Maṇṭesvāmi Epic

Transcription
Transliteration
Translation
ದಕ್ಷಿಣ ಭಾರತದಲ್ಲಿ ಕರ್ನಾಟಕ ಜಾನಪದ ಇದೆಯಲ್ಲ, ಅದು ತುಂಬಾ ಸಮೃದ್ಧವಾದದ್ದು.dakṣiṇa bhāratadalli karnāṭaka jānapada ideyalla, adu tumbā samṛddhavādaddu.Folklore in Karnataka is very rich ಜಾನಪದ ಬೇರೆ ಬೇರೆಯ ಪ್ರಕಾರಗಳ ಜೊತೆಗೆ,jānapada bēre bēreya prakāragaḷa jotege, ಕರ್ನಾಟಕದಲ್ಲಿ ಒಂದು ಮಹಾಕಾವ್ಯ ಪರಂಪರೆಯೂ ಕೂಡ ಇದೆ.karnāṭakadalli ondu mahākāvya parampareyū kūḍa ide.Besides severe forms of folklore, tradition of EPIC is also there ಉತ್ತರ ಕರ್ನಾಟಕದಲ್ಲಿ ಹಾಲು ಮತ ಕಾವ್ಯ ಅಂತ,uttara karnāṭakadalli hālu mata kāvya anta,In North Karnataka it is known as Halumatha Kaavya ಕರಾವಳಿಯಲ್ಲಿ ಸಿರಿ ಪಾಡ್ದನ ಅಂತ, ಮಧ್ಯ ಕರ್ನಾಟಕದಲ್ಲಿ ಜುಂಜಪ್ಪನ ಕಾವ್ಯ.karāvaḷiyalli siri pāḍdana anta, madhya karnāṭakadalli juñjappana kāvya.in Karavali (coastal Karnataka) area it is called Siri PaDdana and in central Karnataka it is known as Junjappa’s Kaavya. ಹಾಗೆಯೇ ದಕ್ಷಿಣ ಕರ್ನಾಟಕದ ತುತ್ತ ತುದಿಯ ಭಾಗದಲ್ಲಿ,hāgeyē dakṣiṇa karnāṭakada tutta tudiya bhāgadalli, ಎರಡು ಮಹಾಕಾವ್ಯಗಳಿವೆ. ಅದು, ಒಂದು ಮಂಟೇ ಸ್ವಾಮಿದು, ಇನ್ನೊಂದು ಮಲೈ ಮಹಾದೇಶ್ವರನ ಕಾವ್ಯ.eraḍu mahākāvyagaḷive. adu, ondu maṇṭē svāmidu, innondu malai mahādēśvarana kāvya.Similarly, in the southern most area of Karnataka there are two EPICs - one is that of ManTeswamy and another is Male Mahadeshwara Kaavya ಇವು, ದಕ್ಷಿಣ ಕರ್ನಾಟಕದ ಕತ್ತಲ ರಾಜ್ಯದ ಬೆಳಕಿನ ಮಹಾಕಾವ್ಯಗಳು.ivu, dakṣiṇa karnāṭakada kattala rājyada beḷakina mahākāvyagaḷu.These two are the EPICS of light in the dark land of South Karnataka. ಗಜಮುಖನೆ ಶ್ರೀ ಗಣನಾಯಕಾ....gajamukhane śrī gaṇanāyakā....Elephant headed leader of Gods ಸ್ತುತಿಸುವೆನು ನೀಡೆನಗೆ ಮತಿಗಳಾ....stutisuvenu nīḍenage matigaḷā....I pray you, give me knowledge ಅಡಿಗಳಿಗೆ ಸಾರಿ ವಂದಿಪೆ ಶರಣು...aḍigaḷige sāri vandipe śaraṇu...Bow to you, my God ಸುತರೆಲ್ಲರು ಕೂಡಿ ಕೈಯಲ್ಲಿ ಪೂಜಿಪೆನು..ಶರಣು.sutarellaru kūḍi kaiyalli pūjipenu..śaraṇu.I join the folks to worship with my hands and surrender ಶರಣು ಶರಣೋ... ಹಾ..... ಹಾ....śaraṇu śaraṇō... hā..... hā....Sharanu Sharanu ನಿಮ್ಮ ನಂಬಿದವರ ಮನೆಯ ಒಳಗೆnimma nambidavara maneya oḷageIn the homes of your believers ತುಂಬಿ ತುಳುಕಾಡಿ ಬಾರೊ ಸಿದ್ದಯ್ಯ ಸ್ವಾಮಿ ಬನ್ನಿ...tumbi tuḷukāḍi bāro siddayya svāmi banni...Give plenty, Come, Siddayya Swamy ನಮ್ಮ ಜ್ಯೋತಿರ್ಲಿಂಗಯ್ಯ ನೀವೇ ಬನ್ನಿ....namma jyōtirliṅgayya nīvē banni....You are our divine light, come ಹಾದಿ ಬೆಳಗಳ ಜ್ಯೋತಿhādi beḷagaḷa jyōtiLight for illuminating path ಬೀದಿ ಬೆಳಗಲಾ ಜ್ಯೋತಿbīdi beḷagalā jyōtiLight for illuminating street ಅರಮನೆಯ ಜ್ಯೋತಿaramaneya jyōtiLight of the palace ಗುರುಮನೆಯ ಜ್ಯೋತಿgurumaneya jyōtiLight of teacher’s home ಬಡವರ ಮನೆಗೂ ಜ್ಯೋತಿbaḍavara manegū jyōtiLight of Poorman’s house too ಬಲ್ಲಿಗರ ಮನೆಗೂ ಜ್ಯೋತಿballigara manegū jyōtiLight of richman’s house also ಇದ್ದ ಮನೆಗೂ ಜ್ಯೋತಿidda manegū jyōtiLight of living house ಸತ್ತವರ ಮನೆಗೂ ಜ್ಯೋತಿsattavara manegū jyōtiLight of dead house ತಿಪ್ಪೆ ಮೇಲೆ ಮಡಿಗಿದರೆ, ಭಿನ್ನ ಭೇದವಿಲ್ಲದೆtippe mēle maḍigidare, bhinna bhēdavilladeNo difference if kept on garbage pit ಉರಿವಂತ ಪರಂ ಜ್ಯೋತಿurivanta paraṁ jyōtiLights without any discrimination ಗುರುವೇ ನಾವು ಕೂಗುವ ಕೂಗು ನಿಮ್ಮguruvē nāvu kūguva kūgu nimmaOur cry, O Teacher ಪಾದಕರುವಾಗಲಯ್ಯ ಸಿದ್ದಯ್ಯ ಸ್ವಾಮಿ ಬನ್ನಿpādakaruvāgalayya siddayya svāmi banniBestowed upon your feet, Siddayya please come ಕಂಡಾಯದ ವಡೆಯಾ.... ಆ....kaṇḍāyada vaḍeyā.... ā....O, the owner of ritual offering ಲಿಂಗಯ್ಯಾ ದಯ ಮಾಡೋ...liṅgayyā daya māḍō...Lingayyaa please come ಬಾರಿ ಎನ್ನೆ ಕಂಡಯಾ,bāri enne kaṇḍayā,Did you see baryanne ಬಲಗೈಲಿ ಹಿಡಕೊಂಡು,balagaili hiḍakoṇḍu,Holding in right hand ನಾಲ್ಕು ಪಾದ ಜೋಳಿಗೆnālku pāda jōḷige ಮುಂಗೈಲಿ ಹಾಕ್ಕೊಂಡು...muṅgaili hākkoṇḍu... ಕೊರಳು ತುಂಬಾ ರುದ್ರಾಕ್ಷಿ...koraḷu tumbā rudrākṣi...Rudrakshi all around neck ಹಣೆ ತುಂಬಾ ಭಸ್ಮಾಂಗhaṇe tumbā bhasmāṅgaHoly ash all over forehead ಗರಸೆಗೆಂಡು ಲಿಂಗಯ್ಯಾgarasegeṇḍu liṅgayyāGarasegendu Lingaiah ಗುರು ಉತ್ತರಕಾಂಡದಿಂದ ಸ್ವಾಮಿ ದಕ್ಷಿಣಕ್ಕೆ ದಯಮಾಡಿದನಾದ್ರೆ ಸಿದ್ದಯ್ಯ ಸ್ವಾಮೀ ಬನ್ನಿ...guru uttarakāṇḍadinda svāmi dakṣiṇakke dayamāḍidanādre siddayya svāmī banni...Guru has come down Uttarakhand to South, come siddaiahswamy … ಮಂಟೇದಾ ಆ… ಲಿಂಗಯ್ಯಾ ದಯ ಮಾಡೋmaṇṭēdā ā… liṅgayyā daya māḍōManteshaa Lingaiah please come. ಗಮನಿಸಿ. ಅವರ ಪ್ರಾರ್ಥನೆಯು ಕೂಡ ಯಾವ ದೈವವನ್ನೂ ಕುರಿತದ್ದಲ್ಲ.gamanisi. avara prārthaneyu kūḍa yāva daivavannū kuritaddalla.Please note: Their prayer is not aimed at any God ಅದು ಒಂದು ಬೆಳಕಿನಿಂದಲೇ ಬುದ್ದನದ್ದೂ ಸಹ ಬೆಳಕಿನ ತತ್ತ್ವ.adu ondu beḷakinindalē buddanaddū saha beḷakina tattva.It has come from light. Buddha’s idea was also principle of light. ಈ ಸಂತರನ್ನು ಕುರಿತಾದ ಹಾಡುಗಳೂ ಕೂಡ ಬೆಳಕಿನ ತತ್ತ್ವದಿಂದಲೇ ಆರಂಭವಾಗುತ್ತೆ.ī santarannu kuritāda hāḍugaḷū kūḍa beḷakina tattvadindalē ārambhavāgutte.Songs about these saints too begin with principle of light. ಹಾದಿಯಲ್ಲಿ ಜ್ಯೋತಿ, ಬೀದಿಯಲ್ಲಿ ಜ್ಯೋತಿ, ಗುರುಮನೆಯಲ್ಲೂ ಜ್ಯೋತಿ,hādiyalli jyōti, bīdiyalli jyōti, gurumaneyallū jyōti,It goes like - light in the path, light in the street, light in teacher’s home ಗುಡಿಸಲಲ್ಲು ಜ್ಯೋತಿ, ಬಡವರ ಮನೆಯಲ್ಲೂ ಜ್ಯೋತಿ,guḍisalallu jyōti, baḍavara maneyallū jyōti,light in a hut, light in poor man’s house ಕೊನೆಗೆ, ತಿಪ್ಪೆ ಮೇಲೆ ಹಚ್ಚಿದರೂ ಉರಿವಂತಹ ಪರಂಜ್ಯೋತಿ ಅಂತಾನೂ ಮಾತಿದೆ.konege, tippe mēle haccidarū urivantaha parañjyōti antānū mātide.lastly light on garbage pit, Paranjyothi (ultimate light) lits everywhere. ಮಂಟೆದಾ… ಆ… ಲಿಂಗಯ್ಯಾ ದಯ ಮಾಡೋ....maṇṭedā… ā… liṅgayyā daya māḍō....Manteshaa Lingaiah please come. ಅರೆಲಿಂಗೋ ಗುರು ಲಿಂಗೋ... ಅಂಗೆ ಲಿಂಗು, ಜಗಲಿಂಗು.....areliṅgō guru liṅgō... aṅge liṅgu, jagaliṅgu.....Are lingo Guru Lingo …….. Ange lingu, Jagalingu, ಲಿಂಗ ಲಿಂಗಕ್ಕೆ ಮಿಗಿಲಾದ ....liṅga liṅgakke migilāda ....Linga, exceeding linga ಕಟ್ಟ ಲಿಂಗಯ್ಯಗೆ ಶರಣು....kaṭṭa liṅgayyage śaraṇu....Bow to true lingaiah ಗುರುವೆ ನಾವು ಕೂಗುವ ಕೂಗು ನಿಮ್ಮ ಪಾದಕ್ಕೆ ಅನುವಾಗಲಯ್ಯguruve nāvu kūguva kūgu nimma pādakke anuvāgalayyaGuru, Let our call touch your feet ಸಿದ್ದಯ್ಯ ಸ್ವಾಮಿ ಬನ್ನಿ...siddayya svāmi banni...Siddaiah Swamy Please come ………. ಪರಂಜ್ಯೋತಿ...ಅ........ ಅ,,,,,,,,parañjyōti...a........ a,,,,,,,,Paranjyothi….. ಗುರು ಲಿಂಗಯ್ಯ ದಯ ಮಾಡೋguru liṅgayya daya māḍōGuru Lingayya, Please come ಉತ್ತರ ದಿಕ್ಕಿನಿಂದ ಧಕ್ಷಿಣಕ್ಕೆ ದಯಮಾಡಿ...uttara dikkininda dhakṣiṇakke dayamāḍi...calling you to south from the North ಕುರುಬರ ಬೊಪ್ಪೆ ಗೌಡನkurubara boppe gauḍanaTowards shepherd Bochchogowda’s ಕುರಿ ಕಟ್ಟುವಾ ಕೊಟ್ಟಿಗೆ.kuri kaṭṭuvā koṭṭige.Hut where Lambs are tied ಮಟ ಮನೆಯಾ ಮಲಕೊಂಡುmaṭa maneyā malakoṇḍuWith his new house ಕುರಿ ಗದ್ದುಗೆ ಚಿನ್ನರ ಸಾಲೆ ಮೇಲೆ ಕುಳಿತೇ ಗಂಡೂkuri gadduge cinnara sāle mēle kuḷitē gaṇḍūSitting on Golden saale, ನಮ್ಮ ಧರೆಗೆ ದೊಡ್ಡಯ್ಯನವರೂnamma dharege doḍḍayyanavarūDoddayya in our province ಮಂಡ್ಯದ ಲಿಂಗಯ್ಯಾmaṇḍyada liṅgayyāLingayya of Mandya ಜ್ಯೋತಿ ತಂದೆನಗೆ ಗುರೂjyōti tandenage gurūHaving brought light ಅಯ್ಯ.. ಉರಿವ ಗದ್ದಿಗೆ ಮೇಲೆ ಕುಳಿತು ನಾನೆ ಯೋಚನೆ ಮಾಡಿದೆನಾದ್ರೆayya.. uriva gaddige mēle kuḷitu nāne yōcane māḍidenādreSitting on glowing gaddige ಸಿದ್ದಯ್ಯ ಸ್ವಾಮೀ ಬನ್ನಿ, ಕಂಡಾಯದ ಒಡೆಯಾ....siddayya svāmī banni, kaṇḍāyada oḍeyā....O, the owner of ritual offering ತುಂಬು ಲಿಂಗಯ್ಯಾ ದಯಮಾಡೋtumbu liṅgayyā dayamāḍōThumbuLingaiah, please come ಏ ಮಡಿವಾಳ ಮಾಚಯ್ಯಾ....ē maḍivāḷa mācayyā....MadivalaMachaiah ಧರಣೀ ಗುರುಬಸವಯ್ಯಾdharaṇī gurubasavayyāDharaniGurubasavaiah ಮಡಿವಾಳ ಮಾಚಯ್ಯಾ, ಹೊನ್ನೆಯ್ಯಾ, ಚೆನ್ನೆಯ್ಯಾ,maḍivāḷa mācayyā, honneyyā, cenneyyā,MadivalaMachaiah, Honnaiah, Chennaiah, ಕುರುಬರ ಬೀರಯ್ಯಾ....ಕುಂಬಾರರ ಗುಂಡಯ್ಯಾ, ರಾಜ್ಯಕಾಗಿ ಕಡೆದವರೆ,kurubara bīrayyā....kumbārara guṇḍayyā, rājyakāgi kaḍedavare,Shepherd Beeraiah, Potter Gundaiah, calling for state, ದೊಡಂತಾಯಿ ಕಡೆದವರೆ, ಜನಜನ್ನು ಕರೆದವರೇ,doḍantāyi kaḍedavare, janajannu karedavarē,Calling Doddamthayi, Calling people ನಮ್ಮ ಧರಗೇ ದೊಡ್ಡಯ್ಯನವರು....namma dharagē doḍḍayyanavaru....Doddayya of our province ಸಿದ್ದಪ್ಪಾಜಿಯವರ ಹೇ ಪ್ರೇಮದಲ್ಲಿ ಕರೆದರಂತೆ....siddappājiyavara hē prēmadalli karedarante....Calling under Siddppaji's love, ಸಿದ್ದಯ್ಯ ಸ್ವಾಮಿ ಬನ್ನಿsiddayya svāmi banniSiddaiahSwamy, come ಈ ಕಾವ್ಯಗಳ ಹಾಡುಗಾರಿಕೆಯ ಕ್ರಮ ಇದೆಯಲ್ಲ,ī kāvyagaḷa hāḍugārikeya krama ideyalla,This way of singing is ಅದು ಕರ್ನಾಟಕ ಬೇರೆಲ್ಲ ಜಾನಪದ ಪ್ರಕಾರಗಳಿಗಿಂತಲೂ ತುಂಬಾ ಚೆನ್ನಾಗಿರತಕ್ಕಂತಹ,adu karnāṭaka bērella jānapada prakāragaḷigintalū tumbā cennāgiratakkantaha,is distinct and more beautiful than all other folk lore forms of Karnataka. ಸುಶ್ರಾವ್ಯವಾಗಿರತಕ್ಕಂತಹ, ಒಂದು ಹಾಡಿನ ಕ್ರಮ ಅಂತ ನನಗೆ ಅನಿಸುತ್ತೆ.suśrāvyavāgiratakkantaha, ondu hāḍina krama anta nanage anisutte.Also most melodic as I feel ನಾವು ಗಾರದ ಕಲೀnāvu gārada kalīWe are Garada Kali. ಕಣ್ಣ ಮುಂದೆ ಬರುವಂತಾ ಕಾಲ ಬಂದು ಬಿಡತೆ ಶಿಶು ಮಕ್ಕಳೇ,kaṇṇa munde baruvantā kāla bandu biḍate śiśu makkaḷē,Infants, has the time arrived to come in front of eyes ಆಗಂದಿರೆಲ್ಲ ನಮ್ಮ ಗುರುವು, ಧರೇಗೆ ದೊಡ್ಡಯ್ಯನವರುāgandirella namma guruvu, dharēge doḍḍayyanavaruDoddayya in our province ಮಂಡ್ಯೇದ ಲಿಂಗಯ್ಯಾ, ಜ್ಯೋತಿ ಪಡೆದ ನನ್ನ ಗುರುವೂ,maṇḍyēda liṅgayyā, jyōti paḍeda nanna guruvū,Let all become our Guru, Lingaiah of Mandya, My Guru having attained light ಅಯ್ಯಾ ಕಲ್ಯಾಣಾಗುವ ತನಕ ಯೋಗ ನಿದ್ದೇಲಿ ಮಲಗಬೇಕುayyā kalyāṇāguva tanaka yōga niddēli malagabēkuShould sleep in Yoga Sleep until welfare time ಸಿದ್ದಯ್ಯ ಸ್ವಾಮೀ ಬನ್ನಿsiddayya svāmī banniSiddayyaSwamy, Please come ಕಂಡಾಯದ ಒಡೆಯಾ...... ಅ....kaṇḍāyada oḍeyā...... a....Lord of revolt. ಲಿಂಗಯ್ಯಾ ದಯಮಾಡೋ ಓ...ಓಓಓ......liṅgayyā dayamāḍō ō...ōōō......Lingaiah, please come ಇದನ್ನು ನಾದ ಯೋಗ ಅಂತ ಕರೀಬಹುದೇನೋ ಅಂತ ಅನಿಸುತ್ತೆ ನನಗೆ.idannu nāda yōga anta karībahudēnō anta anisutte nanage.I feel that this can be called Nadayoga. ಬೇರೆ ಬೇರೆ ರೀತಿಯ ಪ್ರಕಾರಗಳೆಲ್ಲ ಇವೆ.bēre bēre rītiya prakāragaḷella ive.There are different forms in it, ಆದರೆ ಸಂತರ ಮೇಲೆ ಹಾಡು ಹಾಡುಗಾರಿಕೆ ಈ ಕ್ರಮ,ādare santara mēle hāḍu hāḍugārike ī krama,But, in this from of songs on saints, ಅವರು ಹಾಡ್ತಾ ಹಾಡ್ತಾ, ಆ ಲೋಕಕ್ಕೆ ಹೋಗಿಬಿಡಬಹುದು.avaru hāḍtā hāḍtā, ā lōkakke hōgibiḍabahudu.one can go to that world while singing. ಕೇಳ್ತಾ ಕೇಳ್ತಾ ಈ ಶ್ರೋರ್ತಿಗಳು ಆ ಲೋಕಕ್ಕೆ ಪ್ರವೇಶ ಮಾಡತಕ್ಕಂತದ್ದನ್ನkēḷtā kēḷtā ī śrōrtigaḷu ā lōkakke pravēśa māḍatakkantaddannaListeners, while hearing can enter that world. ಒಟ್ಟಾಗಿ ನಾದ ಯೋಗಾ ಅಂತ ಕರೀಬಹುದೇನೋಅಂತ ಅನಿಸ್ತದೆ.oṭṭāgi nāda yōgā anta karībahudēnōanta anistade.Altogether, I feel that it can be called Naadayoga.
Word Transliteration Meaning
ಕಂಸಾಳೆkaṁsāḷeHigh Hat
ತುಂಬಾtumbāToo
ಸಮೃದ್ಧsamṛddhaExuberant
ಪ್ರಕಾರprakāraAccordance
ಮಹಾಕಾವ್ಯmahākāvyaEpic
ಪರಂಪರೆparampareHeritage
ಕೈkaiHand
ಮನೆmaneHome
ಅರಮನೆaramanePalace
ಜ್ಯೋತಿjyōtiLamplight
ಬಡವbaḍavaPoor
ಭಿನ್ನbhinnaDifferent
ಭೇದbhēdaDiscriminate
ಇಲ್ಲದೆilladeWithout
ಕೂಗುkūguCall
ನಿಮ್ಮnimmaYours
ಪಾದpādaFoot
ನಾಲ್ಕುnālkuFour
ಜೋಳಿಗೆjōḷigeKnapsack
ಕೊರಳುkoraḷuNeck
ಹಣೆhaṇeForehead
ಗಮನgamanaAttentive
ಪ್ರಾರ್ಥನೆprārthanePray
ಯಾವyāvaWhich
ದೈವdaivaGoddess
ಕುರಿತುkurituAbout
ಸಹsahaAlso
ಧರೆdhareEarth
ದೊಡ್ಡdoḍḍaBig
ಯೋಚನೆyōcaneThink
ಬಂಡಾಯbaṇḍāyaRebel
ಹಾಡುhāḍuSong / Sing
ಸುಶ್ರಾವ್ಯsuśrāvyaMelodious
ನಾದnādaTone
ಲೋಕlōkaWorld
ಪ್ರವೇಶpravēśaEntry

Related Grammar Lessons

Pronoun - ಸರ್ವನಾಮ

Pronoun

In Kannada, personal pronouns have the number distinction but do not have gender reference. The demonstrative pronouns indicate both gender and number.

Personal pronouns

Singular Plural
ನಾನುನಾವು
ನೀನುನೀವು

Demonstrative pronouns

Remote

Singular Plural
ಅವನುಅವರು
ಅವಳುಅವರು
ಅದುಅವು

Proximate

Singular Plural
ಇವನುಇವರು
ಇವಳುಇವರು
ಇದುಇವು

ಮಂಟೇಸ್ವಾಮಿ ಕಾವ್ಯದ ಕುರಿತು ಒಂದು ಪ್ರಬಂಧ ಬರೆಯಿರಿ.

ಕರ್ನಾಟಕದ ಜನಪದ ಮಹಾಕಾವ್ಯಗಳ ಕುರಿತು ಮಾಹಿತಿ ಸಂಗ್ರಹಿಸಿರಿ.

ನಿಮಗೆ ಗೊತ್ತಿರುವ ಜನಪದ ಮಹಾಕಾವ್ಯವೊಂದರ ಕುರಿತು ಟಿಪ್ಪಣಿ ಬರೆಯಿರಿ.

ಕೆಳಗಿನ ಭಾಗವನ್ನು ಓದಿರಿ:

ಕರ್ನಾಟಕದ ಜಾನಪದ ಅತ್ಯಂತ ಶ್ರೀಮಂತವಾಗಿದೆ. ಅದರಲ್ಲಿ ಗೀಗಿ ಪದ, ಕೋಲಾಟದ ಪದ, ರಾಗಿ ಬೀಸೋ ಪದ, ಸುಗ್ಗಿ ಪದ ಮೊದಲಾದ ಅನೇಕ ಬಗೆಯ ಹಾಡುಗಳಿವೆ. ಡೊಳ್ಳು ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಮೊದಲಾದ ಕುಣಿತಗಳಿವೆ. ದೊಡ್ಡಾಟ, ಶ್ರೀ ಕೃಷ್ಣಪಾರಿಜಾತ, ಯಕ್ಷಗಾನ ಮುಂತಾದ ಕಲಾ ಪ್ರಕಾರಗಳಿವೆ. ಇವುಗಳನ್ನು ಯಾರು ಸೃಷ್ಟಿಸಿದರೋ ಗೊತ್ತಿಲ್ಲ. ಆದರೆ, ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದು, ಇವತ್ತಿನವರೆಗೆ ಉಳಿದು ಬಂದಿವೆ ಎನ್ನಬಹುದು.

Exercises

1. ಕೆಳಗಿನ ಪದಗಳನ್ನು ಪ್ರತಿ ಮಾಡಿ
ಮಹಾಕಾವ್ಯ
ಜನಪದ ಹಾಡು
ಸಂಗೀತ
ಬೆಳಕು
ಜ್ಯೋತಿ
ಮಂಟೇಸಾಮಿ
ಬಲಗೈ
ಮುಂಗೈ
ಹಣೆ
ಪರಂಜ್ಯೋತಿ

2. Write the plural forms of the following verbs.

ಹಾಡು ……………………
ಕಲಾವಿದ ……………………
ಕಾವ್ಯ ……………………
ಭಕ್ತ ……………………
ಜಾತ್ರೆ ……………………
ಗುಡಿ ……………………
ಹರಕೆ ……………………
ವಾದ್ಯ ……………………
ಕುಣಿತ ……………………
ಪ್ರಕಾರ ……………………

3. Give the singular forms of the following.

ನಾವು ……………………
ಅವರು ……………………
ಅವು ……………………
ನೀವು ಯಾರು? ……………………
ಇವರು (masculine) ……………………

ಕೆಳಗಿನ ಲಿಂಕ್ ನಲ್ಲಿರುವ ಜನಪದ ಹಾಡುಗಳನ್ನು ಕೇಳಿರಿ

https://www.youtube.com/watch?v=GTT-A-X-aSY

Send your completed homework by email to klcjnu@gmail.com