ಕಳೆದ 25 ವರ್ಷಗಳಿಂದ ಕರ್ನಾಟಕದ ಮೇಲೆ, ಭಾರತದ ಮೇಲೆkaḷeda 25 varṣagaḷinda karnāṭakada mēle, bhāratada mēleWe have been observing the effect of globalization on Karnataka and also on India in the last twenty five years.
ಈ ಜಾಗತೀಕರಣದ ಪ್ರಭಾವವನ್ನು ನಾವು ನೋಡ್ತಾ ಇದ್ದೀವಿ.ī jāgatīkaraṇada prabhāvavannu nāvu nōḍtā iddīvi.
ಅದು ಬುಡಕಟ್ಟು ಸಂಸ್ಕøತಿಗಳ ಮೇಲೆ ಪರಿಣಾಮ ಬೀರಿದೆ.adu buḍakaṭṭu saṁskaøtigaḷa mēle pariṇāma bīride.It has cast its spell on tribal culture
ದಲಿತ ಸಂಸ್ಕøತಿಗಳ ಮೇಲೆ ಪರಿಣಾಮ ಬೀರಿದೆ.dalita saṁskaøtigaḷa mēle pariṇāma bīride.and dalit culture too.
ನಮ್ಮ ಸೃಜನಶೀಲ ಲೇಖಕರ ಮೇಲೆ ಪರಿಣಾಮ ಬೀರಿದೆ.namma sṛjanaśīla lēkhakara mēle pariṇāma bīride.It has affected our creative writers also.
ದೇಸಿ ಸಂಸ್ಕøತಿ, ದೇಸಿ ಚಿಂತನೆ, ದೇಸಿ ಆಹಾರ ಪದ್ದತಿ, ದೇಸಿ ಬೀಜ ಪದ್ದತಿ, ಬೆಳೆ ಪದ್ದತಿdēsi saṁskaøti, dēsi cintane, dēsi āhāra paddati, dēsi bīja paddati, beḷe paddatiThere is anxiety that native culture, native thoughts, native food practices, native seed practice, Crop pattern etc.
ಇವೆಲ್ಲ ನಾಶ ಆಗ್ತಾ ಇವೆ ಎನ್ನುವ ಆತಂಕ ಕೂಡ ಇವೆ.ನಮ್ಮ ಜನರು ಈಗ ಎಬ್ಬಿಸಿದ್ದಾರೆ.ivella nāśa āgtā ive ennuva ātaṅka kūḍa ive.namma janaru īga ebbisiddāre.are destroyed. Our people have woken up now.
ಇಂಥಾ ಸನ್ನಿವೇಶದಲ್ಲಿ ಜಾಗತೀಕರಣದ ಪರಿಣಾಮinthā sannivēśadalli jāgatīkaraṇada pariṇāmaWe are discussing to understand how globalization
ನಮ್ಮ ಬದುಕಿನ ಬೇರೆ ಬೇರೆ ಕ್ಷೇತ್ರದಲ್ಲಿ ಹೇಗೆ ಆಗಿದೆ ಅಂತ ಹೇಳಿnamma badukina bēre bēre kṣētradalli hēge āgide anta hēḷihas affected our lives in different fields
ತಿಳ್ಕೊಳಕ್ಕೆ ಈ ಚರ್ಚೆಯನ್ನು ನಾವು ಮಾಡ್ತಾ ಇದ್ದೀವಿ.tiḷkoḷakke ī carceyannu nāvu māḍtā iddīvi.in the present circumstances.
ಅಮರೀಷ್ ನಿಮಗೆ ನಮ್ಮ ಹೈದ್ರಾಬಾದ್ ಕರ್ನಾಟಕದamarīṣ nimage namma haidrābād karnāṭakadaAmarish, you are a talented story writer from Hyderabad Karnataka,
ಬಹಳ ಪ್ರತಿಭಾವಂತ ಕಥೆಗಾರರಾದ ನಿಮಗೆbahaḷa pratibhāvanta kathegārarāda nimage
ಈ ಜಾಗತೀಕರಣ ಎನ್ನುವ ಈ ವಿದ್ಯಮಾನವನ್ನī jāgatīkaraṇa ennuva ī vidyamānavanna
ಹ್ಯಾಗೆ ನಿಮ್ಮ ಕತೆಗಳಲ್ಲಿ ನೀವು ಅನುಸಂಧಾನ ಮಾಡ್ತೀರಿ?hyāge nimma kategaḷalli nīvu anusandhāna māḍtīri?how do you deal with this development of globalization in your stories?
ಹ್ಯಾಗೆ ದೇಸಿ ಸಂಸ್ಕಂತಿ ಮತ್ತು ಜಾಗತೀಕರಣದ ಮುಖಾಮುಖಿಯನ್ನು ನಿಮ್ಮ ಕತೆಗಳಲ್ಲಿ ಮಾಡ್ತೀರಿ?hyāge dēsi saṁskanti mattu jāgatīkaraṇada mukhāmukhiyannu nimma kategaḷalli māḍtīri?How do you place native culture face to face with globalization in your stories ?
ಈ ಜಾಗತೀಕರಣವನ್ನ ಆರಂಭದಲ್ಲಿ ನಾನೊಬ್ಬ ಕತೆಗಾರನಾಗಿī jāgatīkaraṇavanna ārambhadalli nānobba kategāranāgiI am developing the storyline as a story writer
ಅದಕ್ಕೆ ಪ್ರತಿಕ್ರಿಯೆಗಳನ್ನ ಅಥವಾ ಪ್ರತಿರೋಧಗಳನ್ನadakke pratikriyegaḷanna athavā pratirōdhagaḷannaabout some facts posing oppositions or reactions to globalization
ಒಡ್ಡುವಂತಹ ಕೆಲವು ಸಂಗತಿಗಳನ್ನು ಮತ್ತು ಕೆಲವು ಪಾತ್ರಗಳ ಮೂಲಕ, ವಸ್ತುಗಳ ಮೂಲಕoḍḍuvantaha kelavu saṅgatigaḷannu mattu kelavu pātragaḷa mūlaka, vastugaḷa mūlakaand also through some subjects
ಆ ಕತೆಯನ್ನ ಕಟ್ತಾ ಇದ್ದೇನೆ. ಎ ದಿಲ್ ಮಾಂಗೆ ಮೋರ್ ಅನ್ನೋ ಕತೆ ತರಹā kateyanna kaṭtā iddēne. e dil māṅge mōr annō kate tarahaand characters like the story of ‘Yeh Dil Mange More”.
ಆದರೆ ಈಗ ಜಾಗತೀಕರಣ ನೀವೇ ಹೇಳಿದ ಹಾಗೆ 25 ವರ್ಷ ಆದ ಮೇಲೆādare īga jāgatīkaraṇa nīvē hēḷida hāge 25 varṣa āda mēleBut, as you said, this globalization in the last 25 years
ಇಡೀ ದೇಶದ ಮೇಲೆ ಮತ್ತು ನಮ್ಮ ಸ್ಥಳೀಯ ಬದುಕಿನ ಮೇಲೆ, ಭಾಷೆಯ ಮೇಲೆiḍī dēśada mēle mattu namma sthaḷīya badukina mēle, bhāṣeya mēlehas cast its spell on the entire country and our native living, language etc.
ಎಷ್ಟು ಅಗಾಧವಾಗಿ ಅದರ ಪ್ರಭಾವ ಬೀರಿದೆ ಅಂದ್ರೆ ಅದನ್ನ ಎದುರಿಸುವುದಕ್ಕೆeṣṭu agādhavāgi adara prabhāva bīride andre adanna edurisuvudakkeso deeply that to face it,
ಬಹಳ ದೊಡ್ಡ ಒಂದು ಶಕ್ತಿ ಬೇಕು ಅಂತ ಅನಿಸ್ತದೆ ಅಂದರೆ ಸಾಮೂಹಿಕವಾಗಿ ಶಕ್ತಿ ಬೇಕು.bahaḷa doḍḍa ondu śakti bēku anta anistade andare sāmūhikavāgi śakti bēku.it requires a great force that too a collective force.
ಸರ್ ಇದರ ನಡುವೆ ಇನ್ನೊಂದು ವಿಷಯ ಕೇಳ್ತೇನೆ ಏನೆಂದರೆsar idara naḍuve innondu viṣaya kēḷtēne ēnendareSir, I am asking another point about globalization.
ಇವಾಗ ಜಾಗತೀಕರಣದಿಂದ ನಮ್ಮ ದೇಶಿ ಭಾಷೆಗಳು ಕನ್ನಡivāga jāgatīkaraṇadinda namma dēśi bhāṣegaḷu kannaḍaThere is a worry that our native languages including
ಅಥವಾ ಕನ್ನಡದ ಹಾಗೆ ಬೇರೆ ಇತರ ಭಾಷೆಗಳು ನಾಶ ಆಗ್ತಾ ಇವೆ ಅಂತ ಒಂದು ಆತಂಕ ಇದೆ.athavā kannaḍada hāge bēre itara bhāṣegaḷu nāśa āgtā ive anta ondu ātaṅka ide.Kannada are being destroyed gradually.
ನೀವು ಕನ್ನಡ ಭಾಷೆಯಲ್ಲಿ ಕತೆಗಳನ್ನು ಬರೀತಾ ಇರೋರುnīvu kannaḍa bhāṣeyalli kategaḷannu barītā irōruYou are writing stories in Kannada language.
ಮತ್ತು ನಗರಗಳಲ್ಲಿ ಜಾಗತೀಕರಣವನ್ನು ಸ್ವಾಗತ ಮಾಡುವ ಬಹಳ ಜನ ಇದ್ದಾರೆ.mattu nagaragaḷalli jāgatīkaraṇavannu svāgata māḍuva bahaḷa jana iddāre.There are people in urban areas who welcome globalization.
ಆದರೆ ಗ್ರಾಮೀಣ ಪ್ರದೇಶದಲ್ಲಿ ಏನಾಗ್ತಾ ಇದೆ, ಅದನ್ನು ನೀವು ಕತೆಗಾರರಾಗಿ ಹ್ಯಾಗೆ ಗ್ರಹಿಸುತ್ತೀರಿādare grāmīṇa pradēśadalli ēnāgtā ide, adannu nīvu kategārarāgi hyāge grahisuttīriBut, what is happening in rural areas. How do you grasp it as a story writer ?
ಅಂದರೆ ಜಾಗತೀಕರಣದಲ್ಲಿ ಈಗ ಒಂದೊಂದು ಸಾರ್ವತ್ರಿಕವಾದandare jāgatīkaraṇadalli īga ondondu sārvatrikavādaThat means, they are trying to forward
ಮತ್ತು ಏಕೀಕೃತವಾದ ಭಾಷೆ ಎಂತ ಕೇಳ್ತಾ ಇದೆವೊmattu ēkīkṛtavāda bhāṣe enta kēḷtā idevoone unified universal language in globalization.
ಅದನ್ನ ಹೆಚ್ಚು ಮುನ್ನಲೆಗೆ ತರ್ತಾ ಇದ್ದಾರೆ ಅಂದರೆ ಐಟಿಬಿಟಿ ಇವುಗಳಲ್ಲಿರುವವರಿಗೆadanna heccu munnalege tartā iddāre andare aiṭibiṭi ivugaḷalliruvavarigeFor those working in ITBT
ಅಥವ ಬಹುರಾಷ್ಟ್ರೀಯ Companyಗಳಲ್ಲಿ ಕೆಲಸ ಮಾಡೋರಿಗೆathava bahurāṣṭrīya Companygaḷalli kelasa māḍōrigeor in multinational companies
ಒಂದು ಕನ್ನಡ ಬೇಕು ಅನ್ನೋದಾದ್ರೆ ಆ ಕನ್ನಡನೇ ಬೇರೆ ಇದೆ.ondu kannaḍa bēku annōdādre ā kannaḍanē bēre ide.if Kannada language is required that Kannada is altogether a different Kannada.
But ಗ್ರಾಮಾಂತರ ಪ್ರದೇಶಗಳಲ್ಲಿ ಏನಾಗಿದೆ ಅಂದ್ರೆBut grāmāntara pradēśagaḷalli ēnāgide andreBut, in rural areas, They use the colloquial Language
ಅವರು ತಮ್ಮ ಮೂಲ ಭಾಷೆ ಏನಿದೆ ಅಲ್ವಾ?avaru tamma mūla bhāṣe ēnide alvā?and it is their original basic language.
ಅದು ಆಡು ಭಾಷೆ, ಆಡುಮಾತಿನಲ್ಲಿ ಅವರು ಉಳಿಸಿಕೊಂಡೇ ಉಳಿಸಿಕೊಳ್ತಾರೆ ಅವರು.adu āḍu bhāṣe, āḍumātinalli avaru uḷisikoṇḍē uḷisikoḷtāre avaru.They retain it as a speaking language.
ಅದನ್ನು ನಾಶ ಮಾಡೋದಕ್ಕೆ ಜಾಗತೀಕರಣದಿಂದ ಆಗಲ್ಲ ಅಂತ ನನ್ನ ದೃಢವಾದ ನಂಬಿಕೆ ಅದುadannu nāśa māḍōdakke jāgatīkaraṇadinda āgalla anta nanna dṛḍhavāda nambike aduIt is not possible for globalization to destroy it. It is my firm belief
ಏಕೆಂದರೆ ನಮ್ಮ ಹೈದ್ರಾಬಾದ್ ಕರ್ನಾಟಕದಲ್ಲಿēkendare namma haidrābād karnāṭakadallibecause in our Hyderbad Karnataka
600 ವರ್ಷಗಳ ಕಾಲ ಕನ್ನಡ ಬರಹದ ಭಾಷೆಯಿಂದ ಹಿಂದಕ್ಕೆ ಹೋಗಿತ್ತು.600 varṣagaḷa kāla kannaḍa barahada bhāṣeyinda hindakke hōgittu.there was a thought that Kannada is a written language for 600 years.
ಬೇರೆ ಬೇರೆ ಆದರೆ ಮೌಖಿಕವಾಗಿ ತುಂಬಾ ಗಟ್ಟಿಯಾಗಿತ್ತು.ಅದು ಭಾಷೆbēre bēre ādare maukhikavāgi tumbā gaṭṭiyāgittu.adu bhāṣeBut, it was a strong language as an oral tradition.
ಅದನ್ನು ಎಲ್ಲರೂ ಬಳಸ್ತಾ ಇದ್ರು ಈಗ ಕೂಡಾ ನಾವು ಕತೆಗಳಲ್ಲಿ ಬಳಸೊ ಭಾಷೆ ಆಗಲಿadannu ellarū baḷastā idru īga kūḍā nāvu kategaḷalli baḷaso bhāṣe āgaliEveryone was using it. What we are using in our stories is the spoken language.
ಜನ ಆಡುವ ಭಾಷೆ ಅದು ಮಾಯ ಆಗದೇ ಇರುವುದರಿಂದjana āḍuva bhāṣe adu māya āgadē iruvudarindaSince it has not disappeared
ನಮಗೆ ಅದು ನಿಧಿಯ ತರ ನೆಲದ ಮರೆಯ ನಿಧಾನದ ತರ ಆ ಭಾಷೆ ಇರುತ್ತೆ.namage adu nidhiya tara nelada mareya nidhānada tara ā bhāṣe irutte.it is a treasure for us. This language continues like the land processes.
ನಾವು ಅದರಿಂದ Fiction ಅಥವಾ ಕತೆಗಳನ್ನು ಬರಿಬೋದು ನಾವು.nāvu adarinda Fiction athavā kategaḷannu baribōdu nāvu.We can write fiction or stories with it.
But, ಹಾಗೆ ಆ ಭಾಷೆಯನ್ನು ತೆಗೊಂಡು ಬರೆಯೋ ಕಾಲಕ್ಕೆBut, hāge ā bhāṣeyannu tegoṇḍu bareyō kālakkeBut, there is a
ನಾವು ಜಾಗತೀಕರಣವನ್ನು ವಿರೋಧಿಸುವುದಕ್ಕೆ ಬಳಸುವ ಭಾಷೆnāvu jāgatīkaraṇavannu virōdhisuvudakke baḷasuva bhāṣe
ಈ ಜನರಾಡುವ ಭಾಷೆಯನ್ನು ಅದಕ್ಕೆ ಪರಿವರ್ತನೆ ಮಾಡಿಕೊಳ್ಳುವ ಒಂದು ದೊಡ್ಡ ಸವಾಲು ನಮಗಿದೆ.ī janarāḍuva bhāṣeyannu adakke parivartane māḍikoḷḷuva ondu doḍḍa savālu namagide.great challenge before us to convert this people’s language as the language to oppose globalization.
ನಮ್ಮ ತರುಣ ತಲೆಮಾರಿನ ಪ್ರತಿನಿಧಿಯಾಗಿ ಮತ್ತೆ ಸಂಶೋಧಕರಾಗಿnamma taruṇa talemārina pratinidhiyāgi matte saṁśōdhakarāgiAs a researcher, a representative of the younger generation
ಮತ್ತು ದಲಿತ ಸಮುದಾಯದ ಹಿನ್ನಲೆಯಿಂದ ಬಂದ ನಿಮಗೆ ಈ ಜಾಗತೀಕರಣmattu dalita samudāyada hinnaleyinda banda nimage ī jāgatīkaraṇaand hailing from dalit background how do you think about the effect of globalization
ಉನ್ನತ ಶಿಕ್ಷಣದ ಮೇಲೆ ಯಾವ ತರಹದ ಪರಿಣಾಮವನ್ನು ಬೀರ್ತಾ ಇದೆ ಅಂತ ಅನಿಸ್ತದೆ.unnata śikṣaṇada mēle yāva tarahada pariṇāmavannu bīrtā ide anta anistade.on higher education ?
ಅಂದರೆ ನಾನು Basically ಸಾಹಿತ್ಯದ ವಿದ್ಯಾರ್ಥಿ ಆದ ಕಾರಣಕ್ಕಾಗಿandare nānu Basically sāhityada vidyārthi āda kāraṇakkāgiI am basically a student of literature.
ಸಾಹಿತ್ಯದ ಮೂಲಕ ನಮಗೆ ಜಾಗತೀಕರಣ ಉಂಟು ಮಾಡ್ತಿರತಕ್ಕಂತಹ ದುಷ್ಪರಿಣಾಮಗಳನ್ನು ನಾವುsāhityada mūlaka namage jāgatīkaraṇa uṇṭu māḍtiratakkantaha duṣpariṇāmagaḷannu nāvuWe look at the ill effects of globalization
ಯಾವುದರ ಮೂಲಕ ನೋಡ್ತೇವೆ ಅಂದ್ರೆ ನಮ್ಮ ಸಾಹಿತ್ಯದ ಮೂಲಕ ನೋಡ್ತೀವಿyāvudara mūlaka nōḍtēve andre namma sāhityada mūlaka nōḍtīvion the society through our literature
ಅಂದ್ರೆ ಸಾಹಿತ್ಯವೇ ಸಮಾಜವನ್ನು ಬೇರೊಂದು ಬಗೆಯಲ್ಲಿ ನೋಡ್ತಕ್ಕಂತಹandre sāhityavē samājavannu bērondu bageyalli nōḍtakkantaha
ಒಂದು Tool ಆಗಿರೋ ಕಾರಣಕ್ಕಾಗಿ ಒಂದು ಪ್ರಕಾರ ಆಗಿರೊ ಕಾರಣಕ್ಕಾಗಿondu Tool āgirō kāraṇakkāgi ondu prakāra āgiro kāraṇakkāgibecause literature is a tool to look
ನಾವು ಸಾಹಿತ್ಯದ ಮೂಲಕ ಅದನ್ನ ಕಂಡುಕೊಳ್ತೀವಿ. ಅಂದರೆ ಕತೆಗಳ ಮೂಲಕ, ವಿಮರ್ಶೆ ಮೂಲಕ, ಚಿಂತನೆ ಮೂಲಕ.nāvu sāhityada mūlaka adanna kaṇḍukoḷtīvi. andare kategaḷa mūlaka, vimarśe mūlaka, cintane mūlaka.at the society in a different angle i.e., through stories, criticism, thinking etc.,
ಹಾಗೆ ನೋಡಿದ್ರೆ ಕನ್ನಡ ಸಾಹಿತ್ಯ ಜಾಗತೀಕರಣ ಕೊಡುವhāge nōḍidre kannaḍa sāhitya jāgatīkaraṇa koḍuvaThat way, contrary to the blow given by globalization, Kannada literature is giving
ಪೆಟ್ಟಿಗೆ ವಿರುದ್ಧವಾಗಿ ಅನೇಕ ಆ ಶಕ್ತಿಯುತವಾದ ಸಾಧನೆಗಳನ್ನpeṭṭige viruddhavāgi anēka ā śaktiyutavāda sādhanegaḷannamany strong ways
ಕತೆಗಳ ಮೂಲಕ ಮತ್ತೆ ಕಾದಂಬರಿಗಳ ಮೂಲಕ ಮತ್ತುkategaḷa mūlaka matte kādambarigaḷa mūlaka mattuthrough stories, novels and research work.
ಸಂಶೋಧನೆಗಳ ಮೂಲಕ ಕೊಡ್ತಾ ಇದೆ ಅಂತ ನನ್ಗೆ ಅನಿಸ್ತಾ ಇದೆ.saṁśōdhanegaḷa mūlaka koḍtā ide anta nange anistā ide.On this occasion
ಇದೇ ಸಂದರ್ಭದಲ್ಲಿ ನಾನು ಇನ್ನೊಂದು ವಾದವನ್ನು ನಾನು ಚರ್ಚೆಗೆ ತಗೊಳ್ತಾ ಇದ್ದೇನೆidē sandarbhadalli nānu innondu vādavannu nānu carcege tagoḷtā iddēneI am taking up another argument for discussion.
ಒಂದು ಕುವೆಂಪು ಅವರ ವಿಶ್ವಮಾನವ ಕಲ್ಪನೆ.ondu kuvempu avara viśvamānava kalpane.It is about Kuvempu’s Vishwamanava concept.
ಅದು ಕೂಡ ನಾವೆಲ್ಲರು ನಮ್ಮ ಸೀಮಿತವಾದ ಜಾತಿ ಮತ ಧರ್ಮಗಳ ಆಚೆadu kūḍa nāvellaru namma sīmitavāda jāti mata dharmagaḷa āceIt proposes that all of us should become global citizens beyond our limited spheres of caste, creed and religion.
ವಿಶ್ವದ ಪ್ರಜೆಗಳಾಗಬೇಕು ಅಂತ ಹೇಳಿ ವಾದ ಮಾಡತ್ತೆ.viśvada prajegaḷāgabēku anta hēḷi vāda māḍatte.
ಜಾಗತೀಕರಣ ಕೂಡ ವಿಶ್ವದ ಪ್ರಜೆಯ ಪರಿಕಲ್ಪನೆಯನ್ನುಮಾತಾಡ್ತದೆ.jāgatīkaraṇa kūḍa viśvada prajeya parikalpaneyannumātāḍtade.Globalisation also talks of global citizens.
ಆದ್ರೆ ನಮಗೆ ವಿಶ್ವ ಮಾನವತೆ ಕುವೆಂಪು ಹೇಳುವಾಗ ಹೆದರಿಕೆ ಆಗ್ಲಿಲ್ಲ.ādre namage viśva mānavate kuvempu hēḷuvāga hedarike āglilla.But, when Kuvempu spoke about global citizenship there was no fear.
ಆದರೆ ಈಗ ಏನು ಜಾಗತೀಕರಣ ಅಂತ ಹೇಳ್ತಾ ಇದ್ದಾರೆ.ಅದು ಹೆದರಿಕೆ ಉಂಟು ಮಾಡ್ತಿದೆ.ādare īga ēnu jāgatīkaraṇa anta hēḷtā iddāre.adu hedarike uṇṭu māḍtide.But, what they are taking of global citizenship now, it is scary.
ಏಕೆಂದರೆ ಅದು ನಮ್ಮದೇನೋ ಸ್ವಂತಿಕೆಯನ್ನು,ēkendare adu nammadēnō svantikeyannu,Because it appears to us that
ದೇಶಿಯತೆಯನ್ನು ಕಿತ್ತುಕೊಳ್ಳುವಂತಹ ಹುನ್ನಾರವಾಗಿ ನಮಗೆ ಕಾಣ್ತಾ ಇದೆdēśiyateyannu kittukoḷḷuvantaha hunnāravāgi namage kāṇtā ideit is playing to snatch something of our own and our nativity.
ಕುವೆಂಪು ವಿಶ್ವಮಾನವತೆ ಅದು ನಮಗೆ ಸ್ಥಳೀಯತೆಯನ್ನು ಬಿಟ್ಟು ಕೊಡದ ನಾವುkuvempu viśvamānavate adu namage sthaḷīyateyannu biṭṭu koḍada nāvuKuvempu’s global citizenship enables us to
ನಮ್ಮನ್ನು ನಾವು ವಿಶ್ವಪ್ರಜೆಗಳನ್ನಾಗಿ ವಿಸ್ತರಣೆ ಮಾಡೋದಕ್ಕೆnammannu nāvu viśvaprajegaḷannāgi vistaraṇe māḍōdakkeextend our selves without giving up our nativity.
ನೆರವಾಗುವಂತಹ ಪರಿಕಲ್ಪನೆ ಇವೆರಡು ವ್ಯತ್ಯಾಸ ಇದೆ ಅಂತ ಅನಿಸ್ತಾ?neravāguvantaha parikalpane iveraḍu vyatyāsa ide anta anistā?Do you feel that these two diffences are there.
ಖಂಡಿತ ವ್ಯತ್ಯಾಸ ಇದೆ. ಆ ಕುವೆಂಪು ಅವರು ವಿಶ್ವಮಾನವತೆ ಹೇಳುವ ಕಾಲಕ್ಕೆkhaṇḍita vyatyāsa ide. ā kuvempu avaru viśvamānavate hēḷuva kālakkeDefinitely there is a difference.
ಜಾಗತೀಕರಣ ಇಷ್ಟು ಢಾಳಾಗಿ ನಮಗೆ ಕಾಣ್ತಾ ಇರ್ಲಿಲ್ಲ.jāgatīkaraṇa iṣṭu ḍhāḷāgi namage kāṇtā irlilla.When Kuvempu preached to us globalization did not appear to be so glaring.
ಅದರ ಪರಿಣಾಮ ಆಲೋಚನೆ ಮಾಡ್ತಾ ಇರ್ಲಿಲ್ಲ.adara pariṇāma ālōcane māḍtā irlilla.We are not thinking of its impact.
But, ಈಗ ನಮಗೆ ಸ್ಥಳಿಯತೆನೇ ಬಹಳ Important ಆಗಿದೆ ಅಂದರೆ ಬಹಳ ಮುಖ್ಯವಾಗಿದೆBut, īga namage sthaḷiyatenē bahaḷa Important āgide andare bahaḷa mukhyavāgideBut, now for us nativity is important and how to retain it is our present concern.
ಅದನ್ನು ಹೇಂಗ್ ಉಳಿಸಿಕೊಳ್ಳಬೇಕು ಅಂತ ಅನ್ನೋದೆ ನಮ್ಮ ಮುಂದೆ ಇರೋದು ಈಗadannu hēṅg uḷisikoḷḷabēku anta annōde namma munde irōdu īgaRemaining native does not mean that one remains dwarf.
ಅದಕ್ಕಾಗಿ ಸ್ಥಳಿಯವಾಗಿರುವುದಂದ್ರೆ ನಾವು ಬಹಳ ಕುಬ್ಜವಾಗಿರುವುದು ಅಂತ ಯಾಕೆ ತಿಳಿಬೇಕು ಅಂತadakkāgi sthaḷiyavāgiruvudandre nāvu bahaḷa kubjavāgiruvudu anta yāke tiḷibēku antaWhy should one think like that ?
ಎಷ್ಟು Comfort ಆಗಿ ಇರ್‍ಬೋದು ಇಲ್ಲೆ ಇರ್‍ಬೋದ್ ನಾವು.eṣṭu Comfort āgi irbōdu ille irbōd nāvu.We can stay as comfortable as possible as natives can be.
ಅಂದ್ರೆ ಎಷ್ಟು ಆರಾಮವಾಗಿ ಸ್ಥಳೀಯವಾಗಿ ಇರ್‍ಬೋದುandre eṣṭu ārāmavāgi sthaḷīyavāgi irbōduIt does not mean that we have to rebuild it.
ಅದನ್ನ ನಾವು ಮತ್ತೆ ಕಟ್ಟಿಕೊಳ್ಳಬೇಕಾಗಿದೆ ಅಂತ ಅದಿಲ್ಲ ಈಗ ನಮಗೆ actuallyadanna nāvu matte kaṭṭikoḷḷabēkāgide anta adilla īga namage actually
ಗೆಳೆಯರೆ ಹಾಗಿದ್ರೆ ಒಂದು ಗಾಂಧೀಜಿಯವರ ಮಾತಿನಿಂದ ಇದನ್ನು ಕೊನೆ ಮಾಡಬಹುದು ಅಂತ ಅನಿಸತ್ತೆ.geḷeyare hāgidre ondu gāndhījiyavara mātininda idannu kone māḍabahudu anta anisatte.Friends, I feel that we can close this discussion with a quote from Gandhiji.
ಒಂದು ಏನೆಂದರೆ ಜಗತ್ತಿನ ಎಲ್ಲ ಕಡೆಯಿಂದ ಗಾಳಿ ಬೆಳಕು ನಮಗೆ ಬರ್ಲಿ ನಾವದನ್ನು ಸ್ವೀಕರಿಸ್ತೇವೆ ಮತ್ತು ಬೆಳಿತೇವೆondu ēnendare jagattina ella kaḍeyinda gāḷi beḷaku namage barli nāvadannu svīkaristēve mattu beḷitēve“Let air and light come from all sides of the world. We receive it and grow upon it.
ಆದರೆ ಹೊರಗಡೆಯಿಂದ ಬರುವ ಬೆಳಕು ನಮ್ಮ ಮನೆಯನ್ನು ಕೊಚ್ಚಿಕೊಂಡು ಹೋಗೋದು ಆಗಿದ್ದರೆ ನಾನದನ್ನು ವಿರೋಧಿಸ್ತೇನೆ ಅಂತ ಹೇಳಿ ಗಾಂಧೀಜಿ ಹೇಳಿದ್ರು.ādare horagaḍeyinda baruva beḷaku namma maneyannu koccikoṇḍu hōgōdu āgiddare nānadannu virōdhistēne anta hēḷi gāndhīji hēḷidru.But, I oppose demolishing of our house by outside air and light”.