Vegetable Market

Transcription
Transliteration
Translation
ಸರ್ವೇಸಾಮಾನ್ಯವಾಗಿ ಪ್ರತಿನಿತ್ಯ ಈ ಸಂತೆಗೆ ನಾನು ತರಕಾರಿಗಳನ್ನು ಕೊಳ್ಳಲು ಬರ್ತೀನಿ.sarvēsāmānyavāgi pratinitya ī santege nānu tarakārigaḷannu koḷḷalu bartīni.Commonly I come daily to this market, to buy vegetables. ಯಾಕೆ? ಕಾರಣ ಏನು ಅಂದ್ರೆ, ಆ ದೊಡ್ಡMarket ನಿoದ ಇಲ್ಲಿ ಬರುವ ಕಾರಣ ಏನು ಅಂದ್ರೆ,yāke? kāraṇa ēnu andre, ā doḍḍaMarket nioda illi baruva kāraṇa ēnu andre,Why? The reason behind coming here instead of going to big market is ಇಲ್ಲಿ ಎಲ್ಲವೂ ಕೂಡಾ, ನೂತನವಾದಂತಹ, ಪ್ರತಿನಿತ್ಯ, ಎಲ್ಲ ತರಕಾರೀನೂ ದೊರೆಯುತ್ತೆ.illi ellavū kūḍā, nūtanavādantaha, pratinitya, ella tarakārīnū doreyutte.due to availability of fresh vegetables ಅದರಲ್ಲಿಯೂ, ಈ ಸೊಪ್ಪುಗಳು, ಅಂದರೆ, ಎಲೆ ತರಕಾರಿಗಳು, ತುಂಬಾ ಹಸಿರಾಗಿರತ್ತೆ.adaralliyū, ī soppugaḷu, andare, ele tarakārigaḷu, tumbā hasirāgiratte.specially Lucerne/greens means leafy, vegetables are very green ಹಳ್ಳಿಯಿಂದ ನೇರವಾಗಿ ನನ್ನ ಅನುಭವ ಏನಂದ್ರೆ ಕೃಷಿಕರೇ ತೆಗೆದುಕೊಂಡು ಬರ್ತಾರೆ ಇಲ್ಲಿಗೆ.haḷḷiyinda nēravāgi nanna anubhava ēnandre kṛṣikarē tegedukoṇḍu bartāre illige.it comes directly from village, according to my experience, farmers only bring here ಅದು ಒಂದು ಮುಖ್ಯ ಸ್ವಲ್ಪ ದರದಲ್ಲಿ ಹೆಚ್ಚಿರತ್ತೆ.adu ondu mukhya svalpa daradalli hecciratte.One important thing is it is bit expensive ಹೆಚ್ಚಿದ್ರೂ ಪರವಾಗಿಲ್ಲ, ಶುದ್ಧವಾದ ಸೊಪ್ಪು, ಅಂದ್ರೆ ಎಲೆಯ ತರಕಾರಿ, ಶುದ್ಧವಾದದ್ದು ಸಿಗತ್ತೆ ಈ ಸಂತೆಯಲ್ಲಿ.heccidrū paravāgilla, śuddhavāda soppu, andre eleya tarakāri, śuddhavādaddu sigatte ī santeyalli.but it’s ok we get nice leafy vegetables in this market ಹಾಗೂ, ಎಲ್ಲ ತರಕಾರಿಗಳು…. ನಮ್ಮ ದೇಶದ ತರಕಾರಿಗಳು, ಬೇರೆ ತರದ ತರಕಾರಿಗಳು, ಮತ್ತೊಂದು ಎಲ್ಲವೂ ಸಿಗತ್ತೆ.hāgū, ella tarakārigaḷu…. namma dēśada tarakārigaḷu, bēre tarada tarakārigaḷu, mattondu ellavū sigatte.and, all type of vegetables, pertaining to our country, other type of vegetables, all are available ನಾನು ಈ ಮಾರ್ಕೆಟ್ಟಿನಲ್ಲಿ ಒಂದು ಕಂಡಿದ್ದು ಏನು ಅಂದ್ರೆ, ಕೆಲವೊಂದು ಅಂಗಡಿಗಳಿವೆ;nānu ī mārkeṭṭinalli ondu kaṇḍiddu ēnu andre, kelavondu aṅgaḍigaḷive;What I observed in this market is, there are some shops ಅವು, ನಿತ್ಯ ತೆಗೆದುಕೊಳ್ಳುವಂಥವ್ರಿಗೆ, ನಿಜವಾದ ನ್ಯಾಯ ಬೆಲೆಯಲ್ಲಿ ಕೊಡ್ತಾರೆ.avu, nitya tegedukoḷḷuvanthavrige, nijavāda nyāya beleyalli koḍtāre.For those who buy everyday, they sell at a fair price ಬೇರೆ ಅಂಗಡಿಯಲ್ಲಿ ವಿಚಾರ ಮಾಡಿದ್ರೆ ೫ ಪೈಸೆ ಕೂಡ ಹೆಚ್ಚಿರಲ್ಲ. ಅದೊಂದು ಈ ಸಂತೆಯ ವೈಶಿಷ್ಟ್ಯ,bēre aṅgaḍiyalli vicāra māḍidre 5 paise kūḍa hecciralla. adondu ī santeya vaiśiṣṭya,If we compare with other shops not even 5 paisa more. That is the specialty of this market. ತರಕಾರೀ ರೇಟು ಜಾಸ್ತಿ ಇರೋದಿಲ್ಲ. Normal ಆಗಿರತ್ತೆ. ಸೊಪ್ಪು ಮಾತ್ರ ಸ್ವಲ್ಪ ಬೆಲೆ ಹೆಚ್ಚು ಅಂತ ಅನಿಸತ್ತೆ.tarakārī rēṭu jāsti irōdilla. Normal āgiratte. soppu mātra svalpa bele heccu anta anisatte.Vegetable are not expensive but leafy vegetables are little expensive ಅಮ್ಮ ಬೆಂಡೆಕಾಯಿ ಏನು rate?amma beṇḍekāyi ēnu rate?What is the price of ladies finger? ಏನವ್ವ? ಬೆಂಡೆ ಮೂವತ್ತು.ēnavva? beṇḍe mūvattu.What madam? : Lady finger, 30 Rs ೩೦ ರೂಪಾಯಿನಾ… ವಾ… ಇದು?30 rūpāyinā… vā… idu?3Oh, is this for Rs. 30?? ಇದು ೨೦ ರೂಪಾಯಿidu 20 rūpāyithis is for 20 rs ೨೦ ರೂಪಾಯಿ K.Gನಾ? ಇದು?20 rūpāyi K.Gnā? idu?Oh, is this for Rs.20 for k g? ಟೊಮ್ಯಾಟೋ ೪೦ ರೂಪಾಯಿṭomyāṭō 40 rūpāyiTomato 40 rs ಅರ್ಧ ಕೆಜಿ ಕೊಡಿ … ಯಾವೂರಿಂದ ತಂದಿದ್ದು?ardha keji koḍi … yāvūrinda tandiddu?give me half kilo, from which place is this? ಇಲ್ಲೇ ಮೈಸೂರು… ಎಲ್ಲೆಳ್ಳಿ… ನಾವು ರೈತರಿಂದ…illē maisūru… elleḷḷi… nāvu raitarinda…this is here only, Mysore. We are from Elalli. We got it from farmers ಎಲ್ಲಳ್ಳಿಯವರಾ? ಓ… ಸರಿ ಸರಿ. ನೀವು ಬೆಳೆಯಲ್ವಾ?ellaḷḷiyavarā? ō… sari sari. nīvu beḷeyalvā?you are from Elalli? so you didn’t grow this? ನಾವು ತಂದು ಮಾರೋದು.nāvu tandu mārōdu.We bring it and sell ಮ೧: ತಂದು ಮಾರೋದು…. ಹೂಂ…. ಇವೇನು ಒಟ್ಟೊಟ್ಟಿಗೇ ತಗೋತೀರಾ?ma1: tandu mārōdu…. hūṁ…. ivēnu oṭṭoṭṭigē tagōtīrā?1 : Ok, you bring it and sell. You brought all this together? ವಟ್ಟಿಗೇ ತಗೊಂಬರ್ತೀವಿ..vaṭṭigē tagombartīvi..Yes, we bring all of this together ಈಗ ಎಷ್ಟು ಕೊಡ್ಲಿ ನಾನು?īga eṣṭu koḍli nānu?How much for this? ೨೦ ರೂ.20 rū.20 rs ೨೦ ರೂಪಾಯೀನಾ… ಓ….20 rūpāyīnā… ō….Oh, 20rs? "೪೦ ರೂಪಾಯಿ ಕೆಜಿ ಇದು : ಸ್ವಲ್ಪ ಕಮ್ಮಿ ಮಾಡ್ಕಳ್ಳಿ40 rūpāyi keji idu : svalpa kammi māḍkaḷḷiYes, it is Rs 40 per kilo Please reduce the price" ೧೦ ಕೆಜಿಗೆ ೪೦೦ ರೂಪಾಯಿ. ನಿಮಗೆ ಅರ್ಧ ಕೆಜಿಗೆ ೨೦ ರೂಪಾಯಿ.10 kejige 400 rūpāyi. nimage ardha kejige 20 rūpāyi.Rs. 400 for 10 kilo, 20 rs for half kilo for you ಓ ಸರಿ ಸರಿ ಬಿಡಿ… ತಗಳ್ಳಿō sari sari biḍi… tagaḷḷiOh, ok Take it ಇದೊಂದು ಕಾಲ್ಕೆಜಿ ಕೊಡ್‌ತೀರಾ… ಇದೇನು ರೇಟೂ?idondu kālkeji koḍ‌tīrā… idēnu rēṭū?Can you please give me 250 gms, how much for this? ಅದು ೨೦ ರೂಪಾಯಿadu 20 rūpāyiThat is 20 rs ಆಂ?āṁ?What? 20200.833333333333333 ೨೦ ರೂಪಾಯಿ ಕೇಜಿ? ಅದೂ ೨೦ ರೂಪಾಯಿ ಕೆಜಿ ಬದ್ನೆ…..ಇದು?20 rūpāyi kēji? adū 20 rūpāyi keji badne…..idu?20 rs for kilo? That is 20 rs for kilo brinjal, This one? how about this? ಅದು ೩೦ ರೂಪಾಯಿ.adu 30 rūpāyi.That is 30 ಟೊಮ್ಯಾಟೋ ೫೦ ಮಾರೋದು… ೪೦ ರೂಪಾಯಿಗೆ (ಕೊಡ್ತಿನಿ)ṭomyāṭō 50 mārōdu… 40 rūpāyige (koḍtini)Selling price for tomatoes is Rs 50, but I’ll give it for Rs. 40, ಚಿಲ್ರೆ ಕೊಡನಾ? ಮತ್ತೆ ಬೇಕವ್ವ?cilre koḍanā? matte bēkavva?but you must give me change ಮ೧:ನನಗೆ ಇದೊಂದು ಕಾಲು ಕೆಜಿ ಕೊಡಿ. ಸ್ವಲ್ಪ ಅಷ್ಟೆ. ಚಿಕ್ಕ ಚಿಕ್ಕದು ಕೊಡಿ…..ma1:nanage idondu kālu keji koḍi. svalpa aṣṭe. cikka cikkadu koḍi…..Give me ¼ kilo, only little, give me small ones ಆಯಿತುāyituOk ಸಾಕು ಬಿಡಿ. ನನಗೊಂದು ಸ್ವಲ್ಪ ನುಗ್ಗೆ ಕಾಯಿ ಕೊಡಿಸಿ.sāku biḍi. nanagondu svalpa nugge kāyi koḍisi.ok, Enough, please give me some drumsticks ನಗ್ಗೆ ಕಾಯಿ ಎಲ್ಲಿಂದ ತಂದು ಮಡಗಿರೋದುnagge kāyi ellinda tandu maḍagirōduWhere did you get drumsticks from? ಇಲ್ಲಿ ಒಳ್ಳೆ ತರಕಾರಿ ಸಿಗತ್ತೆ. Fresh ಆಗಿರತ್ತೆ. ಮತ್ತೆ Reasonable Rateಇರತ್ತೆ.illi oḷḷe tarakāri sigatte. Fresh āgiratte. matte Reasonable Rateiratte.We get good vegetables here, they are fresh and reasonable priced ಆದ್ರಿಂದ Daily ಇಲ್ಲೇ ಬಂದು Purchase ಮಾಡ್ತಿನಿ. ಒಳ್ಳೆ ಒಳ್ಳೇದು ಸಿಗತ್ತೆ.ādrinda Daily illē bandu Purchase māḍtini. oḷḷe oḷḷēdu sigatte.that is why I purchase every day from here. This is very very good ಅಮ್ಮ, ನುಗ್ಗೆಕಾಯಿ ಏನು Rate?amma, nuggekāyi ēnu Rate?Lady, how much for drumstick? ಅದು ೨೦ ರೂಪಾಯಿ ಅವ್ವಾadu 20 rūpāyi avvāThat is 20 rs madam ೨೦ ರೂಪಾಯಿ ಕೇಜೀನಾ?20 rūpāyi kējīnā?20 rs for kilo? ಕಮ್ಮಿ ಇಲ್ವಾ?kammi ilvā?Can you reduce the price? ಇಲ್ಲವ್ವಾ…illavvā…No, madam ಹೇಂಗೇಂಗೋ ಇದೆ ಇದುhēṅgēṅgō ide iduThese are not good ಏನೂ ಇಲ್ಲವ್ವಾ…ಎಳೆ ಕಾಯಿēnū illavvā…eḷe kāyiNo ಮ೧: ಚೇನ್ನಾಗಿರೋದು ನೊಡಿ ಹಾಕಿ ಒಂದರ್ಧ ಕೆಜಿಯma1: cēnnāgirōdu noḍi hāki ondardha kejiyaPlease give me some good ones, I want half kilo ಎಷ್ಟು?eṣṭu?How much? ಅರ್ಧ ಕೆಜಿ ಸಾಕು. ಚೆನ್ನಾಗಿರೋದು ಹಾಕಿ. ಎಳೆಯದು ನೋಡಿ ನೋಡಿ ಹಾಕಿ.ardha keji sāku. cennāgirōdu hāki. eḷeyadu nōḍi nōḍi hāki.Half kilo is enough, put only the good ones, please select some tender ones for me ಎಲ್ಲಾ ಎಳೇದುellā eḷēduAll are tender ಹೂಂ…. ಎಳೇದು ಹಾಕಿ….. ಯಾವೂರು ನಿಮ್ದು?hūṁ…. eḷēdu hāki….. yāvūru nimdu?ok, give me only tender ones Which is your village? ಮ೧: ಇಲ್ಲೇ ನಮ್ಮ ಹಳ್ಳಿ ಕಣ್ರಿma1: illē namma haḷḷi kaṇriMy village is nearby ಮ೨: ಯಾವ ಹಳ್ಳಿ?ma2: yāva haḷḷi?Which village? ಮ೧:ಮೆಲ್ಲಳ್ಳಿ…. ಮೆಲ್ಲಳ್ಳಿma1:mellaḷḷi…. mellaḷḷi1 : Mallalli, Mallalli ಮ೨: ಮೆಲ್ಲಳ್ಳಿ…. ಓ….ಎಲ್ಲಾ ಮಲ್ಲಳ್ಳೀ ಕಡೇವ್ರೇ ಇದೀರಿ? ಊಂ…. ಅರ್ಧ ಹಾಕು… ಸಾಕು.ma2: mellaḷḷi…. ō….ellā mallaḷḷī kaḍēvrē idīri? ūṁ…. ardha hāku… sāku.2 : Mallalli, Oh all are from Mallalli? Half kilo is enough, ಅರ್ಧ ಕೆಜಿ…. ಆಮೇಲೆ ಇದು ನವಿಲುಕೋಸು…. ಏನು ರೇಟು?ardha keji…. āmēle idu navilukōsu…. ēnu rēṭu?then this is German Tunip, how much is the cost? 505050 rs ೫೦ ರೂಪಾಯಿ ಕೆಜಿ?50 rūpāyi keji?50 rs for kilo? ೪೦ ಕೊಡಿ.40 koḍi.give me 40 rs ೪೦ ಹಾಕಿ ಕೊಡ್ತೀರಾ….. ಕಮ್ಮಿ ಮಾಡಿಕೊಡಿ…. ಇದ್ಯಾಕೋ ಚೆನ್ನಾಗಿಲ್ಲ ನೋಡಿ….40 hāki koḍtīrā….. kammi māḍikoḍi…. idyākō cennāgilla nōḍi….You are giving me for Rs 40? Please reduce the price and see it is not looking good. ಇಂಥಾವೇ ಅವೆ ಎಲ್ಲ…. ಅದೇ ಕಾಯಿ ಎಲ್ಲ….. ಎಷ್ಟು ಬೇಕವ್ವಾ?inthāvē ave ella…. adē kāyi ella….. eṣṭu bēkavvā?All are like this. All one and the same. How much do you want? ಅರ್ಧ ಕೆಜಿ ಕೊಡಿ ಸಾಕು. ಅರ್ಧ ಕೊಡಿ. ನೋಡಿ ಹಾಕ್ಕೊಡಿ.ardha keji koḍi sāku. ardha koḍi. nōḍi hākkoḍi.Half kailo is enough for me. Give me half. See carefully and give ಎಲ್ಲಾ ಎಳತುellā eḷatuAll are tender ಏನು ದಿನಾ ವ್ಯಾಪಾರ ಮಾಡ್ತೀರಾ?ēnu dinā vyāpāra māḍtīrā?you do business everyday? ಆಂ..āṁ..Yes ದಿನಾ ಬರ್ತೀರಿ …. ಒಳ್ಳೇ ಲಾಭ ಹಂಗಾದ್ರೆ….dinā bartīri …. oḷḷē lābha haṅgādre….So you come here everyday and you must be earning good profit? ಅಯ್ಯೊ ಏನು ಲಾಭ? ಬೆಳ್ದಿರೋವ್ರಿಗೆ ಲಾಭ ಅವ್ವಾ…ayyo ēnu lābha? beḷdirōvrige lābha avvā…Only the farmers earn profit madam ರೀ ನೀವು ಇಷ್ಟೇ ವ್ಯಾಪಾ ರ ಮಾಡೋದಾ….? ನವಿಲು ಕೋಸು… ಈರೇ ಕಾಯಿ!rī nīvu iṣṭē vyāpā ra māḍōdā….? navilu kōsu… īrē kāyi!Is this all the business you do? German Turnip? Ridge Gourd? ಈರೇ ಕಾಯಿ….īrē kāyi….Ridge gourd ಹಾಂ… ಹಾಕಿ ಹಂಗಾರೆ…. ಹಾ…. ಟೊಮ್ಯಾಟೋ ಒಂದು…….. ಕಾಲುಕೆಜಿ ಕೊಡಿ.hāṁ… hāki haṅgāre…. hā…. ṭomyāṭō ondu…….. kālukeji koḍi.Fine, give it to me, give me 250 grams tomato ಕಾಲು ಕೆಜಿ ಬರಲ್ಲ….. ಅರ್ಧ ಕೆಜಿ …. ೨೦ ರೂಪಾಯಿkālu keji baralla….. ardha keji …. 20 rūpāyicannot give you 250 gms, half kg for Rs.20 ಈಗ ಕಾಲು ಕೆಜಿ ಕೊಡಿ ಸಾಕು ನನಗೆ.īga kālu keji koḍi sāku nanage.But now give me only 250 gms ಕಾಲು ಕೆಜಿ ಬರಲ್ಲ.kālu keji baralla.can’t give you 250 gms ಏನು ರೇಟು?ēnu rēṭu?What is the price? 404040 rs ೪೦ ರೂಪಾಯಿ ಕೆಜಿ?40 rūpāyi keji?40 rs for kilo? ಅಮ್ಮಾ ೮೦೦ ರೂಪಾಯಿ Box.ammā 800 rūpāyi Box.Madam, a box costs Rs 800 ಹಂಗಾರೆ ಎಷ್ಟು ಕೊಡ್ತೀರಿ ನನಗೆ?haṅgāre eṣṭu koḍtīri nanage?Then, how much you will give me? ೪೦ ಹಾಕ್ಕೊಳ್ಳಿ… ೪೦ರ ಹಾಂಗೆ.40 hākkoḷḷi… 40ra hāṅge.40 rs, at the rate of Rs 40 ೪೦ರ ಹಾಂಗೆ. ಹಾಕಿ. ಒಂದರ್ಧ ಕೆಜಿ ಹಾಕಿ.40ra hāṅge. hāki. ondardha keji hāki.Ok, give me half kg ಏ ಒಂದರ್ಧ ಕೆಜಿ ಹಾಕ್ಕೊಡಿē ondardha keji hākkoḍi ಸ್ವಲ್ಪ ಗಟ್ಟಿಗಿರೋದು ಹಾಕಮ್ಮ…. ಗಟ್ಟಿಗಿರೋದು..svalpa gaṭṭigirōdu hākamma…. gaṭṭigirōdu..give me some hard ones ಸಿಗ್ತದೆ ಹಣ್ಣಿನ ಮೇಲೆ ಕಣವ್ವಾ…sigtade haṇṇina mēle kaṇavvā… ಅಲ್ಲೆಲ್ಲಾ ೩೫ ಅಂತೆ…ನೀನು ೪೦ ಹಾಕ್ತಿದ್ದಿ….allellā 35 ante…nīnu 40 hāktiddi….Rs. 35 elsewhere and you are charging Rs.40 ಎಲ್ಲೂ ಇಲ್ಲ. ಅಲ್ಲಿ ೩೫ ಇದ್ರೆ ಅಲ್ಲೇ ತಗೋಬೇಕಾಗಿತ್ತು… ಇಲ್ಲಿಗಂಟಾ ಯಾಕೆ ಬಂದಿದಾರೆ ಅವ್ರು?ellū illa. alli 35 idre allē tagōbēkāgittu… illigaṇṭā yāke bandidāre avru?Not at all, if it is Rs 35 there, you should’ve bought there itself, why did you come this far? ಅಲ್ಲಾ ಅವ್ರೇನೋ ಅಲ್ಲಿ ಕೇಳ್ಕಂಡು ಬಂದಿರುತ್ತಾರೆ.allā avrēnō alli kēḷkaṇḍu bandiruttāre.They are …….. ತಗೊಳ್ಳಿ ಬಿಡವ್ವtagoḷḷi biḍavvaLet her buy ನೀ ನಮ್ಗೂ ಹಾಕ್ಕೊಡ್‌ಬೇಕುnī namgū hākkoḍ‌bēku………………………………. ಹಣ್ಣಿನ ಮೇಲೆ….ಸಿಕ್ಕೋ ೧೦ ರೂಪಾಯಿ…. ೪೦ ಕಮ್ಮಿನೇhaṇṇina mēle….sikkō 10 rūpāyi…. 40 kamminēWhat I earn for this fruit is Rs.10. Rs 40 (per kg) is very less. ಈಗ ಎಷ್ಟಾಯಿತು ನನ್ನದು?īga eṣṭāyitu nannadu?Now how much is my total? ಲೆಕ್ಕಾ ಹಾಕಿ… ಒಂದಿಪ್ಪತ್ತು…..lekkā hāki… ondippattu…..In total Rs.20 ಇದೇನು ರೇಟು ಬದ್ನೆ ಕಾಯಿ?idēnu rēṭu badne kāyi?What’s the price of brinjal ? ಅದು 15adu 15Rs 15? Give me Rs 5 ೧೫ ರೂಪಾಯಿ…. ಒಂದೈದು ರೂಪಾಯಿಯದ್ದು ಕೊಡಿ.15 rūpāyi…. ondaidu rūpāyiyaddu koḍi.Give it give it ಹಾಕ್ಕೊಡು….. ಹಾಕ್ಕೊಡು.hākkoḍu….. hākkoḍu.for Rs 10 ಸ್ವಲ್ಪ ಹಾಕಿ ಸಾಕು ೧೦ ರೂಪಾಯದ್ದು.svalpa hāki sāku 10 rūpāyaddu.Give me only some. Only Rs 5 . ಮ೨: ಸ್ವಲ್ಪ ಹಾಕಿ ಒಂದೈದು ರೂಪಾಯದ್ದು ಸಾಕು. ಎರಡು ಕಡೆ ತಗೊಂಡಿದಿನಿ ಆಗ್ಲೆ.ma2: svalpa hāki ondaidu rūpāyaddu sāku. eraḍu kaḍe tagoṇḍidini āgle.I’ve already bought at two places. ಬದ್ನೆಕಾಯಿ ಚೆನ್ನಾಗಿತ್ತಲ್ಲ ತಗೋತಿದ್ದಿನಿ…. ಎಷ್ಟಾಯಿತು ಲೆಕ್ಕಾ ಮಾಡಿ….badnekāyi cennāgittalla tagōtiddini…. eṣṭāyitu lekkā māḍi….Brinjal was good there, so I bought it. Pl. let me know how much I have to pay ಒಂದಿಪ್ಪತ್ತು…. ಒಂದಿಪ್ಪತ್ತು…. ಇದೊಂದು ಹತ್ತು…. ಇಪ್ಪತ್ತು.ondippattu…. ondippattu…. idondu hattu…. ippattu.One 20, One 20, this one is 10, 20 ಅದ್ಯಾಕೆ … ೨೦ ರೂಪಾಯಿ ಕೆಜಿ…adyāke … 20 rūpāyi keji…Why that is 20 rs per kilo? ಅರ್ಧ ಕೆಜಿ… ೧೦ ರೂಪಾಯಿ.ardha keji… 10 rūpāyi.½ kilo for 10 rs ಹತ್ತು ರೂಪಾಯಿ. ಇದೊಂದು ೫ ರೂಪಾಯಿ…. ಮೂವತ್ತೈದು ರೂಪಾಯಿ…. ಎಷ್ಟಾಯ್ತು?hattu rūpāyi. idondu 5 rūpāyi…. mūvattaidu rūpāyi…. eṣṭāytu?10 rs, this one is 5 rs 35, How much? 35351.45833333333333 ತಗೊಳ್ಳಿ … ಚಿಲ್ರೆ ಕೊಡಿ.tagoḷḷi … cilre koḍi.take it, give me change ೨೦, ೨೦…..೪೦…. ೫೫ ರೂಪಾಯಿ20, 20…..40…. 55 rūpāyi20, 30, 40, 55 rs ೫೫?.... ಐವತ್ತು ರೂಪಾಯಿ ತಗಳ್ಳಿ.55?.... aivattu rūpāyi tagaḷḷi.55? ……. Take 50 ಆಯಿತು ಹೋಗವ್ವ.āyitu hōgavva.Ok madam, you may leave now ಸರಿ ಆಯ್ತು. ಸರಿ ಬಿಡಿ.sari āytu. sari biḍi.Ok……..oK………. ಕಷ್ಟ ಅಲ್ವಾ ಇದು? ಇಷ್ಟಾ ತಾನೇ ಇದು?kaṣṭa alvā idu? iṣṭā tānē idu?Isn’t it not tough? Isn’t it only this much? ನಾವು ನಿದ್ರೆ ಇಲ್ದೆ ೩ ಗಂಟೆ ರಾತ್ರೆಗೆ ಬಂದಿ…. ಪುನಃ ೩ ಗಂಟೆಗೆ ಹೋಗೋದು….. ಕಷ್ಟ ಅಲ್ವಾ?nāvu nidre ilde 3 gaṇṭe rātrege bandi…. punaḥ 3 gaṇṭege hōgōdu….. kaṣṭa alvā?We have not slept and were here at 3 am. We will leave at 3pm. Isn’t it difficult? ಊಟ ಇಲ್ದೆ, ನೀರು ಇಲ್ದೆ…. ಏನೂ ಇಲ್ದೇನೇ ಹೋಗ್ಬೇಕು.ūṭa ilde, nīru ilde…. ēnū ildēnē hōgbēku.No food, no water, we don’t get anything. ಮನೆಗೆ ಹೋದ್ರೆ ಅಲ್ಲೂ ಕಷ್ಟ. ಎಲ್ಲಾ ಅಡಿಗೆ-ಫಡಿಗೆ ಎಲ್ಲಾ ಮಾಡ್ಬೇಕು.manege hōdre allū kaṣṭa. ellā aḍige-phaḍige ellā māḍbēku.When we go home it’s difficult there too. Have to cook there. ಮಕ್ಳು ಸುಧಾರಿಸ್ಬೇಡ್ವಾ? ಹೇಳಿ… ಕಷ್ಟ ಅಲ್ವಾ?...makḷu sudhārisbēḍvā? hēḷi… kaṣṭa alvā?...Don’t we want our children improve? Isn’t it difficult? ನಾವು ೩ ಗಂಟೆ ರಾತ್ರೆ ಬಂದ್ರೆ, ಮಧ್ಯಾಹ್ನಗಂಟಾ ನಮಗೆ ನೀರು-ನೆರಳು, ಊಟ-ತಿಂಡಿ ಯಾವುದೂ ಇಲ್ಲ ಇಲ್ಲಿ.nāvu 3 gaṇṭe rātre bandre, madhyāhnagaṇṭā namage nīru-neraḷu, ūṭa-tiṇḍi yāvudū illa illi.We come here at 3 am and till afternoon we don’t have water, shade, food, nothing is there. ೩ ಗಂಟೆ ರಾತ್ರೆಗೆ ಬಂದ್ರೆ ಪುನಃ ಮತ್ತೆ ೩ ಗಂಟೆಗೆ ಹೋಗ್ತಿವಿ. ಸಿಕ್ಕಿದ್ರೆ ಸಿಗ್ತು… ಸಿಕ್ಕಿಲ್ಲಾಂದ್ರೆ ಇಲ್ಲ.3 gaṇṭe rātrege bandre punaḥ matte 3 gaṇṭege hōgtivi. sikkidre sigtu… sikkillāndre illa.If we reach at 3 in the night, we leave again at 3pm. Sometimes we earn and sometimes we don’t. ಸಾಲ-ಸೋಲ ಮಾಡಿ ಬಂಡ್ವಾಳ ಹಾಕ್ತಿವಿ. ಎತ್ತಗಂಟ ಕಷ್ಟ!sāla-sōla māḍi baṇḍvāḷa hāktivi. ettagaṇṭa kaṣṭa!We take loan and arrange funds. ಮನೇಲೂ ಹೋಗಿ ಕಷ್ಟ! ಅಲ್ಲೂ ಸುಧಾರಿಸ್ಬೆಕಲ್ವಾ? ಮಾಡಿ-ಮಡ್ಕ ಹೇಳಿ…. ಹೆಂಗಸ್ರಿಗೆ ಕಷ್ಟ ಅಲ್ವಾ?manēlū hōgi kaṣṭa! allū sudhārisbekalvā? māḍi-maḍka hēḷi…. heṅgasrige kaṣṭa alvā?What difficulty, when we reach home there also difficulties. We have to manage that also. Isn’t it difficult for women? ಇಲ್ಲಿ ವಾಸ್ತವವಾಗಿ ಗ್ರಾಮೀಣ ಪ್ರದೇಶದಿಂದ ಬಂದು,illi vāstavavāgi grāmīṇa pradēśadinda bandu,Over here, the way they bring it from rural areas ಇಲ್ಲಿ ತರಕಾರೀ ಮತ್ತು ಸೊಪ್ಪು ಮತ್ತೆ ಇವನ್ನೆಲ್ಲ ಮಾರುವಂತಾದ್ದು,illi tarakārī mattu soppu matte ivannella māruvantāddu,and vegetables and leafy veggies ಮತ್ತೆ ಕನ್ನಡಕ್ಕೆ ತುಂಬಾ ಒತ್ತು ಕೊಡುವಂತಾದ್ದು, ಈ ಪ್ರದೇಶದ ಈ ಭಾಗದಲ್ಲಿ ಮಾತ್ರmatte kannaḍakke tumbā ottu koḍuvantāddu, ī pradēśada ī bhāgadalli mātraand giving stress to Kannada. Usage of Kannada is being used in this part of this region. ಅಚ್ಚುಕಟ್ಟಾಗಿ ಕನ್ನಡ ಬಳಕೆ ಆಗ್ತಾ ಇದೆ.accukaṭṭāgi kannaḍa baḷake āgtā ide.Kannada has been used very neatly ಮತ್ತೆ ಇಲ್ಲಿ ಬೇರೆ ಭಾಷೆಯವ್ರು ಬಂದು ಇಲ್ಲಿ ಪದಾರ್ಥ ತಗೊಳ್ಳೊÃಕೆmatte illi bēre bhāṣeyavru bandu illi padārtha tagoḷḷoÃkeThen if the people from other language come here and they speak their language, ಅವರು ಆ ಭಾಷೆಯಲ್ಲಿ ಹೇಳಿದ್ರೂ ಆಡು ಬಾಷೆಯಲ್ಲಿ ಹೇಳಿದ್ರೆ ಮಾತ್ರavaru ā bhāṣeyalli hēḷidrū āḍu bāṣeyalli hēḷidre mātrathe sellers will sell only if they speak spoken language. ಇಲ್ಲಿ ನಮ್ಮ ತರಕಾರೀ ಮಾರೋವ್ರು ಮತ್ತು ಸೊಪ್ಪು ಮಾರುವಂಥದ್ದು,illi namma tarakārī mārōvru mattu soppu māruvanthaddu,Our people who sell vegetables and the way they sell leafy vegetables ಅದಕ್ಕೆ ಹೊಂದಿಕೊಂಡು ಕನ್ನಡಕ್ಕೆ ಒತ್ತುಕೊಡುವಂಥಾದ್ದು ೧೦೦ಕ್ಕೆ ೧೦೦ ಭಾಗ ಇಲ್ಲಿ ಹೆಚ್ಚಿಗೆ ಇದೆ.adakke hondikoṇḍu kannaḍakke ottukoḍuvanthāddu 100kke 100 bhāga illi heccige ide.In connection with that giving stress to Kannada speaking is more 100 out of 100 here. ಮತ್ತೆ Business ವೃತ್ತಿಲೂ ಕೂಡ ಕನ್ನಡಾನೇ ಆಗ್‌ಬೇಕು ಅಂತ ಹೇಳಿmatte Business vṛttilū kūḍa kannaḍānē āg‌bēku anta hēḷiAnd Kannada should be compulsory in business or profession ಇವತ್ತು ಏನಾದ್ರೂ ಕನ್ನಡ ಉಳ್ಕಂಡಿದ್ರೆivattu ēnādrū kannaḍa uḷkaṇḍidreand I would like to mention here that if Kannada is saved ಇಲ್ಲಿ ಗ್ರಾಮೀಣ ಪ್ರದೇಶದ ಸೊಪ್ಪು ಮತ್ತು ತರಕಾರೀ ಮಾರುವಂಥವ್ರಿಂದ ಮಾತ್ರilli grāmīṇa pradēśada soppu mattu tarakārī māruvanthavrinda mātrait is being saved by the sellers of vegetables from rural areas. ಇಲ್ಲಿ ಉಳ್ಕೊಂಡಿದೆ ಅಂತ ಹೇಳಿ ನಾನು ಹೇಳಾಕೆ ಇಷ್ಟ ಪಡ್ತಿನಿilli uḷkoṇḍide anta hēḷi nānu hēḷāke iṣṭa paḍtini
Word Transliteration Meaning
ಸರ್ವೇಸಾಮಾನ್ಯsarvēsāmānyaNormally
ಸಂತೆsanteMarket
ತರಕಾರಿtarakāriVegetables
ಕೊಳ್ಳುkoḷḷuPurchase
ಯಾಕೆyākeWhy
ಕಾರಣkāraṇaReason
ಏನುēnuWhat
ನೂತನnūtanaNew
ಹಳ್ಳಿhaḷḷiVillage
ನೇರnēraStraight
ಕೃಷಿkṛṣiAgriculture
ತೆಗೆದುಕೊಂಡುtegedukoṇḍuTaken
ದರdaraPrice
ಶುದ್ಧśuddhaPure
ಎಲೆeleLeaf
ನಿಜnijaTruth
ನ್ಯಾಯnyāyaJustice
ವೈಶಿಷ್ಟ್ಯ.vaiśiṣṭya.Speciality
ಅಮ್ಮammaMother
ಬೆಂಡೆಕಾಯಿbeṇḍekāyiLady finger/ Okra
ಅರ್ಧardhaHalf
ನುಗ್ಗೆ ಕಾಯಿnugge kāyiDrumstick
ವ್ಯಾಪಾರvyāpāraBusiness
ಲಾಭlābhaProfit
ನವಿಲು ಕೋಸುnavilu kōsuKohlrabi
ಈರೇ ಕಾಯಿīrē kāyiRidge gourd
ಬದ್ನೆಕಾಯಿbadnekāyiEggplant
ಮಧ್ಯಾಹ್ನmadhyāhnaAfternoon
ಭಾಷೆbhāṣeLanguage
ಸೊಪ್ಪುsoppuLeafy vegetable

Related Grammar Lessons

Numerals - ಅಂಕೆಗಳು

Numerals

Kannada has traditional transcription of numerals. They are still used in Kannada.

Roman Numeral Kannada Numeral Transcription Transliteration Translation
1ಒಂದುonduOne
2ಎರಡುeraḍutwo
3ಮೂರುmūruthree
4ನಾಲ್ಕುnālkufour
5ಐದುaidufive
6ಆರುārusix
7ಏಳುēḷuseven
8ಎಂಟುeṇṭueight
9ಒಂಬತ್ತುombattunine
10೧೦ಹತ್ತುhattuten
11೧೧ಹನ್ನೊಂದುhannondueleven
12೧೨ಹನ್ನೆರಡುhanneraḍutwelve
13೧೩ಹದಿಮೂರುhadimūruthirteen
14೧೪ಹದಿನಾಲ್ಕುhadinālkufourteen
15೧೫ಹದಿನೈದುhadinaidufifteen
16೧೬ಹದಿನಾರುhadinārusixteen
17೧೭ಹದಿನೇಳುhadinēḷuseventeen
18೧೮ಹದಿನೆಂಟುhadineṇṭueighteen
19೧೯ಹತ್ತೊಂಬತ್ತುhattombattunineteen
20೨೦ಇಪ್ಪತ್ತುippattutwenty
30೩೦ಮೂವತ್ತುmūvattuthirty
40೪೦ನಲವತ್ತುnalavattuforty
50೫೦ಐವತ್ತುaivattufifty
60೬೦ಅರವತ್ತುaravattusixty
70೭೦ಎಪ್ಪತ್ತುeppattuseventy
80೮೦ಎಂಬತ್ತುembattueight
90೯೦ತೊಂಬತ್ತುtombattuninety
100೧೦೦ನೂರುnūruhundred
1000೧೦೦೦ಸಾವಿರsāvirathousand

Cardinal Numerals

Numerals as adjectives and derived nouns.

ಒಂದೇ ದಾರಿ
ಒಂದು ಮಾರುಕಟ್ಟೆ
ಎರಡು ಬದನೆಕಾಯಿ
ಮೂರು ತರಕಾರಿಗಳು
ಎಂಟು ಜನರು
ಹತ್ತು ಮಾವಿನ ಹಣ್ಣುಗಳು
ನೂರು ರೂಪಾಯಿಗಳು

Ordinal numerals

Ordinal numerals are formed by adding aneya. The numeral 'one' has another ordinal which is the oblique form of modalu (beginning).

ಮೊದಲನೆಯ ಸಾಲಿನಲ್ಲಿ ಸೊಪ್ಪು ಇದೆ
ಆರನೆಯ ಸಾಲಿನಲ್ಲಿ ಟೊಮೇಟೋ ಇದೆ
ಮೂರನೆಯ ಸಾಲಿನಲ್ಲಿ ಅವಳು ಇದ್ದಾಳೆ

ನಿಮಗೆ ತಿಳಿದಿರುವ 10 ತರಕಾರಿಗಳ ಹೆಸರನ್ನು ಬರೆಯಿರಿ.

ಒಂದರಿಂದ 20 ರವರೆಗೆ ಕನ್ನಡ ಅಂಕಿಗಳನ್ನು ಬರೆಯಿರಿ.

ತರಕಾರೀ ಮಾರುಕಟ್ಟೆಯೊಂದಕ್ಕೆ ಭೇಟಿ ನೀಡಿ ನಿಮ್ಮ ಅನುಭವವನ್ನು 10 ವಾಕ್ಯಗಳಲ್ಲಿ ಬರೆಯಿರಿ.

Send your completed homework by email to klcjnu@gmail.com