḍe,By the way in Vidhana Soudha. ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸಭಾಂಗಣಗಳಿವೆ.vidhāna sabhe mattu vidhāna pariṣattina sabhāṅgaṇagaḷive.There are Vidhana Sabha and Vidhana Parishath halls ವಿಧಾನ ಸಭೆಯಲ್ಲಿ ನಮಗೆ ಅಧಿಕೃತವಾಗಿ ಸದಸ್ಯರು ಇರೋದು 224.vidhāna sabheyalli namage adhikṛtavāgi sadasyaru irōdu 224.Officially, there are 224 members of legislature. ಆದರೆ 285 ಸದಸ್ಯರಿಗೆ ಸ್ಥಳಾವಕಾಶ ಮಾಡುವಂತಹ ಒಂದು ಸಭಾಂಗಣ ಇದೆ.ādare 285 sadasyarige sthaḷāvakāśa māḍuvantaha ondu sabhāṅgaṇa ide.But, there is a provision for seating capacity of 285 members, ಮುಂದೆ ಏನಾದರೂ ಸದಸ್ಯರ ಸಂಖ್ಯೆಯಲ್ಲಿ ಏರಿಕೆ ಆದರೆ,munde ēnādarū sadasyara saṅkhyeyalli ērike ādare,in case of increase in the number of members. ಅದಕ್ಕೆ ಅನುಕೂಲ ಮಾಡಿಕೊಡಬೇಕು ಅನ್ನುವುದು.adakke anukūla māḍikoḍabēku annuvudu.to accommodate them 224 ಸದಸ್ಯರು ಅವರವರ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಿಂದ224 sadasyaru avaravara rājyada 224 vidhāna sabhā kṣētragaḷinda224 members are elected directly from their constituencies ನೇರವಾಗಿ ಆಯ್ಕೆಯಾಗಿ ಬರುತ್ತಾರೆ. ಒಬ್ಬರು Anglo Indianನ್ನುnēravāgi āykeyāgi baruttāre. obbaru Anglo Indiannnudirectly. One Anglo Indian member ರಾಜ್ಯಪಾಲರು ನೇಮಕ, ನಾಮ ನಿರ್ದೇಶನ ಮಾಡುತ್ತಾರೆ. ಅದರಿಂದ ಒಟ್ಟು ಬಲ 225.rājyapālaru nēmaka, nāma nirdēśana māḍuttāre. adarinda oṭṭu bala 225.is nominated by the Governor of the state. With this, the total strength becomes 225. ಅದೇ ರೀತಿ 80 ಸದಸ್ಯರಿಗೆ ಅನುಕೂಲ ಆಗುವ ರೀತಿಯಲ್ಲಿadē rīti 80 sadasyarige anukūla āguva rītiyalliAltogether 80 members can be accommodated in ವಿಧಾನ ಪರಿಷತ್ತಿನ ಸಭಾಂಗಣ ಇದೆ. ಸದಸ್ಯ ಬಲ ಇರುವುದು 75 ಮಾತ್ರ.vidhāna pariṣattina sabhāṅgaṇa ide. sadasya bala iruvudu 75 mātra.Vidhana Parishath hall. But, the present member is only 75. ಅವರಿಗೆ ಅಲ್ಲಿ ಆ ಎರಡು ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸಭಾಂಗಣ ಏನಿದೆavarige alli ā eraḍu vidhāna sabhe mattu vidhāna pariṣattina sabhāṅgaṇa ēnideThese two halls a of Vidhana Sabha and Vidhana Parishath. ಅದು ಅಧಿವೇಶನದ ಅದನ್ನು ಕಾಲದಲ್ಲಿ ಬಳಸ್ತಾರೆ.adu adhivēśanada adannu kāladalli baḷastāre.are used during the period of sessions ಉಳಿದ ಹಾಗೆ ಇಲ್ಲಿ ಮುಖ್ಯಮಂತ್ರಿಗಳ ಕಚೇರಿ ಇದೆ.uḷida hāge illi mukhyamantrigaḷa kacēri ide.Apart from these two halls, there are office chambers of the chief minister, ಸಚಿವರಿಗೆ ಪ್ರತ್ಯೇಕವಾದ ಕಚೇರಿ ಇದೆ.sacivarige pratyēkavāda kacēri ide.Separate offices for ministers ಸಚಿವರಿಗೆ ಅವರ ಆಪ್ತ ಸಿಬ್ಬಂದಿಗೆ.... ಅವರ ಕಚೇರಿ ಇದೆ. ಬಹಳ ವಿಶಾಲವಾದದ್ದು.sacivarige avara āpta sibbandige.... avara kacēri ide. bahaḷa viśālavādaddu.ministers and their personal staff. ಇಲ್ಲಿ ಇದನ್ನು ಹೇಗೆ ಕಟ್ಟಿದ್ದಾರೆ ಅಂದ್ರೆilli idannu hēge kaṭṭiddāre andreThe way it has been built is ಒಳಗಡೆ ನೀವು ಕೆಲವು ಮುಖ್ಯ..... ಮುಖ್ಯ ಮಂತ್ರಿಗಳು ಮತ್ತು ಸಚಿವರ ಕಚೇರಿ ಬಿಟ್ರೆoḷagaḍe nīvu kelavu mukhya..... mukhya mantrigaḷu mattu sacivara kacēri biṭreBesides Chief minister and other minister's office ಎಲ್ಲೂ Air Conditioner ಇಲ್ಲ. ಹವಾ ನಿಯಂತ್ರಣದ ವ್ಯವಸ್ಥೆ ಇಲ್ಲ ಇಲ್ಲಿ.ellū Air Conditioner illa. havā niyantraṇada vyavasthe illa illi.there is no need for Air conditioning here. ಅದನ್ನು ಹೇಗೆ ಕಟ್ಟಿದ್ದಾರೆ ಅಂದ್ರೆ ಎಂತಹ ಬಿಸಿಲ ಕಾಲದಲ್ಲೂ ಕೂಡ, ಬೇಸಿಗೆಯಲ್ಲೂ ಕೂಡadannu hēge kaṭṭiddāre andre entaha bisila kāladallū kūḍa, bēsigeyallū kūḍaIn summer time also ಇಲ್ಲಿ ಆರೀತಿ ಒಂದು ಬಹಳ ತಂಪಾದ ವಾತಾವರಣ ಇರುವ ಹಾಗೆ ಅದನ್ನು ನಿರ್ಮಾಣ ಮಾಡಿದ್ದಾರೆ.illi ārīti ondu bahaḷa tampāda vātāvaraṇa iruva hāge adannu nirmāṇa māḍiddāre.the cross ventilation is such that in sprawling rooms, halls and passages ವಿಶಾಲವಾದ ಕೋಣೆಗಳು, ವಿಶಾಲವಾದ ಹಜಾರಗಳು, ಇದನ್ನೆಲ್ಲ ನಿರ್ಮಾಣ ಮಾಡಿದ್ದಾರೆ.viśālavāda kōṇegaḷu, viśālavāda hajāragaḷu, idannella nirmāṇa māḍiddāre.there is no need for air conditioning and it remains cool. ಅದರ ನಂತರ ಬಹಳ ದಿನಗಳ ನಂತರ ಕೆಲವು ಸಚಿವರಿಗೆ ಇನ್ನಷ್ಟು ಸ್ಥಳ ಬೇಕೆನ್ನುವ ಕಲ್ಪನೆ, ಬೇಡಿಕೆ ಬಂದಾಗ,adara nantara bahaḷa dinagaḷa nantara kelavu sacivarige innaṣṭu sthaḷa bēkennuva kalpane, bēḍike bandāga,After many years of its construction, there was a demand for more space for some ministers. ಹಿಂದಿನ ಮುಖ್ಯ ಮಂತ್ರ್ರಿಗಳಾದ ಎಸ್.ಎಂ ಕೃಷ್ಣ ಅವರು ಪಕ್ಕದಲ್ಲೇ ವಿಕಾಸ ಸೌಧವನ್ನು ಕಟ್ತಾರೆ.hindina mukhya mantrrigaḷāda es.eṁ kṛṣṇa avaru pakkadallē vikāsa saudhavannu kaṭtāre.Ex chief minister S.M. Krishna arranged for construction of Vikasa Soudha, adjacent to Vidhana Soudha. ವಿಕಾಸ ಸೌಧದ ಶಿಲ್ಪ ಹೇಗಿದೆ ಅಂದರೆ, ವಿಧಾನ ಸೌಧಕ್ಕೆ ಪೂರಕವಾಗುವ ರೀತಿಯಲ್ಲಿ ಇದೆ.vikāsa saudhada śilpa hēgide andare, vidhāna saudhakke pūrakavāguva rītiyalli ide.The architecture of Vikasa Soudha is complementary to that of Vidhana Soudha. ಅದರಿಂದ ಕೆಲವು ಸಚಿವರ ಕಚೇರಿಗಳು ಮತ್ತು ಅಪ್ತ ಸಿಬ್ಬಂದಿಗಳ ಕಚೇರಿಗಳನ್ನು ಅಲ್ಲಿಗೆ ವರ್ಗಾವಣೆ ಮಾಡಿದ್ದಾರೆ.adarinda kelavu sacivara kacērigaḷu mattu apta sibbandigaḷa kacērigaḷannu allige vargāvaṇe māḍiddāre.They have shifted offices of some ministers and their personal staff to Vikasa Soudha. ಉಳಿದ ಹಾಗೆ, ಇಡೀ ವಿಧಾನ ಸೌಧದಲ್ಲಿ ಸಚಿವರು ಮತ್ತು ಸಿಬ್ಬಂದಿ ಕೆಲಸ ಮಾಡುತ್ತಾರೆ.uḷida hāge, iḍī vidhāna saudhadalli sacivaru mattu sibbandi kelasa māḍuttāre.Rest of the ministers and staff work in Vidhana Soudha. ನೆಲ ಮಹಡಿಯಲ್ಲಿ ಬ್ಯಾಂಕ್‍ಗಳಿವೆ, ಆಸ್ಪತ್ರೆಗಳಿವೆ.nela mahaḍiyalli byāṅk‍gaḷive, āspatregaḷive.Bank and Dispensary work in ground floor. ಮುಖ್ಯವಾಗಿ ವಿಧಾನ ಸೌಧಕ್ಕೆ, ವಿಧಾನ ಮಂಡಲಕ್ಕೆ ಸಂಬಂಧಿಸಿದ ಬೃಹತ್ತಾದ ಒಂದು ಗ್ರಂಥಾಲಯ ಇದೆ.mukhyavāgi vidhāna saudhakke, vidhāna maṇḍalakke sambandhisida bṛhattāda ondu granthālaya ide.Importantly, there is a huge library related to Vidhana Soudha, Vidhana Parishath and Vidhana Soudha. ಇವೆಲ್ಲವನ್ನು ಈ ವಿಧಾನ ಸೌಧದಲ್ಲಿ ನೀವು ಕಾಣಬಹುದಾಗಿದೆivellavannu ī vidhāna saudhadalli nīvu kāṇabahudāgideYou can see all this is Vidhana Soudha ಶಾಸಕಾಂಗ ಪಕ್ಷದ ಮಹುಮುಖ್ಯ ಕೆಲಸವಾದśāsakāṅga pakṣada mahumukhya kelasavādaThe important function of framing laws is ಶಾಸನ ರಚನೆ ಈ ವಿಧಾನ ಸೌಧದಲ್ಲಿ ನಡೆಯುತ್ತದೆ.śāsana racane ī vidhāna saudhadalli naḍeyuttade.being done in Vidhana Sabha. ವಿಧಾನ ಸೌಧದಲ್ಲಿ ವಿಧಾನ ಸಭೆಯ ಅಧಿವೇಶನ ಮತ್ತು ವಿಧಾನ ಪರಿಷತ್ತಿನ ಅಧಿವೇಶನ ನಡೆಯುತ್ತದೆ.vidhāna saudhadalli vidhāna sabheya adhivēśana mattu vidhāna pariṣattina adhivēśana naḍeyuttade.The legislature assembly and parishath sessions are held here. ಸಾಮಾನ್ಯವಾಗಿ, ಪ್ರತಿ ವರ್ಷದ ಫೆಬ್ರವರಿ ತಿಂಗಳಲ್ಲಿ,sāmānyavāgi, prati varṣada phebravari tiṅgaḷalli,in the month of February every year. ಜಂಟಿ ಅಧಿವೇಶನದ ಮೂಲಕ, ವಿಧಾನ ಸಭೆಯ ಅಧಿವೇಶನ ಪ್ರಾರಂಭವಾಗುತ್ತದೆ.jaṇṭi adhivēśanada mūlaka, vidhāna sabheya adhivēśana prārambhavāguttade.Normally, the sessions start with a joint session of both houses ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ.jaṇṭi adhivēśanadalli rājyapālaru ubhaya sadanagaḷannu uddēśisi mātanāḍuttāre.The governor of the state addresses the joint session. ಅದರಲ್ಲಿ ಒಂದು ಸರಕಾರದ ಮುನ್ನೋಟ ಇರುತ್ತೆ.adaralli ondu sarakārada munnōṭa irutte.In that speech, a bird’s eye view of the government plans and projects will be there. ಆ ಸರಕಾರದ ಮುನ್ನೋಟವನ್ನು ಸಚಿವ ಸಂಪುಟದ ಅನುಮೋದನೆಯೊಂದಿಗೆ ರಾಜ್ಯಪಾಲರಿಗೆ ಕಳಿಸಲಾಗುತ್ತದೆ.ā sarakārada munnōṭavannu saciva sampuṭada anumōdaneyondige rājyapālarige kaḷisalāguttade.That speech would be sent to the governor after cabinet approval. ರಾಜ್ಯಪಾಲರು ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ನಡೆಯುವ ಜಂಟಿ ಅಧಿವೇಶನದಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾರೆ.rājyapālaru sāmānyavāgi phebravari tiṅgaḷalli naḍeyuva jaṇṭi adhivēśanadalli sadasyarannu uddēśisi mātanāḍuttāre.The governor addresses the members in the joint session about the action plan for that year. ಅದರ ನಂತರ, ಮಾರ್ಚ್ ತಿಂಗಳಲ್ಲಿ ಒಂದು ಬಜೆಟ್ ಅಧಿವೇಶನ ನಡೀತೆ. ಮುಂಗಡ ಪತ್ರದ ಅಧಿವೇಶನ ನಡೆಯುತ್ತೆ.adara nantara, mārc tiṅgaḷalli ondu bajeṭ adhivēśana naḍīte. muṅgaḍa patrada adhivēśana naḍeyutte.Later, in the month of March, the budget session is held and the budget is presented. ಅದರ ನಂತರ ಜೂನ್ ಮತ್ತು ಜುಲೈ ತಿಂಗಳಲ್ಲಿ Budget ಮೇಲೆ ದೀರ್ಘವಾದ ಚರ್ಚೆ ನಡೆಯುತ್ತೆ.adara nantara jūn mattu julai tiṅgaḷalli Budget mēle dīrghavāda carce naḍeyutte.Subsequently in June and July months, a detailed discussion is held on budgetary provisions. ಪ್ರತಿಯೊಂದು ಇಲಾಖೆಯ ಬಗ್ಗೆ ಅದರಲ್ಲಿ ಚರ್ಚೆ ನಡೀತೆ. ಇದು ಜೂನ್ ಮತ್ತು ಜುಲೈ ತಿಂಗಳಲ್ಲಿ ನಡೆಯುತ್ತೆ.pratiyondu ilākheya bagge adaralli carce naḍīte. idu jūn mattu julai tiṅgaḷalli naḍeyutte.Discussion on all the departments are discussed, usually in the month of June and July ಅದರ ನಂತರ ಡಿಸೆಂಬರ್ ಮತ್ತು ನವೆಂಬರ್, ನವೆಂಬರ್-ಡಿಸೆಂಬರಲ್ಲಿ ಸಾಮಾನ್ಯವಾಗಿ, ಚಳಿಗಾಲದ ಅಧಿವೆಶನ ನಡೆಯುತ್ತೆadara nantara ḍisembar mattu navembar, navembar-ḍisembaralli sāmānyavāgi, caḷigālada adhiveśana naḍeyutteLater, the winter session is held in the months of November and December. ಆ ಅಧಿವೇಶನ ನಿರಂತರವಾಗಿ ಇಲ್ಲೇ ನಡೀತಾ ಇತ್ತು.ā adhivēśana nirantaravāgi illē naḍītā ittu.This session was held continuously here in Bangalore so far. ಇತ್ತೀಚೆಗೆ ಈ ಅಧಿವೇಶನವನ್ನು ಬೆಳಗಾವಿಯಲ್ಲಿ ಒಂದು ಮಿನಿ ಅಧಿವೇಶನ..... ವಿಧಾನ ಸೌಧವನ್ನು ನಾವು ನಿರ್ಮಾಣ ಮಾಡಿದ್ದೀವಿ.ittīcege ī adhivēśanavannu beḷagāviyalli ondu mini adhivēśana..... vidhāna saudhavannu nāvu nirmāṇa māḍiddīvi.But, now a mini Winter session is held in Belgam as we have constructed a Vidhana Soudha there. ಡಿಸೆಂಬರ್ ತಿಂಗಳಲ್ಲಿ ಚಳಿಗಾಲದ ಅಧಿವೇಶನ ನಡೀತೆ.ḍisembar tiṅgaḷalli caḷigālada adhivēśana naḍīte.The winter session in December is held there. ಮುಖ್ಯವಾಗಿ ಅಧಿವೇಶನ ನಡೆಯುವಾಗ, ಕಲಾಪಗಳು ನಡೆಯುವ ರೀತಿ ಹೇಗಿರುತ್ತೆ ಅಂದ್ರೆmukhyavāgi adhivēśana naḍeyuvāga, kalāpagaḷu naḍeyuva rīti hēgirutte andreWhenever the session is held here ಮೊದಲು, ಅಧಿವೇಶನ ಸಾಮಾನ್ಯವಾಗಿ 11 ಗಂಟೆಗೆ ಪ್ರಾರಂಭವಾದಾಗ,modalu, adhivēśana sāmānyavāgi 11 gaṇṭege prārambhavādāga,, it starts with a question hour 11 am. ಮೊದಲು ಅದು ಪ್ರಶ್ನೋತ್ತರದ ಅವಧಿ ಅಂತ ಹೇಳ್ತಾರೆ.modalu adu praśnōttarada avadhi anta hēḷtāre.It is called Question and answer session ಅಂದರೆ ಸದಸ್ಯರು ತಮ್ಮ ಕೇತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅಲ್ಲಿ ಕೇಳಿ,andare sadasyaru tamma kētragaḷige sambandhisida praśnegaḷannu alli kēḷi,The members raise questions about their constituencies and ಸಚಿವರಿಂದ ಅದಕ್ಕೆ ಉತ್ತರವನ್ನು ಪಡ್ಕೊಳ್ತಾರೆ.sacivarinda adakke uttaravannu paḍkoḷtāre.get answers from the concerned ministers. ಇದು ಬಿಟ್ರೆ, ಬಹಳ ಮುಖ್ಯವಾದ ಶಾಸನ ರಚನೆ ಏನಿದೆ, ಅದು ವಿಧಾನ ಸಭೆಯಲ್ಲಿ ನಡೆಯುತ್ತೆ.idu biṭre, bahaḷa mukhyavāda śāsana racane ēnide, adu vidhāna sabheyalli naḍeyutte.In addition to that, most important transaction is the passing of bills after discussions. ಶಾಸನಗಳ ರಚನೆಯ ಪ್ರಕ್ರಿಯೆ ಹೇಗಿರುತ್ತೆ ಅಂದರೆ, ಮೊದಲು ವಿಧೇಯಕಗಳನ್ನು ಮಾಡ್ತಾರೆ.śāsanagaḷa racaneya prakriye hēgirutte andare, modalu vidhēyakagaḷannu māḍtāre.it is listed by the speaker for discussions ಅದನ್ನು ಮಸೂದೆಗಳು ಅಂತಾನೂ ನಾವು ಹೇಳ್ತೇವೆ. ಆ ಮಸೂದೆಯನ್ನು ಯಾವ ಇಲಾಖೆಗೆ ಸಂಬಂಧಿಸಿದ್ದೋ,adannu masūdegaḷu antānū nāvu hēḷtēve. ā masūdeyannu yāva ilākhege sambandhisiddō,The draft bill is presented first by the concerned minister ಆ ಇಲಾಖೆಯ ಸಚಿವರು ಅದನ್ನು ಮಂಡನೆ ಮಾಡ್ತಾರೆ.ā ilākheya sacivaru adannu maṇḍane māḍtāre.Concerned minister presents it ಅದರ ಬಗ್ಗೆ, ಅದರ ಮೇಲೆ ಚರ್ಚೆ ನಡೆಯುತ್ತೆ.adara bagge, adara mēle carce naḍeyutte.There will be a discussion on that ಮಂಡನೆ ಮಾಡಿದ ನಂತರ, ಅದು ಅನುಮೋದನೆಗೊಂಡ ನಂತರ, ಅದರ ಮೇಲೆ ಚರ್ಚೆ ನಡೆಯುತ್ತದೆ.maṇḍane māḍida nantara, adu anumōdanegoṇḍa nantara, adara mēle carce naḍeyuttade.The draft bill is presented first by the concerned minister and it is listed by the speaker for discussions. ಚರ್ಚೆಯಲ್ಲಿ ಸದಸ್ಯರುರು ತಿದ್ದುಪಡಿಗಳನ್ನು ಸೂಚಿಸುತ್ತಾರೆ.carceyalli sadasyaruru tiddupaḍigaḷannu sūcisuttāre.The members give suggestion for any changes in the bill ಇಲ್ಲದಿದ್ರೆ ವಿರೋಧ ಪಕ್ಷಗಳು ಅದರ ಬಗ್ಗೆ ಏನಾದ್ರೂ ತಕರಾರುಗಳಿದ್ರೆ, ವಿರೋಧಗಳಿದ್ರೆilladidre virōdha pakṣagaḷu adara bagge ēnādrū takarārugaḷidre, virōdhagaḷidre. If the opposition parties raise any objections to it ಅದು Select Committee ಅಂತ ಇರತ್ತೆ ಅದಕ್ಕೆ ಅದನ್ನು Refer ಮಾಡ್ತಾರೆ.adu Select Committee anta iratte adakke adannu Refer māḍtāre.is referred to the select committee ಅದರ ನಂತರ, ಒಮ್ಮೆ ಅದು ಅನಮೋದನೆಗೊಂಡ ನಂತರ,adara nantara, omme adu anamōdanegoṇḍa nantara,After that stage, it becomes a law after approval of the house. ಅದು ಕಾಯಿದೆಯಾಗಿ ಅನುಷ್ಠಾನಗೊಳ್ಳತ್ತೆ, ನಂತರ ನಿಯಮಗಳನ್ನು ಮಾಡೋದು ಎಲ್ಲಾ ಇರತ್ತೆ.adu kāyideyāgi anuṣṭhānagoḷḷatte, nantara niyamagaḷannu māḍōdu ellā iratte.Later, rules and regulations are framed, as needed. ಇದು ಒಟ್ಟು ಕಲಾಪಗಳು ನಡೆಯುವ ರೀತಿ.idu oṭṭu kalāpagaḷu naḍeyuva rīti.This is how the sessions are conducted.
Word Transliteration Meaning
ಶಾಸಕಾಂಗśāsakāṅgaLegislative
ಸಭೆsabheAssembly
ಸಂವಿಧಾನsaṁvidhānaConstitution
ಯಾರುyāruWho
ಒಂದುonduOne
ಗರ್ಭಗುಡಿgarbhaguḍiSanctum sanctorum
ಪ್ರಜಾಪ್ರಭುತ್ವprajāprabhutvaDemocracy
ದೇವಾಲಯdēvālayaTemple
ಪ್ರಜೆprajeCitizen
ಕೆಲಸkelasaWork
ದೇವರ.dēvara.God
ಬರಹbarahaWriting
ನಿಮ್ಮnimmaYour
ಮುಂಭಾಗmumbhāgaFore / Front
ಕಾಣಬಹುದು.kāṇabahudu.Seen
ಕಟ್ಟಡkaṭṭaḍaBuilding
ಬಹಳbahaḷaMany
ಕನಸುkanasuDream
ರಾಜ್ಯrājyaState
ನಿರ್ಧಾರ.nirdhāra.Decession
ಪ್ರಾರಂಭprārambhaBeginning
ಕೇವಲkēvalaMere / Only
ತಲೆtaleHead
ಇದಕ್ಕೆidakkeHereto
ಖರ್ಚುkharcuCost
ಕುಶಲ ಕರ್ಮಿkuśala karmiSkilled Labour
ಜನjanaPeople
ಕೆಲಸkelasaWork
ಕಾರ್ಮಿಕರುkārmikaruLabours
ಜೈಲುjailuJail
ಖೈದಿkhaidiPrison
ಸುಮಾರುsumāruArround
ಐದು ಸಾವಿರaidu sāvira5000 .
ಬಿಡುಗಡೆbiḍugaḍeRelease
ಕಾಣುವkāṇuvaSeems
ನೆಲಮಹಡಿnelamahaḍiGround floor
ಒಟ್ಟುoṭṭuTotal
ಮೂರುmūruThree
ಮಾಳಿಗೆmāḷigeFloor
ಅಧಿಕೃತadhikṛtaAthenticated
ಉದಾಹರಣೆudāharaṇeExample
ಘನತೆghanateProud
ಒಳಗಡೆoḷagaḍeInside
ಸದಸ್ಯರುsadasyaruMember
ಇನ್ನೂರ ಇಪ್ಪತ್ತ್ನಾಲ್ಕುinnūra ippattnālku224
ಇನ್ನೂರ ಎಂಭತ್ತೈದುinnūra embhattaidu285
ಸ್ಥಳಾವಕಾಶsthaḷāvakāśaPlacement
ಸಭಾಂಗಣsabhāṅgaṇaHall
ಸಂಖ್ಯೆsaṅkhyeNumber
ಏರಿಕೆērikeRise
ಅನುಕೂಲanukūlaAdvantage
ನೇರnēraStraight
ಆಯ್ಕೆāykeChaice
ರಾಜ್ಯಪಾಲರುrājyapālaruGovernor
ನೇಮಕnēmakaRecruit
ನಿರ್ದೇಶನnirdēśanaDirection
ಇನ್ನೂರ ಇಪ್ಪತ್ತೈದುinnūra ippattaidu225
ಎಂಭತ್ತುembhattu80
ಬಲbalaStrength / Right side
ಎಪ್ಪತ್ತೈದುeppattaidu75
ಮಾತ್ರ.mātra.Only
ಎರಡುeraḍuTwo
ಅಧಿವೇಶನadhivēśanaSession
ಕಚೇರಿkacēriOffice
ಸಚಿವsacivaMinister
ಪ್ರತ್ಯೇಕpratyēkaSuperate
ಆಪ್ತ ಸಿಬ್ಬಂದಿāpta sibbandiClose Staff
ವಿಶಾಲviśālaWide / Broad
ಹೇಗೆhēgeHow
ಕಟ್ಟುkaṭṭuConstruct
ಹವಾ ನಿಯಂತ್ರಣhavā niyantraṇaAir Conditioner
ವ್ಯವಸ್ಥೆvyavastheSystem
ಬಿಸಿಲುbisiluSunny
ಕಾಲkālaTime
ಬೇಸಿಗೆbēsigeSummer
ತಂಪಾದtampādaCool
ವಾತಾವರಣvātāvaraṇaAtmosphere
ಇರುವiruvaExist
ನಿರ್ಮಾಣnirmāṇaBuild
ಕೋಣೆkōṇeRoom
ಹಜಾರಗಳುhajāragaḷuHall
ನಂತರnantaraNext
ಬಹಳbahaḷaMany
ದಿನdinaDau
ಸ್ಥಳsthaḷaPlace
ಬೇಡಿಕೆbēḍikeDemand
ಹಿಂದಿನhindinaPrevious
ಪಕ್ಕpakkaBeside
ಶಿಲ್ಪśilpaSculpture
ಪೂರಕ.pūraka.Supportive
ಆಸ್ಪತ್ರೆ.āspatre.Hospital
ಗ್ರಂಥಾಲಯgranthālayaLibrary
ಉಭಯ ಸದನubhaya sadanaDual Session
ಉದ್ದೇಶಿಸಿuddēśisiAddress
ಮುನ್ನೋಟmunnōṭaVision
ಚಳಿಗಾಲcaḷigālaWinter
ನಿರಂತರnirantaraContinual
ಕಲಾಪkalāpaSession
ಅವಧಿavadhiTime
ಪ್ರಶ್ನೆpraśneQuestion
ಉತ್ತರuttaraAnswer
ವಿಧೇಯಕvidhēyaka
ಮಸೂದೆmasūde
ಇಲಾಖೆilākheDepartment
ಮಂಡನೆmaṇḍanePresent
ಚರ್ಚೆcarceDebate
ಸೂಚಿಸುsūcisuInstruct
ವಿರೋಧvirōdhaOppose
ಪಕ್ಷpakṣaParty
ತಕರಾರುtakarāruObjection
ಅನಮೋದನೆanamōdanePass / Accept
ಕಾಯಿದೆkāyideAct
ಅನುಷ್ಠಾನanuṣṭhānaAttunement
ನಿಯಮniyamaRules

ಕನ್ನಡದಲ್ಲಿ ಹೊಸ ಪದಗಳು:

ಪ್ರತಿವರ್ಷವೂ ಕನ್ನಡಕ್ಕೆ ಹೊಸ ಪದಗಳು ಸೇರುತ್ತಲೇ ಇವೆ. ಸಂಸ್ಕೃತ, ಇಂಗ್ಲಿಷ್, ಹಿಂದಿ, ತುಳು, ಉರ್ದು, ಪರ್ಶಿಯನ್ ಮೊದಲಾದ ಭಾಷೆಗಳಿಂದ ಪದಗಳು ಕನ್ನಡಕ್ಕೆ ಬರುತ್ತಿವೆ. ಜನಗಳ ವಲಸೆ, ಹೊಸ ತಲೆಮಾರಿನ ಆಸಕ್ತಿಗಳು, ಬೇರೆಯವರ ಅನುಕರಣೆ, ಬದಲಾಗುವ ರಾಜಕೀಯ ಸಾಮಾಜಿಕ ಪರಿಸರ ಮೊದಲಾದುವುಗಳಿಂದ ಭಾಷೆ ಬದಲಾಗುತ್ತದೆ ಮತ್ತು ಹೊಸ ಪದಗಳು ಸೃಷ್ಟಿಯಾಗುತ್ತವೆ. ಒಂದು ಅಂದಾಜಿನ ಪ್ರಕಾರ ಹೀಗೆ ಆಮದಾದ ಪದಗಳ ಸಂಖ್ಯೆಯು ಎರಡು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು. ಮಾಧ್ಯಮಗಳು ಕೂಡಾ ಹೊಸ ಪದಗಳನ್ನು ಸೃಷ್ಟಿಸಿ ಬಳಕೆಗೆ ತರುತ್ತಿವೆ. ಜೀವಂತ ಭಾಷೆಯು ಬೇರೆ ಭಾಷೆಯ ಪದಗಳನ್ನು ಸಹಜವಾಗಿಯೇ ಒಳಗೊಳ್ಳುತ್ತದೆ. ಮಾತನಾಡುವಾಗ ಮತ್ತು ಆಲಿಸುವಾಗ ಇವು ಸಮಸ್ಯೆಗಳಾಗಿ ತೋರುವುದಿಲ್ಲ. ಬರೆಯುವಾಗ ಮಾತ್ರ ಕೆಲವರಿಗೆ ಅವು ಕಿರಿ ಕಿರಿ ಉಂಟು ಮಾಡುತ್ತವೆ.

ಭಾರತವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿರುವ ದೇಶ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ನಡಸುವ ಆಡಳಿತವನ್ನು ಪ್ರಜಾಪ್ರಭುತ್ವ ಎಂದು ಕರೆಯುತ್ತೇವೆ. ಇಂತಹ ಆಡಳಿತ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಪರಮಾಧಿಕಾರವಿರುತ್ತದೆ. ಪ್ರಜಾಪ್ರಭುತ್ವವು ಕನ್ನಡಕ್ಕೆ ಅನೇಕ ಹೊಸ ಪದಗಳನ್ನು ತಂದಿದೆ. ಅವುಗಳಲ್ಲಿ ಕೆಲವನ್ನು ನೀವು ಮೇಲಿನ ವೀಡಿಯೋದಲ್ಲಿ ಕೇಳಿರಬಹುದು.

ಕೆಳಗಿನ ಪದಗಳ ಅರ್ಥವನ್ನು ತಿಳಿಯಿರಿ.

1. ಶಾಸನ ಸಭೆ
2. ವಿಧಾನ ಸಭೆ
3. ವಿಧಾನ ಪರಿಷತ್ತು
4. ಕೆಳಮನೆ
5. ಮೇಲ್ಮನೆ
6. ಲೋಕಸಭೆ 
7. ರಾಜ್ಯ ಸಭೆ
8. ಕೇಂದ್ರಾಡಳಿತ ಪ್ರದೇಶಗಳು
9. ರಾಜ್ಯಪಾಲ
10. ವಿಧಾನ ಸಭಾ ಸದಸ್ಯ
11. ಅಲ್ಪ ಸಂಖ್ಯಾತ ಪ್ರತಿನಿಧಿ
12. ಚುನಾವಣೆ
13. ವಿಶ್ವಾಸ ಮತ
14. ವಿಧಾನ ಸಭೆ ವಿಸರ್ಜನೆ
15. ವಿಧಾನ ಸಭಾಧ್ಯಕ್ಷ (ಸ್ಪೀಕರ್)
16. ರಾಷ್ಟ್ರಪತಿ
17. ಹಣಕಾಸಿನ ಅಧಿಕಾರ

Write few lines in Kannada on following:

1. ಸಂವಿಧಾನ
2. ವಿಧಾನ ಸೌಧ
3. ಕೆಂಗಲ್ ಹನುಮಂತಯ್ಯ
4. ಜಂಟಿ ಅಧಿವೇಶನ
5. ಚಳಿಗಾಲದ ಅಧಿವೇಶನ.

ಗಟ್ಟಿಯಾಗಿ ಓದಿ, ಈ ರಾಜ್ಯಗಳ ರಾಜಧಾನಿಗಳ ಹೆಸರು ಬರೆಯಿರಿ

1. ಆಂಧ್ರ ಪ್ರದೇಶ
2. ಅರುಣಾಚಲ ಪ್ರದೇಶ
3. ಅಸ್ಸಾಂ
4. ಬಿಹಾರ
5. ಛತ್ತೀಸ್‌ಘಡ್
6. ಗೋವ
7. ಗುಜರಾತ್
8. ಹರಿಯಾಣ
9. ಹಿಮಾಚಲ ಪ್ರದೇಶ
10. ಜಮ್ಮು ಮತ್ತು ಕಾಶ್ಮೀರ
11. ಜಾರ್ಖಂಡ್
12. ಕರ್ನಾಟಕ
13. ಕೇರಳ
14. ಮಧ್ಯ ಪ್ರದೇಶ
15. ಮಹಾರಾಷ್ಟ್ರ
16. ಮಣಿಪುರ
17. ಮೇಘಾಲಯ
18. ಮಿಝೋರಂ
19. ನಾಗಾಲ್ಯಾಂಡ್
20. ಒಡಿಶಾ
21. ಪಂಜಾಬ್
22. ರಾಜಸ್ಥಾನ
23. ಸಿಕ್ಕಿಂ
24. ತಮಿಳುನಾಡು
25. ತೆಲಂಗಾಣ
26. ತ್ರಿಪುರ
27. ಉತ್ತರಾಖಂಡ
28. ಉತ್ತರ ಪ್ರದೇಶ
29. ಪಶ್ಚಿಮ ಬಂಗಾಳ

Send your completed homework by email to klcjnu@gmail.com