ಕುಡುಬಿಯರು ಗೋವಾ ಪ್ರದೇಶದ ಮೂಲ ನಿವಾಸಿಗಳು.kuḍubiyaru gōvā pradēśada mūla nivāsigaḷu.Kudumbis are natives of Goa province.
ಸುಮಾರು 15, 16ನೇ ಶತಮಾನದಲ್ಲಿ, ಅವರು ಪೋರ್ಚುಗೀಸರ ದಬ್ಬಾಳಿಕೆಯಿಂದ ಬಡತನದಿಂದsumāru 15, 16nē śatamānadalli, avaru pōrcugīsara dabbāḷikeyinda baḍatanadindaAround 15th or 16th Century they migrated to Karnataka’s coastal area due to atrocities of Portuguese and poverty.
ಅವರು ನಮ್ಮ ಕರ್ನಾಟಕದ ಕರಾವಳಿ ಪ್ರದೇಶಕ್ಕೆ ವಲಸೆ ಬಂದರು,avaru namma karnāṭakada karāvaḷi pradēśakke valase bandaru,
ಮತ್ತೆ ಕೆಲವು ಪಂಗಡಗಳು ಕೇರಳ ಪ್ರದೇಶಕ್ಕೆ ಕೂಡಾ ಹೋಗಿದೆ.matte kelavu paṅgaḍagaḷu kēraḷa pradēśakke kūḍā hōgide.Some other tribes have also migrated to Kerala area.
ಅವರು ಕುಡುಬಿ ಪದavaru kuḍubi padaThe word Kudubi
ಇಲ್ಲಿ ಕರ್ನಾಟಕಕ್ಕೆ ವಲಸೆ ಬಂದ ನಂತರ,illi karnāṭakakke valase banda nantara,was used by Karnataka Government after their arrival here into Karnataka.
ಇತರರು ಬರಹಗಾರರು, ಆಡಳಿತಗಾರರು, ಸರ್ಕಾರ ಬಳಸಿದ ಪದ ಅದು.itararu barahagāraru, āḍaḷitagāraru, sarkāra baḷasida pada adu.
ಕುಡುಬಿಯರ ಮೂಲ ಪದ ಕುಲುಮಿ ಅಂತ.kuḍubiyara mūla pada kulumi anta.Original term of Kudubis was Kulumi.
ಅವರು ಅವರೊಳಗೆ ಮಾತಾಡುವಾಗ ಕುಲುಮಿಯಾಚೆ ಅಂತ ಪದ ಬಳಸುತ್ತಾರೆ.avaru avaroḷage mātāḍuvāga kulumiyāce anta pada baḷasuttāre.Whenever they talk to each other they use the word ‘Kulumiyache’.
ಕುಡುಬಿ ಅದು ಮೂಲ ಕೃಷಿಗೆ ಸಂಬಂಧಿಸಿದ ಪದ.kuḍubi adu mūla kṛṣige sambandhisida pada.The word Kudubi is related to agriculture.
ಗೋವಾದಿಂದ ಬರುವಾಗಲೇ ಕೃಷಿಗೆ ಸಂಬಂಧಪಟ್ಟಂತಹ ಎಲ್ಲಾ ಪರಿಕರಗಳನ್ನು ಹೊತ್ತುಕೊಂಡು ಬಂದವರು.gōvādinda baruvāgalē kṛṣige sambandhapaṭṭantaha ellā parikaragaḷannu hottukoṇḍu bandavaru.When they came from Goa they brought all equipments connected to agriculture.
ಬಹುಶಃ ಕುಡುಬಿ ಜೀವನದ ಎಲ್ಲಾ ಸ್ಥರಗಳು ಕೂಡಾ ಕೃಷಿಯೊಂದಿಗೆ ಹಾಸುಹೊಕ್ಕಾಗಿ ಬಂದಿದ್ದಾವೆ.bahuśaḥ kuḍubi jīvanada ellā stharagaḷu kūḍā kṛṣiyondige hāsuhokkāgi bandiddāve.Probably, all levels of Kudubi living are interwoven wih agriculture.
ನಾವು ಕೃಷಿಗೆ ಆರಂಭಮಾಡುವಂತಹದ್ದು.nāvu kṛṣige ārambhamāḍuvantahaddu.We normally begin our
ಯುಗಾದಿಯಲ್ಲಿ ನಾವು ಸಾಧಾರಣ ಅದರ ಕೃಷಿಯ ಚಟುವಟಿಕೆಯನ್ನು ಆರಂಭ ಮಾಡುತ್ತೇವೆ.yugādiyalli nāvu sādhāraṇa adara kṛṣiya caṭuvaṭikeyannu ārambha māḍuttēve.usual agricultural activities from Ugadi festival.
ಯುಗಾದಿಯ ತರುವಾಯ ಬೀಜಗಳನ್ನು ಹಾಕುವಂತಹದ್ದುyugādiya taruvāya bījagaḷannu hākuvantahadduSeeds are sown after ugadi
ಅದನ್ನೆಲ್ಲಾ ಪ್ರಥಮವಾಗಿ ಭೂಮಿಯಲ್ಲಿ ಬೀಜ ಹೂಳ್ಲಿಕ್ಕೆadannellā prathamavāgi bhūmiyalli bīja hūḷlikkefor the first time by ‘Marikara’.
ಅಂವ ಏನು ಮರಿಕಾರ ಅವನೇ ಅದನ್ನು ಮಾಡಬೇಕು.aṁva ēnu marikāra avanē adannu māḍabēku.
ಹಾಗೆಯೇ ಬೀಜ ಸಸಿಯಾದ ನಂತರ, ಸಸಿ ಮೊದಲ ಸಸಿಯನ್ನು ಅವನೇ ಕೀಳಬೇಕು.hāgeyē bīja sasiyāda nantara, sasi modala sasiyannu avanē kīḷabēku.Similarly, When the seed sprouts the first sapling should be plucked by him.
ನಂತ್ರ ಎತ್ತುಗಳನ್ನು ಊಳ್ಲಿಕ್ಕೆ ಕೂಡಾ ಉಳುವಾಗ ಕೂಡnantra ettugaḷannu ūḷlikke kūḍā uḷuvāga kūḍaLater, when the bullocks are used for ploughing he has to plough for the first time. Subsequently,
ಪ್ರಥಮವಾಗಿ ಅವನೇ ಎತ್ತುಗಳನ್ನು ಗದ್ದೆಗೆ ಊಳ್ಲಿಕ್ಕೆ ಕಟ್ಟಬೇಕು.prathamavāgi avanē ettugaḷannu gaddege ūḷlikke kaṭṭabēku.
ನಂತ್ರ ನಾಟಿ ಮಾಡುವಾಗ್ಲೂ ಕೂಡಾ, ಮೂರ್ತ ಅಂತ ಹೇಳ್ತೀವಿ.nantra nāṭi māḍuvāglū kūḍā, mūrta anta hēḷtīvi.during transplantation of the sapling, called Murtha,
ಅದನ್ನು ಕೂಡಾ ಅವನೇ ಮಾಡ್ಬೇಕು.adannu kūḍā avanē māḍbēku.he has to do it for the first time.
ನಂತ್ರ ಕಟಾವ್ ಮಾಡುವಾಗ ಕೂಡ ಅವನೇ ಪ್ರಥಮವಾಗಿ ಮಾಡಬೇಕು.nantra kaṭāv māḍuvāga kūḍa avanē prathamavāgi māḍabēku.Even harvesting has to be done by him. Family living gets adjusted to agricultural activities.
ಕಟಾವನ್ನು ಮುಕ್ತಾಯ ಮಾಡುವುದು ಕೂಡಾ ಅವನೇ ಮಾಡಬೇಕು.kaṭāvannu muktāya māḍuvudu kūḍā avanē māḍabēku.
ಇಡೀ ಕುಟುಂಬದ ಜೀವನ ಎನ್ನುವಂತಹದ್ದು ಕೃಷಿಗೆ ಹೊಂದಿಕೊಂಡು ಹೋಗಿರುತ್ತದೆ.iḍī kuṭumbada jīvana ennuvantahaddu kṛṣige hondikoṇḍu hōgiruttade.
ಹಬ್ಬದ ಬಗ್ಗೆ ಹೇಳ್ಳಿಕ್ಕೆ ಹೋದ್ರೆ ಕೃಷಿಗೆ ಪೂರಕವಾದ ಎಲ್ಲಾ ಹಬ್ಬಗಳನ್ನು ಆಚರಣೆ ಮಾಡಿಕೊಂಡು ಬರ್ತಾ ಇದ್ದೇವೆ.habbada bagge hēḷḷikke hōdre kṛṣige pūrakavāda ellā habbagaḷannu ācaraṇe māḍikoṇḍu bartā iddēve.Talking about festivals, all festivals connected with agriculture are observed by us.
ಅದು ಯುಗಾದಿ ಇರ್ಬಹುದು ಅಥವಾ ದೀಪಾವಳಿ ಇರ್ಬಹುದು,adu yugādi irbahudu athavā dīpāvaḷi irbahudu,It may be Ugadi or Deepavali or Sankranthi.
ಹಾಗೇ ಸುಗ್ಗಿ ಹಬ್ಬ ಇರ್ಬಹುದು. ನಂತ್ರ ವರ್ಷದ ಫಾಲ್ಗುಣ ಮಾಸದಲ್ಲಿhāgē suggi habba irbahudu. nantra varṣada phālguṇa māsadalliDuring phalguna month
ನಾವು ನಮ್ಮ ಧಾರ್ಮಿಕವಾದಂತಹ ಅತೀ ನಮ್ಮ ಸಮಾಜದnāvu namma dhārmikavādantaha atī namma samājadaWe celebrate the religious festival
ಮುಖ್ಯವಾದ ಹಬ್ಬವಾದಂತಹ ಹೋಳಿ ಹಬ್ಬ ಅಂತ ಆಚರಣೆ ಮಾಡುತ್ತೇವೆ.mukhyavāda habbavādantaha hōḷi habba anta ācaraṇe māḍuttēve.we celebrate our most important religious festival Holi.
ನಾವು ಶಿವನ ಆರಾಧಕರು, ಹೋಳಿ ಹಬ್ಬಕ್ಕೂ ಕೂಡಾ ಒಂದು ತನ್ನದೇ ಆದ ಹಿನ್ನೆಲೆ ಇದೆ.nāvu śivana ārādhakaru, hōḷi habbakkū kūḍā ondu tannadē āda hinnele ide.We worship Shiva. Holi festival has its own background.
ನಮ್ಮ ಹಿರಿಯರು ಹೇಳಿಕೊಂಡು ಬರುವ ಪ್ರಕಾರ ಬಹುಶಃnamma hiriyaru hēḷikoṇḍu baruva prakāra bahuśaḥAs narrated by our elders,
ಈಶ್ವರನು ಧ್ಯಾನಾಸಕ್ತರಾಗಿರುವಾಗ ಕಾಮದೇವರು ಅಥವಾ ಮನ್ಮಥನು ಅವನ ವ್ರತವನ್ನು ಕೆಡಿಸಲಿಕ್ಕೆ ಬಾಣವನ್ನು ಬಿಡುತ್ತಾನೆ.īśvaranu dhyānāsaktarāgiruvāga kāmadēvaru athavā manmathanu avana vratavannu keḍisalikke bāṇavannu biḍuttāne.Kamadeva or Manmatha shoots on arrow of flowers on meditating Shiva to disturb his penance.
#REF!
ತೆರೆದಾಗ ಅವನ ಬಹಳ ಕೋಪದಿಂದ ಕೂಡಿರುತ್ತಾನೆ.teredāga avana bahaḷa kōpadinda kūḍiruttāne.He was furious at that time.
ಅವನ ಕೋಪವನ್ನು ತಣಿಸಲಿಕ್ಕೆ ಯಾರಿಂದಲೂ ಸಾಧ್ಯ ಆಗಲಿಲ್ಲ.avana kōpavannu taṇisalikke yārindalū sādhya āgalilla.Nobody could quell his fury.
ಆವಾಗ ಬೆಟ್ಟಗುಡ್ಡಗಳಲ್ಲಿ, ಗುಡ್ಡಗಾಡುಗಳಲ್ಲಿ ವಾಸವಾಗಿರುವಂತಹ ನಮ್ಮ ಸಮುದಾಯāvāga beṭṭaguḍḍagaḷalli, guḍḍagāḍugaḷalli vāsavāgiruvantaha namma samudāyaThen, our community people living in hilly areas started beating their own drums and gongs,
ತಮ್ಮದೇ ಆದಂತಹ ಗುಮ್ಮಟೇ, ಕೋಲಾಟ ಇವುಗಳನ್ನೆಲ್ಲಾtammadē ādantaha gummaṭē, kōlāṭa ivugaḷannellā
ಹೊಡೆದು, ಕುಣಿದು, ಕುಪ್ಪಳಿಸಿ, ನೃತ್ಯಮಾಡಿ, ಹಾಡಿ,hoḍedu, kuṇidu, kuppaḷisi, nṛtyamāḍi, hāḍi,danced and sung songs of worship.
ಇದರಿಂದ ತಮ್ಮ ಬೆವರನ್ನು ಸುರಿಸಿಕೊಂಡು ಬೆವರನ್ನುidarinda tamma bevarannu surisikoṇḍu bevarannu
ಈ ಮೂಲಕ ಆರಾಧನೆ ಮಾಡುವುದರ ಮೂಲಕ ಸುರಿಸುವುದನ್ನು ಕಂಡಂತಹ ಈಶ್ವರī mūlaka ārādhane māḍuvudara mūlaka surisuvudannu kaṇḍantaha īśvaraEswara was pacified and cooled his Temper.
ಶಾಂತನಾಗಿ, ತನ್ನ ಕೋಪವನ್ನು ತಣಿಸಿಕೊಳ್ಳುತ್ತಾನೆ.śāntanāgi, tanna kōpavannu taṇisikoḷḷuttāne.
ತರುವಾಯ ನಾವು ಪ್ರತೀ ವರ್ಷ ಕೂಡ ಈಶ್ವರನ ಕೋಪವನ್ನು ತಣಿಸುವುದಕ್ಕಾಗಿtaruvāya nāvu pratī varṣa kūḍa īśvarana kōpavannu taṇisuvudakkāgiSubsequently, we celebrate this festival to cool Shiva’s anger.
ಪ್ರತೀ ವರ್ಷ ತೊಂದರೆ ಬರುತ್ತದೆ ಎಂಬಂತಹ ನಂಬಿಕೆ, ನಮ್ಮ ಸಮಾಜದಲ್ಲಿದೆ.pratī varṣa tondare baruttade embantaha nambike, namma samājadallide.There is a belief in our society that difficulties arise if holi is not celebrated.
ಕರಾವಳಿ ಪ್ರದೇಶಕ್ಕೆ ವಲಸೆ ಬಂದ ನಂತ್ರ, ಬೇರೆ ಬೇರೆ ಸ್ಥಳದಲ್ಲಿ ಅವರು ವಲಸೆ ನಿಂತರು.karāvaḷi pradēśakke valase banda nantra, bēre bēre sthaḷadalli avaru valase nintaru.After migrating to Karavali they settled at different locations.
ಇನ್ನು ಇವರೊಳಗೆ ಒಂದು ರಾಜಕೀಯ ವ್ಯವಸ್ಥೆ ಇದೆ,innu ivaroḷage ondu rājakīya vyavasthe ide,There is a political system among these people.
ಆಡಳಿತಗೋಸ್ಕರ ಕೂಡುಕಟ್ಟು ಅಂತಹ ನಾವು ಹೇಳ್ತೀವಿ, ಅಥವಾāḍaḷitagōskara kūḍukaṭṭu antaha nāvu hēḷtīvi, athavāWe call it Kudukattu for administrative purpose.
ಅವರ ಭಾಷೆಯಲ್ಲಿ ವಾಡೆ, ಒಡೋ ಅಂತ ಅವರ ಪದ ಇದೆ.avara bhāṣeyalli vāḍe, oḍō anta avara pada ide.In their own dialect they use the word Vaade/odo.
ಅದಕ್ಕೆ ಒಬ್ಬ ಗುರಿಕಾರ ಇರುತ್ತಾರೆ.adakke obba gurikāra iruttāre.They have a Gurikara as their head.
ಅವರ ಪದ ಬುದ್ದಿವಂತಗಾರ, ವಾಲೆ ಬುದ್ದಿವಂತ್ ಹೀಗೆ ಪದ ಬಳಸುತ್ತಾರೆ.avara pada buddivantagāra, vāle buddivant hīge pada baḷasuttāre.In their dialect they use the word Budhivanthagara,
ಮತ್ತೆ ಇವರ ಭಾಷೆ ಕೊಂಕಣಿ.matte ivara bhāṣe koṅkaṇi.Vaale Buddivanth etc. Their transactional language is Konkani.
ಆದರೆ ಇದನ್ನು ನಾವು ಕುಡುಂಬಿಯರ ಆಡು ಭಾಷೆ ಅಂತ ಕರೆಯಬೇಕಾಗುತ್ತದೆ.ādare idannu nāvu kuḍumbiyara āḍu bhāṣe anta kareyabēkāguttade.But, we have to call it the colloguial language of Kudumbis.
ಯಾಕೆಂದರೆ, ಇವರ ಭಾಷೆಯಲ್ಲಿ ಅವರದ್ದೇ ಆದ ಒಂದು ಕೆಲವು ವೈಶಿಷ್ಟ್ಯಗಳಿವೆ.yākendare, ivara bhāṣeyalli avaraddē āda ondu kelavu vaiśiṣṭyagaḷive.Because, they have their own characteristic features in their language.
ಈ ಭಾಷೆ ಬೇರೆ ಭಾಷೆ ಹೆಚ್ಚು ಅದರಿಂದ ಪ್ರಭಾವ ಆಗಲಿಲ್ಲ.ī bhāṣe bēre bhāṣe heccu adarinda prabhāva āgalilla.This language is not much influenced by other languages.
ಇವರ ಆಹಾರ ಕ್ರಮದಲ್ಲಿ ಇವರು ಸಾಕಿದ ಪ್ರಾಣಿ ತಿನ್ನುವುದಿಲ್ಲ.ivara āhāra kramadalli ivaru sākida prāṇi tinnuvudilla.In their food habits they donot consume their reared animals.
ಬೇಟೆಯಾಡಿದ ಪ್ರಾಣಿ ತಿನ್ನುತ್ತಾರೆ.ಮಾಂಸಾಹಾರಿಯಾದರೂ ಕೂಡಾbēṭeyāḍida prāṇi tinnuttāre.māṁsāhāriyādarū kūḍāThey eat hunted animals. They are non-vegetations
ಅವರು ಸಾಕಿದ ಪ್ರಾಣಿ ತಿನ್ನುವುದಿಲ್ಲ,avaru sākida prāṇi tinnuvudilla,but donot eat nurtured animals
ಅಥವಾ ತಿನ್ಲಿಕ್ಕೋಸ್ಕರ ಪ್ರಾಣಿಗಳನ್ನು ಸಾಕುವುದಿಲ್ಲ.athavā tinlikkōskara prāṇigaḷannu sākuvudilla.or donot rear animals to eat.
ಉಡುಗೆ-ತೊಡುಗೆ ಅವರಲ್ಲಿ ಹಳೆಯ ಮಹಿಳೆಯರುuḍuge-toḍuge avaralli haḷeya mahiḷeyaruIn costumes, their old women wear saree in old style even today.
ಇನ್ನೂ ಕೂಡ ಅವರು ಪ್ರಾಚೀನ ಶೈಲಿಯಲ್ಲಿ ಅವರು ಸೀರೆಯನ್ನುಡುತ್ತಾರೆ.innū kūḍa avaru prācīna śailiyalli avaru sīreyannuḍuttāre.
ಅದನ್ನು ಅವರು ಗೇಂಟೆ ಅಂತ ಕರೆಯುತ್ತಾರೆ.adannu avaru gēṇṭe anta kareyuttāre.They call it Gente.
ಆದರೆ ಈಗಿನ ಆಧುನಿಕ ಮಹಿಳೆಯರು ನಮ್ಮ ಇತರರುādare īgina ādhunika mahiḷeyaru namma itararuBut, today’s modern women wear sarees like all other Women in India.
ಭಾರತೀಯ ಸೀರೆ ಉಡುವ ಕ್ರಮದಲ್ಲೇ ಉಡುತ್ತಾರೆ.bhāratīya sīre uḍuva kramadallē uḍuttāre.
ಇವರಲ್ಲಿ ಬಳಿ ಅಂತ ಬಳಿಗಳಿವೆ.ivaralli baḷi anta baḷigaḷive.There are creeds among them
ಅದನ್ನು ನಾವು ಕುಲ ಅಂತ ಕರೆಯುತ್ತೇವೆ. ಬುಡಕಟ್ಟು ಜನಾಂಗದಲ್ಲಿ.adannu nāvu kula anta kareyuttēve. buḍakaṭṭu janāṅgadalli.called bali. We call it Kula. Among tribals
ಉದಾಹರಣೆಗೆ ವಾಗಣಿಕಾರ್, ಮೋರ್ಕರ್, ಕೇಳ್ಕರ್, ದಿವ್‍ಡೇಕರ್, ಸೋನೋಕಾರ್udāharaṇege vāgaṇikār, mōrkar, kēḷkar, divḍēkar, sōnōkārthere are balis called Vagamikar, Morkar, Kelkar, Divdekar, Sonoker etc.
ಈ ಎಲ್ಲಾ ಬಳಿಗಳು ಅವುಗಳ ಕುಲದೇವತಾ ಆರಾಧಾನ ಲಾಂಛನ ರೂಪದಲ್ಲಿರುತ್ತದೆ.ī ellā baḷigaḷu avugaḷa kuladēvatā ārādhāna lāñchana rūpadalliruttade.All these balis are in iconic form of worship of their family deities.
ಅದು ಪ್ರಾಣಿಗಳ ಹೆಸರಿರಬಹುದು ಅದರಲ್ಲಿ,adu prāṇigaḷa hesarirabahudu adaralli,It may be names of birds, animals or trees.
ಪಕ್ಷಿಗಳ ಹೆಸರು, ಮರ ಗಿಡಗಳ ಹೆಸರುpakṣigaḷa hesaru, mara giḍagaḷa hesaru
ಉದಾಹರಣೆಗೆ :ದಿವ್‍ಡೇಕರ್ ಎಂಬುದು ಕೇರೆ ಹಾವು ಅಂತ ಅರ್ಥudāharaṇege :divḍēkar embudu kēre hāvu anta arthaFor example : Divdekar – in Konkani Divde means water snake, Kelkar is related to Plantain.
ಕೊಂಕಣಿ ಭಾಷೆಯಲ್ಲಿ ದಿವ್‍ಡೆ ಅಂದರೆ ಕೇರೆ ಹಾವು.koṅkaṇi bhāṣeyalli divḍe andare kēre hāvu.All these are icons of family deities.
ಕೇಳ್ಕರ್ ಅದು ಬಾಳೆಗಿಡಕ್ಕೆ ಸಂಬಂಧಪಟ್ಟದ್ದು.kēḷkar adu bāḷegiḍakke sambandhapaṭṭaddu.
ಹಾಗೆ ಇವುಗಳೆಲ್ಲಾ ಕುಲದೇವತಾ ಲಾಂಛನ.hāge ivugaḷellā kuladēvatā lāñchana.
ಇಂಗ್ಲಿಷ್‍ನಲ್ಲಿ ಪ್ರೊಟೆಮಿಸಮ್ ಅಂತ ಪದ ಬಳಸುತ್ತೇವೆ.iṅgliṣnalli proṭemisam anta pada baḷasuttēve.We use the word ‘protemism’ for this purpose.
ಎಲ್ಲಾ ಬುಡಕಟ್ಟು ಲಕ್ಷಣಗಳು ಇದ್ರೂ ಕೂಡಾellā buḍakaṭṭu lakṣaṇagaḷu idrū kūḍāAlthough all features of tribals are there in them
ಅವರು ಬುಡಕಟ್ಟೇತರ ಅಥವಾ ಪರಿಶಿಷ್ಟೇತರ ಜನಾಂಗವಾಗಿavaru buḍakaṭṭētara athavā pariśiṣṭētara janāṅgavāgiyet they live as non-tribals or non-STs.
ಬದುಕುವ ಕಾರಣ ಅವರು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಅವರು ಹಿಂದುಳಿದಿದ್ದಾರೆ.badukuva kāraṇa avaru sāmājikavāgi, ārthikavāgi, rājakīyavāgi avaru hinduḷididdāre.Due to this reason they have remained backward politically, financially and socially.
ಶೈಕ್ಷಣಿಕವಾಗಿ, ಆರ್ಥಿಕವಾಗಿ ಅವರು ತೀರಾ ಹಿಂದುಳಿದಿದ್ದಾರೆ.śaikṣaṇikavāgi, ārthikavāgi avaru tīrā hinduḷididdāre.They have remained most backward educationally and economically.
ರಾಜಕೀಯವಾಗಿ ಅಸಂಘಟಿತರಾಗಿದ್ದಾರೆ.ಸಾಮಾಜಿಕವಾಗಿ ಅವರು ಹಿಂದುಳಿದಿದ್ದಾರೆ.rājakīyavāgi asaṅghaṭitarāgiddāre.sāmājikavāgi avaru hinduḷididdāre.They are disorganized politically.
ಇದು ಅವರ ಈಗಿನ ಸಮಸ್ಯೆ.idu avara īgina samasye.This is their present problem