Ocean

Transcription
Transliteration
Translation
ಪರಶುರಾಮ ಸೃಷ್ಟಿಯಲ್ಲಿ ಪಡುಸಮುದ್ರವನ್ನು ಹೊಂದಿರುವಂತಹ ಸುಂದರವಾದ ನಗರ ಮಂಗಳೂರು.paraśurāma sṛṣṭiyalli paḍusamudravannu hondiruvantaha sundaravāda nagara maṅgaḷūru.In Parashurama’s creation beautiful Mangalore City has got seashore towards west. ಇಲ್ಲಿ ಯಾತ್ರಾರ್ಥಿಗಳು ಬಹಳ ಜನ ಬರುತ್ತಾರೆ.illi yātrārthigaḷu bahaḷa jana baruttāre.A number of tourists come here. ತಮ್ಮ ಬೇಸರಗಳನ್ನು ಕಳೆದುಕೊಳ್ಳಲು, ಸಂತೋಷವನ್ನು ಹಂಚಿಕೊಳ್ಳಲು,tamma bēsaragaḷannu kaḷedukoḷḷalu, santōṣavannu hañcikoḷḷalu,Some tourists come here to overcome their fatigue, ವಿವಿಧ ರೀತಿಯಲ್ಲಿ ಮನರಂಜನೆಗೋಸ್ಕರ ಇಲ್ಲಿಯ ತೆರೆಗಳನ್ನು ಕಾಣಲು ಕೂಡಾvividha rītiyalli manarañjanegōskara illiya teregaḷannu kāṇalu kūḍāto share their happiness and for various kinds of entertainment. ಜನರು, ಯಾತ್ರಾರ್ಥಿಗಳು ಬರುತ್ತಾರೆ.janaru, yātrārthigaḷu baruttāre. ಈ ಸಮುದ್ರವು ಈಗ ತುಂಬಾ ಸ್ವಚ್ಛತವಾಗಿದೆ ಹಾಗೂ ಸ್ವಚ್ಛವಾಗಿದೆ.ī samudravu īga tumbā svacchatavāgide hāgū svacchavāgide.The sea is very clean now. ಪ್ರಧಾನಮಂತ್ರಿಯವರ ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿpradhānamantriyavara svaccha bhārata yōjane aḍiyalliEntire dirt here was removed under Prime Minister’s Swachcha Bharath Yojana to facilitate tourists. ಇಲ್ಲಿರುವ ಎಲ್ಲಾ ಕೊಳೆಗಳನ್ನು ತೆಗೆದು ಈಗ ಯಾತ್ರಾರ್ಥಿಗಳಿಗೆ ಅನುಕೂಲವನ್ನು ಕಲ್ಪಿಸಿಕೊಟ್ಟಿದ್ದಾರೆ.illiruva ellā koḷegaḷannu tegedu īga yātrārthigaḷige anukūlavannu kalpisikoṭṭiddāre. ಮಂಗಳೂರು ನಗರದಲ್ಲಿ ತುಂಬಾ ಕಡಲ ಕಿನಾರೆಗಳಿವೆ.maṅgaḷūru nagaradalli tumbā kaḍala kināregaḷive.There are several beaches in Mangalore. ಈ ಕಿನಾರೆಗಳು ಜನರನ್ನು ಯಾವ ರೀತಿ ಆಕರ್ಷಿಸಬೇಕುī kināregaḷu janarannu yāva rīti ākarṣisabēku ಅನ್ನುವ ರೀತಿಯಲ್ಲಿ ನಮ್ಮ ಸರ್ಕಾರ ಕೂಡಾ ಇದಕ್ಕೆ ಯೋಜನೆಗಳನ್ನು ರೂಪಿಸಿ,annuva rītiyalli namma sarkāra kūḍā idakke yōjanegaḷannu rūpisi,Government has drawn plans to attract people towards beaches ಕಿನಾರೆಗಳ ಪಕ್ಕದಲ್ಲಿ ವಿವಿಧ Park ಗಳನ್ನು,kināregaḷa pakkadalli vividha Park gaḷannu,and various parks, ಮಕ್ಕಳಿಗೆ ಆಟದ ವಸ್ತುಗಳನ್ನು ನಿರ್ಮಿಸಿ,makkaḷige āṭada vastugaḷannu nirmisi,play areas are constructed ಮಕ್ಕಳನ್ನು, ಪಾಲಕರನ್ನು ಆಕರ್ಷಿಸುತ್ತಾ ಇದಾರೆ.makkaḷannu, pālakarannu ākarṣisuttā idāre.for children and parents. ಕಡಲು ಎಲ್ಲರ ಜೀವನದಲ್ಲಿ ಸಂತೋಷವನ್ನು ತರುವಂತಹ ಒಂದು ತಾಣವಾಗಿದೆ.kaḍalu ellara jīvanadalli santōṣavannu taruvantaha ondu tāṇavāgide.Beach is a beauty spot which can bring happiness in everybody’s life. ಬದುಕಲ್ಲಿ ಏನಾದರೂ ಬೇಸರ ಬಂದಾಗ,badukalli ēnādarū bēsara bandāga,Whenever one faces disgust in life, ಕಡಲ ಕಿನಾರೆಯಲ್ಲಿ ಬಂದು ಒಂದು ಐದು ನಿಮಿಷkaḍala kināreyalli bandu ondu aidu nimiṣaby spending just five minutes on beach he can overcome that feeling. ನಿಂತು ಹೋದರೆ ಬೇಸರವು ಹೊರಟು ಹೋಗುತ್ತದೆ.nintu hōdare bēsaravu horaṭu hōguttade. ಆ ರೀತಿ ಜನರಿಗೆ ಮನರಂಜನೆಯ ತಾಣವೂ,ā rīti janarige manarañjaneya tāṇavū,In that way, as a recreational venue, ವಿವಿಧ ರೀತಿಯ ಒಂದು ಒಳ್ಳೆಯ ಗಾಳಿ, ಒಳ್ಳೆಯ ಪರಿಸರ,vividha rītiya ondu oḷḷeya gāḷi, oḷḷeya parisara,with clean pure air and good atmosphere our seashore in Mangalore is spectacular. ಒಳ್ಳೆಯ ವಾತಾವರಣವನ್ನು ಕಲ್ಪಿಸುವಂತಹ ಕಡಲ ಕಿನಾರೆoḷḷeya vātāvaraṇavannu kalpisuvantaha kaḍala kināre ನಮ್ಮ ಮಂಗಳೂರಲ್ಲಿ ಬಹಳ ಚೆನ್ನಾಗಿದೆ ಅಂತಹ ಹೇಳುವುದಕ್ಕೆ ಒಂದು ಹೆಮ್ಮೆಯ ವಿಷಯ.namma maṅgaḷūralli bahaḷa cennāgide antaha hēḷuvudakke ondu hemmeya viṣaya.It is a matter of pride to say so. ಈ ಸಮುದ್ರ ತೀರದಲ್ಲಿ ಮಕ್ಕಳು ಆಟ ಆಡಲು ತುಂಬಾ ಉತ್ಸುಕರಾಗಿ ಬರುತ್ತಾರೆ.ī samudra tīradalli makkaḷu āṭa āḍalu tumbā utsukarāgi baruttāre.Enthusiastic children come there to play on the beaches. ಮಕ್ಕಳು ನೀರಲ್ಲಿ ನೆಗೆದು, ಬಿದ್ದು, ಆಟ ಆಡಿಕೊಂಡು,makkaḷu nīralli negedu, biddu, āṭa āḍikoṇḍu,They jump into water, swim, splash water on each other happily. ತಮ್ಮ ಬಟ್ಟೆಯನ್ನು ಒದ್ದೆಮಾಡಿಕೊಂಡು ತುಂಬಾ ಸಂತೋಷಪಡುತ್ತಾರೆ.tamma baṭṭeyannu oddemāḍikoṇḍu tumbā santōṣapaḍuttāre. ಯಾತ್ರಾರ್ಥಿಗಳು ಕೂಡಾ ಬೇಸಿಗೆ ರಜೆಯಲ್ಲಿ ಇಲ್ಲಿ ಕಡಲ ಕಿನಾರೆಗೆ ಬಾರದೆ ಇಲ್ಲಿಂದ ಹಿಂದಿರುಗುವುದಿಲ್ಲ.yātrārthigaḷu kūḍā bēsige rajeyalli illi kaḍala kinārege bārade illinda hindiruguvudilla.Tourists coming to Mangalore do not return without a visit to beaches. ಅವರು ಎಲ್ಲಾ ತಮ್ಮ ಕುಟುಂಬ ಸಮೇತರಾಗಿ ಬಂದು ತುಂಬಾ ಸಂತೋಷವನ್ನು ಇಲ್ಲಿ ಪಡುತ್ತಾರೆ.avaru ellā tamma kuṭumba samētarāgi bandu tumbā santōṣavannu illi paḍuttāre.They enjoy here with their family members. ಹಾಗೆಯೇ ಶಾಲಾ Picnicಗಳಲ್ಲಿ ವಿದ್ಯಾರ್ಥಿಗಳ ತಂಡವನ್ನೇ ಇಲ್ಲಿಗೆ ಕರೆದುಕೊಂಡು ಬಂದುhāgeyē śālā Picnicgaḷalli vidyārthigaḷa taṇḍavannē illige karedukoṇḍu banduSimilarly batches of school students come here to enjoy and return with happy memories. ವಿದ್ಯಾರ್ಥಿಗಳು ಕುಣಿದು, ಕುಪ್ಪಳಿಸಿ ಸಂತೋಷಪಟ್ಟು ಆ ನೆನಪಗಳನ್ನು ಹೊತ್ತುಕೊಂಡು ಹಿಂದಕ್ಕೆ ಹೋಗುತ್ತಾರೆ.vidyārthigaḷu kuṇidu, kuppaḷisi santōṣapaṭṭu ā nenapagaḷannu hottukoṇḍu hindakke hōguttāre. ಮುದುಕರು ತಮ್ಮ ಮನೆಯಲ್ಲಿ ಇಡೀ ದಿನ ಅವರ ಸಮಯವನ್ನು ಕಳೆಯಲು ಅವರಿಗೆ ಕಷ್ಟವಾಗುವ ಕಾರಣmudukaru tamma maneyalli iḍī dina avara samayavannu kaḷeyalu avarige kaṣṭavāguva kāraṇaAged people may find it difficult to spend time at home but their time passes here quickly while walking on the beaches. ಸಾಯಂಕಾಲದ ಹೊತ್ತು ಅವರು ಉತ್ತಮ ಸಮಯ ನಿರ್ವಹಣೆಗೋಸ್ಕರ ಇಲ್ಲಿ ಬಂದು ವಾಯುವಿಹಾರವನ್ನು ಮಾಡುತ್ತಾರೆ.sāyaṅkālada hottu avaru uttama samaya nirvahaṇegōskara illi bandu vāyuvihāravannu māḍuttāre. ಅವರಿಗೆ ಒಂದು ರೀತಿಯ ಒಳ್ಳೆಯ ವಾತಾವರಣ ಇಲ್ಲಿ ಸಿಗುತ್ತದೆ.avarige ondu rītiya oḷḷeya vātāvaraṇa illi siguttade.They get a pleasant atmosphere here. Shore beckons newly married couples. ಮದುವೆಯಾದ ನವದಂಪತಿಗಳಿಗೆ ಕಡಲಕಿನಾರೆ ಅಂತೂ ಕೈಬೀಸಿ ಕರೆಯುತ್ತಿದೆ.maduveyāda navadampatigaḷige kaḍalakināre antū kaibīsi kareyuttide.Shore is a shelter for them to spend time together. ಅವರಿಗೆ ಇಲ್ಲಿ ಸಮಯವನ್ನು ಸದುಪಯೋಗಪಡಿಸಿಕೊಳ್ಳಲ್ಲಿಕ್ಕೆavarige illi samayavannu sadupayōgapaḍisikoḷḷallikkeThey spend good, cheerful moments here and return with happy memories for the rest of the life. ಜೊತೆಗೆ ಜೊತೆಜೊತೆಯಾಗಿ ಸಮಯವನ್ನು ಕಳೆಯಲಿಕ್ಕೆjotege jotejoteyāgi samayavannu kaḷeyalikke ಕಡಲಕಿನಾರೆ ಒಂದು ಆಶ್ರಯದಾಯಕ ಅನ್ನುವ ರೀತಿಯಲ್ಲಿದೆ.kaḍalakināre ondu āśrayadāyaka annuva rītiyallide. ಇಲ್ಲಿಯವರು ಉತ್ತಮ ಸಮಯವನ್ನು ಕಳೆದುಕೊಂಡುilliyavaru uttama samayavannu kaḷedukoṇḍu ಆ ನೆನಪುಗಳನ್ನು ಅವರ ಬಾಳಿನುದ್ದಕ್ಕೂ ಕಟ್ಟಿಕೊಂಡು ಹೋಗುತ್ತಾರೆ.ā nenapugaḷannu avara bāḷinuddakkū kaṭṭikoṇḍu hōguttāre. ಹಾಗೆಯೇ ಇಲ್ಲಿ ವರ್ಷದಲ್ಲಿ ಅನೇಕ ಕ್ರೀಡೆಗಳನ್ನು ಆಯೋಜಿಸುತ್ತಾರೆ.hāgeyē illi varṣadalli anēka krīḍegaḷannu āyōjisuttāre.They arrange various sports programmes here throughout the year. ಆ ಕ್ರೀಡೆಗಳಲ್ಲಿ ಗಾಳಿಪಟ ಉತ್ಸವವು ಬಹಳ ಒಂದುā krīḍegaḷalli gāḷipaṭa utsavavu bahaḷa onduAmong them Kite flying is an attractive event. ಜನರನ್ನು ಆಕರ್ಷಿಸುವ ಒಂದು ಯೋಜನೆ.janarannu ākarṣisuva ondu yōjane. ಆ ಗಾಳಿಪಟದಲ್ಲಿ ವಿವಿಧ ರೀತಿಯ ಗಾಳಿಪಟಗಳನ್ನು ಮಾಡಿā gāḷipaṭadalli vividha rītiya gāḷipaṭagaḷannu māḍiThey bring various kinds of colourful kites for flying here. ತಂಡೋಪತಂಡವಾಗಿ ಬಂದು ಇಲ್ಲಿ ಗಾಳಿಪಟಗಳನ್ನು ಹಾರಿಸಿtaṇḍōpataṇḍavāgi bandu illi gāḷipaṭagaḷannu hārisi ಜನರನ್ನು ಆಕರ್ಷಿಸಿ ಸರ್ಕಾರಕ್ಕೂ ವಿವಿಧ ರೀತಿಯಲ್ಲಿjanarannu ākarṣisi sarkārakkū vividha rītiyalli ಉಪಯೋಗ ಆಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.upayōga āguvantaha kāryakramagaḷannu āyōjisuttāre.They conduct some programmes which are useful to govt. also. Beach ಉತ್ಸವವು ನಡೆಯುತ್ತದೆ.Beach utsavavu naḍeyuttade.Beach festivals are conducted here. ಈ Beach ಉತ್ಸವ ಸಮಯದಲ್ಲಿ ವಿವಿಧ ರೀತಿಯ ಆಹಾರದī Beach utsava samayadalli vividha rītiya āhāradaThey disseminate useful information about food aspects. ವಿಷಯಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಾರೆ.viṣayagaḷannu illi prastutapaḍisuttāre. ವಿವಿಧ ರುಚಿಗಳನ್ನು ಜನರಿಗೆ ಅನುಭವಿಸುವಂತಹ ಒಂದು ಸದವಕಾಶ ದೊರೆಯುತ್ತದೆ.vividha rucigaḷannu janarige anubhavisuvantaha ondu sadavakāśa doreyuttade.People get an opportunity to enjoy various tastes. ಹಾಗೆಯೇ ಇಲ್ಲಿ ಮೀನುಗಾರರು, ವಿವಿಧ ರೀತಿಯ ಮೀನುಗಳನ್ನು ಹಿಡಿದುhāgeyē illi mīnugāraru, vividha rītiya mīnugaḷannu hiḍiduFishermen here are very active and catch different fishes. ತನ್ನ ಜೀವನೋಪಾಯಕ್ಕೆ ಮತ್ಸ್ಯೋದ್ಯಮವನ್ನು ಅವಲಂಭಿಸಿದ್ದಾರೆ.tanna jīvanōpāyakke matsyōdyamavannu avalambhisiddāre.They depend on fishing for their livelihood. ವರ್ಷದಲ್ಲಿ ಒಂದು ಆರು ತಿಂಗಳು ವಿವಿಧ Boatಗಳ ಮೂಲಕ,varṣadalli ondu āru tiṅgaḷu vividha Boatgaḷa mūlaka,They go on fishing by various boats for six months in a year and distribute their catch in the market to expand their industry. ದೋಣಿಗಳ ಮೂಲಕ ಮೀನುಗಾರಿಕೆಯನ್ನು ನಡೆಸಿ,dōṇigaḷa mūlaka mīnugārikeyannu naḍesi, ಆ ಮೀನುಗಳನ್ನ ತಂದು ಅದನ್ನ ವಿವಿಧ ರೀತಿಯಲ್ಲಿ Marketಗಳಲ್ಲಿ ಹಂಚಿ,ā mīnugaḷanna tandu adanna vividha rītiyalli Marketgaḷalli hañci, ಅವರ ಉದ್ಯಮವನ್ನು ಬೆಳೆಸಿಕೊಳ್ಳುತ್ತಾ ಇದ್ದಾರೆ.avara udyamavannu beḷesikoḷḷuttā iddāre. ಈಗ ನಗರಾಭಿವೃದ್ಧಿಯ ಯೋಜನೆಯಲ್ಲಿ, ಅನೇಕ ಕಾರ್ಖಾನೆಗಳು ತಲೆ ಎತ್ತುತ್ತಾ ಇದೆ.īga nagarābhivṛddhiya yōjaneyalli, anēka kārkhānegaḷu tale ettuttā ide.Presently, several factories are coming up under urban development projects. ಈ ಕಾರ್ಖಾನೆಗಳ ರಾಸಾಯನಿಕಗಳು ಸಮುದ್ರವನ್ನು ಸೇರುವುದರಿಂದ ಮೀನುಗಳಿಗೂ ಅಪಾಯ ಆಗಿದೆ.ī kārkhānegaḷa rāsāyanikagaḷu samudravannu sēruvudarinda mīnugaḷigū apāya āgide.Chemical effluents from these factories are joining sea water and are harmful to fishes. ಹಾಗೆಯೇ ಈ ರಾಸಾಯನಿಕಗಳು ಬಹಳ ಮಟ್ಟದಲ್ಲಿ ಸೇರುವುದರಿಂದhāgeyē ī rāsāyanikagaḷu bahaḷa maṭṭadalli sēruvudarindaThese chemicals in excess deplete . ಆಮ್ಲಜನಕದ ಕೊರತೆ ಸಮುದ್ರದಲ್ಲಿ ಉಂಟಾಗಿ, ಜೀವಿಗಳಿಗೆ ಅಪಾಯ ಆಗುವುದರ ಮೂಲಕāmlajanakada korate samudradalli uṇṭāgi, jīvigaḷige apāya āguvudara mūlaka ಅದು ಪೂರ್ತಿ ಜೀವದ ಒಂದು ಜಾಲವನ್ನು ನಾಶ ಮಾಡುವ ಹಂತಕ್ಕೆ ತಲುಪುತ್ತದೆ.adu pūrti jīvada ondu jālavannu nāśa māḍuva hantakke taluputtade.In order to prevent this we have to take suitable steps. ಇದನ್ನು ನಾವು ಏನು ಮಾಡಬೇಕೂಂತ ಹೇಳಿದ್ರೆ,idannu nāvu ēnu māḍabēkūnta hēḷidre,We have grownup by spending time with these waves and playing on beaches. ತಡೆಗಟ್ಟುವಲ್ಲಿ ನಾವೊಂದು ಕ್ರಮವನ್ನು ಕೈಗೊಳ್ಳಬೇಕುtaḍegaṭṭuvalli nāvondu kramavannu kaigoḷḷabēku ಹಾಗೇ. ಈ ಸಮುದ್ರವನ್ನು ನಾವೆಲ್ಲ ಸಮುದ್ರದ ಅಲೆಗಳನ್ನು, ತೆರೆಗಳನ್ನು ನೋಡಿ ಬೆಳೆದಿದ್ದೇವೆ.hāgē. ī samudravannu nāvella samudrada alegaḷannu, teregaḷannu nōḍi beḷediddēve. ಅದನ್ನು ಮುಂದಿನ ಜನಾಂಗಕ್ಕೂ ಉಳಿಸುವಂತಹ ಒಂದು ಗುರುತರವಾದ ಹೊಣೆಗಾರಿಕೆ ನಮ್ಮ ಮೇಲಿದೆ.adannu mundina janāṅgakkū uḷisuvantaha ondu gurutaravāda hoṇegārike namma mēlide.The responsibility of preserving this for our future generation lies on us. ಅದನ್ನು ನಾವು ಉಳಿಸಿ ಬೆಳೆಸುವಲ್ಲಿ ಶ್ರಮಪಡಬೇಕು.adannu nāvu uḷisi beḷesuvalli śramapaḍabēku.We have to strive hard to conserve this.
Word Transliteration Meaning
ಕಡಲುkaḍaluFoam / Sea
ಸೃಷ್ಟಿsṛṣṭiCreation
ಹೊಂದಿರುವ (ಹೊಂದು)hondiruva (hondu)Contain / Have
ಸುಂದರsundaraBeatiful / Lovely
ನಗರnagaraCity
ಯಾತ್ರಾರ್ಥಿyātrārthiTourist
ಜನjanaPeople
ತಮ್ಮtammaYounger Brother
ಬೇಸರbēsaraWeariness
ಸಂತೋಷsantōṣaHappy
ಮನರಂಜನೆmanarañjaneEntertainment
ಸ್ವಚ್ಛsvacchaClean
ಯೋಜನೆyōjanePlanning
ಕೊಳೆkoḷeDirty
ಅನುಕೂಲanukūlaFacilitate
ಕಲ್ಪಿಸಿkalpisiImagine
ಕಿನಾರೆkināreShore / Beach
ಯಾವyāvaWhich
ಅಕರ್ಷಣೆakarṣaṇeAttractive
ಮಕ್ಕಳುmakkaḷuChildren
ಆಟāṭaPlay
ಪಾಲಕpālakaSpinach
ತಾಣtāṇaPlace
ಬದುಕುbadukuLive / Carrer
ಐದುaiduFive
ನಿಮಿಷnimiṣaMinute
ಗಾಳಿgāḷiAir
ಪರಿಸರparisaraEnvironment
ವಾತಾವರಣvātāvaraṇaWeather
ಉತ್ಸುಕutsukaGung
ನೀರುnīruWater
ಬಟ್ಟೆbaṭṭeCloth
ಕುಟುಂಬkuṭumbaFamily
ಸಂತೋಷsantōṣaHappy
ಶಾಲೆśāleSchool
ವಿದ್ಯಾರ್ಥಿvidyārthiStudent
ತಂಡtaṇḍaTeam
ಮನೆmaneHome
ದಿನdinaDay
ಸಮಯsamayaTime
ಕಷ್ಟkaṣṭaDifficulty
ಸಾಯಂಕಾಲsāyaṅkālaEvening
ಉತ್ತಮuttamaBetter
ನಿರ್ವಹಣೆnirvahaṇeMaintained
ವಾಯುವಿಹಾರvāyuvihāraPromenade
ಮದುವೆmaduveMarriage
ನವದಂಪತಿnavadampatiNew Couple
ಕರೆkareCall
ಜೊತೆjoteWith
ಆಶ್ರಯāśrayaSheltar
ನೆನಪುnenapuRecall / Remember
ಅನೇಕanēkaMany
ಕ್ರೀಡೆkrīḍeSports
ಆಯೋಜಿಸುāyōjisuOrganize
ಗಾಳಿಪಟgāḷipaṭaKite
ಉತ್ಸವutsavaFiesta
ಪ್ರಸ್ತುತprastutaPresent / Contemporary
ಮೀನುಗಾರmīnugāraFisherman
ಮತ್ಸ್ಯೋದ್ಯಮ (ಮೀನುಗಾರಿಕೆ)matsyōdyama (mīnugārike)Fishery
ಅವಲಂಬನೆavalambaneDepend
ಆರುāruSix
ತಿಂಗಳುtiṅgaḷuMonth
ದೋಣಿdōṇiBoat
ಮಾರ್ಕೆಟು (ಮಾರುಕಟ್ಟೆ)mārkeṭu (mārukaṭṭe)Market
ಉದ್ಯಮudyamaIndustry
ಕಾರ್ಖಾನೆkārkhāneFactory
ತಲೆtaleHead
ರಾಸಾಯನಿಕrāsāyanikaChemical
ಅಪಾಯapāyaDanger
ಆಮ್ಲಜನಕāmlajanakaOxygen
ಕೊರತೆkorateLackn
ನಾಶnāśaDestroy
ತಲುಪುtalupuReach
ಮುಂದೆmundeFront
ಉಳಿಸುuḷisuSave
ಹೊಣೆಗಾರಿಕೆhoṇegārikeResponsibility
ಶ್ರಮśramaToil / Labour

Related Grammar Lessons

Noun - ನಾಮಪದ

Noun

Nouns in Kannada have a gender but it is known only by the meaning. Most of the nouns in Kannada do not have any gender marker or suffix. Nouns borrowed from Sanskrit with gender markers are taken by meaning and not by their gender. Thus, vṛkṣaḥ (tree), siṃhaḥ (lion) etc. which are masculine in Sanskrit become neuters in Kannada.

The most common way to make plural is to add ru, andiru and gaḷu.

SingularPlural
ವಿದ್ಯಾರ್ಥಿವಿದ್ಯಾರ್ಥಿಗಳು
ಮುದುಕಮುದುಕರು
ಯಾತ್ರಾರ್ಥಿಯಾತ್ರಾರ್ಥಿಗಳು
ತೆರೆತೆರೆಗಳು
ಕಿನಾರೆಕಿನಾರೆಗಳು
ಅಲೆಅಲೆಗಳು
ಕೊಳೆಕೊಳೆಗಳು
ಪಾರ್ಕುಪಾರ್ಕುಗಳು
ವಸ್ತುವಸ್ತುಗಳು
ಪಾಲಕಪಾಲಕರು
ಕ್ರೀಡೆಕ್ರೀಡೆಗಳು
ಗಾಳಿಪಟಗಾಳಿಪಟಗಳು
ವಿಷಯವಿಷಯಗಳು
ಬೋಟ್ಬೋಟ್ ಗಳು
ದೋಣಿದೋಣಿಗಳು

1. Write the plural forms of the following nouns.

ನಗರ ……………………………………
ರಸ್ತೆ ……………………………………
ಜನ ……………………………………
ಕಾರು ……………………………………
ದೋಣಿ ……………………………………
ಮೀನು ……………………………………
ವನ ……………………………………
ಹುಡುಗ ……………………………………
ಹುಡುಗಿ ……………………………………
ಅಧ್ಯಾಪಕ ……………………………………

2. Give the singular forms of the following.

ಮರಗಳು ……………………………………
ಗಿಡಗಳು ……………………………………
ಮಾವಂದಿರು ……………………………………
ತೆರೆಗಳು ……………………………………
ಪ್ರೇಮಿಗಳು ……………………………………
ಯೋಜನೆಗಳು ……………………………………
ಮನುಷ್ಯ ……………………………………
ಅಂಗಡಿ ……………………………………

3.Give Kannada words for the following.

Fish ……………………………………
Sea ……………………………………
Responsibility ……………………………………
We ……………………………………
City ……………………………………
Taste ……………………………………

Send your completed homework by email to klcjnu@gmail.com