Urus of Mekkikaṭṭe

Transcription
Transliteration
Translation
ಮೆಕ್ಕಿಕಟ್ಟೆ ಉರು ಅದು ಮರಗಳ, ಅಥವಾ ದಾರು ಶಿಲ್ಪಗಳ,mekkikaṭṭe uru adu maragaḷa, athavā dāru śilpagaḷa,Mekkikatte Uru – it is a place of worshipping of Gods represented as statues or images in wood. ಬಿಂಬಗಳ, ದೈವಗಳ ಆರಾಧನೆಯ ಒಂದು ಕೇಂದ್ರ.bimbagaḷa, daivagaḷa ārādhaneya ondu kēndra. ಅದು ಗಣಗಳ ಆರಾಧನೆಯ ಕೇಂದ್ರ.adu gaṇagaḷa ārādhaneya kēndra.It is worshipping centre of ganas. ಅದನ್ನ ಆರಂಭದಲ್ಲಿ, ಉರುಸಾಲೆ ಅಂತ ಹೇಳ್ತಿದ್ರು.adanna ārambhadalli, urusāle anta hēḷtidru.In the beginning they used to call it urusale. ಉರುಸಾಲೆ ಅಂತ ಹೇಳಿದ್ರೆ… ಸಾಲಾಗಿ ಇಟ್ಟಿರತಕ್ಕಂತಹ,urusāle anta hēḷidre… sālāgi iṭṭiratakkantaha,It means, arranged in a row. ಅಥವಾ ಶಾಲೆಯ ಆ ಒಂದು ಪರಿಕಲ್ಪನೆಯಲ್ಲಿ ಬಂದಿರತಕ್ಕಂತದ್ದು.athavā śāleya ā ondu parikalpaneyalli bandiratakkantaddu.It has been derived from the concept of shale (school) ಆದರೆ ಎಲ್ಲಾ ಕಡೆ ಮೆಕ್ಕೆ ಕಟ್ಟೆ ‘ಉರು’ ಅಂತ ಶಬ್ದ ಇಲ್ಲ.ādare ellā kaḍe mekke kaṭṭe ‘uru’ anta śabda illa.But, ‘uru’ word is not there in every Mekke Katte. ಈ ದೈವಾರಾಧನೆಗೆ ಸಂಬಂಧಪಟ್ಟಂತಹ ಗಣಗಳನ್ನು ಮರದಲ್ಲಿ ಮಾಡಲ್ಪಟ್ಟುī daivārādhanege sambandhapaṭṭantaha gaṇagaḷannu maradalli māḍalpaṭṭuWe see this speciality of carving gods in wood and calling them ‘uru’ only in Mekki Katte. ಅವುಗಳನ್ನು ಉರು ಅಂತ ಕರೆದಿರತಕ್ಕಂತಹavugaḷannu uru anta karediratakkantaha ವಿಶೇಷಣ ನಮಗೆ ಸಿಗುವುದು ಮೆಕ್ಕಿಕಟ್ಟೆಯಲ್ಲಿ ಮಾತ್ರ.viśēṣaṇa namage siguvudu mekkikaṭṭeyalli mātra. ಮೊದಲನೆಯದಾಗಿ, ಈ ಮೆಕ್ಕಿಕಟ್ಟು, ಅಥವಾ ಮೆಕ್ಕಿ ಕಟ್ಟೆ ಅಂದ್ರೆ ಏನು ಅಂತ ತಿಳ್ಕೊಳ್ಳೋಣ.modalaneyadāgi, ī mekkikaṭṭu, athavā mekki kaṭṭe andre ēnu anta tiḷkoḷḷōṇa.First of all, Letus understand what this Mekkikatte means. ಮೆಕ್ಕಿ ಅಂತಹೇಳಿದ್ರೆ, ಬೆಳೆಯನ್ನು, ಅಂದ್ರೆ, ಅಲ್ಲಿ ಬೆಳೀತಾ ಇದ್ದಂತಹ ಭತ್ತದmekki antahēḷidre, beḷeyannu, andre, alli beḷītā iddantaha bhattadaMekki means Crops. Paddy or any other crop grown there, ಅಥವಾ ಯಾವುದೇ ಇದನ್ನ….. ಆ vented dam ಅಥವಾ ಸಂಗ್ರಹೀತ ನೀರಿನathavā yāvudē idanna….. ā vented dam athavā saṅgrahīta nīrinadepending upon the water collected in storage dam, was estimated. ಆ ಒಂದು ಪ್ರಮಾಣವನ್ನು ಗಮನಿಸಿ ಒಂದು ನಿರ್ದಿಷ್ಟ ಕಾಲದಲ್ಲಿā ondu pramāṇavannu gamanisi ondu nirdiṣṭa kāladalli ಮೆಕ್ಕಿ ಬೆಳೆ ಅಂತ ಹೆಸರು ಮೆಕ್ಕಿ…… ‘ಕಟ್ಟು ಅಂದ್ರೆ’ ಅಂದ್ರೆ ಮದಗ ಅನ್ನುವ ಅರ್ಥವಿದೆ.mekki beḷe anta hesaru mekki…… ‘kaṭṭu andre’ andre madaga annuva arthavide.‘Kattu’ means madaga. Most of the urus or branches or images are colourless. ಬಹುತೇಕ ಉರುಗಳು, ಗೊಂಬೆಗಳು ಅಥವಾ ಪಾಪೆಗಳು ಅವು ಬಣ್ಣ ಇಲ್ಲದ್ದು.bahutēka urugaḷu, gombegaḷu athavā pāpegaḷu avu baṇṇa illaddu.The practice of colouring them started later. ಬಣ್ಣ ರಹಿತ. ಈ ಬಣ್ಣ ಹಾಕುವಂತಹ ಕ್ರಮ ಬಂದದ್ದು, ಆನಂತರ.baṇṇa rahita. ī baṇṇa hākuvantaha krama bandaddu, ānantara. ಈ ‘ಉರು’ ಅನ್ನುವಂತಹ ಶಬ್ದ, ಕಾಡೆತ್ತು ಅಥವಾ ಕಾಟಿ ಎಮ್ಮೆ.ī ‘uru’ annuvantaha śabda, kāḍettu athavā kāṭi emme.‘uru’ also means wild buffallow or bison. ಇದು ಉರು ಅನ್ನುವಂತಾದ್ದು, ಒಂದು ನಮಗೆ ತಿಳಿದು ಬರುವಂತಾದ್ದು.idu uru annuvantāddu, ondu namage tiḷidu baruvantāddu. ಮೆಕ್ಕಿ ಕಟ್ಟಿ ಉರುಗಳಿಗೆ ಬಣ್ಣಗಳನ್ನು ಹಾಕುತ್ತಾ ಇದ್ದಿದ್ರು ಗುಡಿಗಾರರು.mekki kaṭṭi urugaḷige baṇṇagaḷannu hākuttā iddidru guḍigāraru.Gudigaras were giving colours to urus of Mekki Katte. ಮಾಡ್ತಾ ಇದ್ದದ್ದೂ ಆವರೇ,māḍtā iddaddū āvarē,They were also making them. ಆ ಬಣ್ಣ ಸಹಜವಾದಂತಹ ಖನಿಜಯುಕ್ತವಾದಂತಹā baṇṇa sahajavādantaha khanijayuktavādantaha ಸಸ್ಯ ಔಷಧದ ಬಣ್ಣಗಳನ್ನು ಬಳಸ್ತಾ ಒದ್ರು.sasya auṣadhada baṇṇagaḷannu baḷastā odru.They were using herbal and mineral based natural pigments. ಮುಖ್ಯವಾಗಿ ಸುಮಾರು 170ರಿಂದ 179 ಪ್ರತಿಮೆಗಳು,mukhyavāgi sumāru 170rinda 179 pratimegaḷu,Mainly, 170 to 179 images were made. ಪ್ರತಿಮೆ ಇಲ್ಲದ ಕೆಲವು ಮಾಡ್‍ಗಳು ಇವೆ.pratime illada kelavu māḍ‍gaḷu ive.Some logs without images are also there. ಒಕ್ಕೋಡು ನಂದಿಯ 18 ವಿಗ್ರಹಗಳಿವೆ.okkōḍu nandiya 18 vigrahagaḷive.There are 18 statues of Okkodu Nandi. ಒಂದು ವಿಗ್ರಹಕ್ಕೆ ಕೋಡೇ ಇಲ್ಲ. ಬೋಳು ನಂದಿ ಅಂತ ಹೇಳಿ….ondu vigrahakke kōḍē illa. bōḷu nandi anta hēḷi…. ಅಲ್ಲಿ… ಗಟ್ಟಿ ಕಾಲ್ಚಿಪ್ಪು, ಬಂಪುಚಿಕ್ಕು, ಬರಾಲ್ ಚಿಕ್ಕು,alli… gaṭṭi kālcippu, bampucikku, barāl cikku,There are many ganas such as Gatti Kalchippu, Bampuchimpu, Baral Chikku, ನಂದಿ, ಹೀಂತ್ರ ಹಾಯಿಗುಳಿ, ಹಾಳಿಗುಳಿ, ಹಿಮ್ಮುಖದ ಹಾಯಿಗುಳಿ,nandi, hīntra hāyiguḷi, hāḷiguḷi, himmukhada hāyiguḷi,Nandi, Hinthra Hayiguli, Haliguli, Himmakhada Haliguli, ಹಿಮ್ಮುಖ ಬ್ರಹ್ಮ, ಅರಮರಾಯ, ಚಿರಮರಾಯ, ಖಡ್ಗೇಶ್ವರ,himmukha brahma, aramarāya, ciramarāya, khaḍgēśvara,Himmakha Brahma, Aramaraya, Chiramaraya, Khadgeshwara, ಹಾರುನಂದಿ ಅಥವಾ ಆಕಾಶನಂದಿ, ಅಮ್ಮನವರು, ಲಾಕುಳದಂಡ,hārunandi athavā ākāśanandi, ammanavaru, lākuḷadaṇḍa,Harunandi or Akashanandi, Ammanavaru, Lakuladanda, ಮತ್ತು ಉಮ್ಮಲ್ತಿ, ಹುಲಿ, ಹೀಗೆ ಬೇಟೆಗಾರ, ಹೀಗೆ ಅನೇಕ ಗಣಗಳಿವೆ….mattu ummalti, huli, hīge bēṭegāra, hīge anēka gaṇagaḷive….Ummalthi, Huli, Heege Betegara etc., ಒಂದು…… ವೀರಭದ್ರ….. ಇವನ್ನೆಲ್ಲ ಗಮನಿಸಿದಾಗ ಇದೊಂದು ಕಾರಣಿಕ ಸ್ಥಳ ಆಗಿತ್ತು ಅಂತ ನಮಗೆ ತಿಳಿದು ಬರುತ್ತದೆ.ondu…… vīrabhadra….. ivannella gamanisidāga idondu kāraṇika sthaḷa āgittu anta namage tiḷidu baruttade.One of them is Veerabhadra. We understand from all tese things that it was an abode of Gods.
Word Transliteration Meaning
ಮರmaraTree
ಶಿಲ್ಪśilpaSculpture
ಆರಾಧನೆārādhaneWorship
ಆರಂಭārambhaBeggening
ಶಬ್ದśabdaNoise
ಬೆಳೆbeḷeCrop
ಭತ್ತbhattaPaddy
ಸಂಗ್ರಹsaṅgrahaStorage
ನೀರುnīruWater
ಪ್ರಮಾಣpramāṇaQuantity
ಹೆಸರುhesaruName
ಅರ್ಥarthaMean
ಬಣ್ಣbaṇṇaColor
ಗುಡಿಗಾರ / ಗುಡಿಗಾರಿಕೆguḍigāra / guḍigārikeMarquetry
ಖನಿಜkhanijaMineral
ಔಷಧauṣadhaMedicine
ಪ್ರತಿಮೆ / ವಿಗ್ರಹpratime / vigrahaStatue
ಗಟ್ಟಿgaṭṭiTough
ಆಕಾಶākāśaSky
ಅಮ್ಮammaMother
ಹುಲಿ,huli,Tiger
ಬೇಟೆಗಾರ,bēṭegāra,Hunter
ಸ್ಥಳsthaḷaPlace
ಕೇಂದ್ರ.kēndra.Centere
ಸಾಲುsāluLine / Order
ಶಾಲೆśāleSchool
ಪರಿಕಲ್ಪನೆparikalpaneConcept
ನಮಗೆnamageUs

Related Grammar Lessons

Adjectives and Adverbs - ಗುಣವಾಚಕಗಳು ಮತ್ತು ಕ್ರಿಯಾ ವಿಶೇಷಣಗಳು

Adjectives and Adverbs

Adjectives

1. Adjectives qualify, modify, identify and describe a noun. The following are qualitative adjectives:

1. ಕೆಂಪು ಉರುಗಳು
2. ಹಳೆಯ ಉರುಗಳು
3. ಹೊಸ ಬಣ್ಣ
4. ಹಾಳು ಗೊಂಬೆ
5. ಕಾಡೆತ್ತು
6. ಚಿಕ್ಕ ಗುಡಿ
7. ಹಳೆಯ ಕತೆ
8. ಹೊಸ ಜನ
9. ಮುರಿದ ಮರ
10. ಸಣ್ಣ ಊರು

2. The oblique stem is used as an adjective.

1. ಮರದ ಗೊಂಬೆಗಳು
2. ಹಳ್ಳಿಯ ಜನರು
3. ಪ್ರಕೃತಿಯ ಬಣ್ಣಗಳು
4. ಆ ಕೆರೆಯ ನೀರು
5. ಹಿಮ್ಮುಖದ ಹಾಯ್ಗುಳಿ

Adverbs

Generally nouns get an augment āgi to become adverbs.

1. ಆ ಮರ ತುಂಬಾ ಗಟ್ಟಿಯಾಗಿದೆ.
2. ಇವು ಹೊಸದಾಗಿ ಮಾಡಿದ ಉರುಗಳು
3. ಹೊಸದಾಗಿ ಕೊಟ್ಟ ಬಣ್ಣಗಳು

1. Translate into Kannada.

1. This is an old statue
2. That is a big lake
3. He is a bad boy
4. Delhi is my city
5. There are many trees in my village
6. This water is not good for drinking

2. Translate into English.

1. ಇದು ಅಕ್ಕ ಬರೆದ ಒಳ್ಳೆಯ ಕತೆ
2. ನನ್ನ ವಿಶ್ವವಿದ್ಯಾಲಯ ಚೆನ್ನಾಗಿದೆ.
3. ಅವನು ಒಳ್ಳೆಯ ಗೆಳೆಯ
4. ಅಲ್ಲಿ ಎರಡು ಸುಂದರವಾದ ನಾಯಿಗಳಿವೆ
5. ನೀನು ಚೆನ್ನಾಗಿ ಹಾಡುತ್ತಿ.
6. ಅವಳು ಸೊಗಸಾಗಿ ನೃತ್ಯ ಮಾಡುತ್ತಾಳೆ
7. ಆ ಸಿನೀಮಾ ಒಳ್ಳೆಯದಿರಲಿಲ್ಲ.
8. ಕಾಫಿ ಬಿಸಿಯಾಗಿತ್ತು
9. ದಶಂಬರದಲ್ಲಿ ತುಂಬಾ ಚಳಿಯಿತ್ತು
10.  ಕೇರಳದಲ್ಲಿ ಭಾರೀ ಮಳೆ ಬಂದಿದೆ.
11.  ಕೊಡಗಿನ ಕಿತ್ತಳೆ ತುಂಬಾ ರುಚಿ

Send your completed homework by email to klcjnu@gmail.com