ಭಾರತದಲ್ಲಿ ಕಾಫಿ ವ್ಯವಸಾಯ ಇರಲಿಲ್ಲ.bhāratadalli kāphi vyavasāya iralilla.There was no coffee farming in India earlier.
17ನೇ ಶತಮಾನದ ಆದಿಭಾಗದಲ್ಲಿ ಅರೇಬಿಯಾ ದೇಶದಲ್ಲಿ17nē śatamānada ādibhāgadalli arēbiyā dēśadalliIn early 17th century in Arabia.
ಈ ದನಕಾಯೋ ಹುಡುಗರುī danakāyō huḍugarucowherds
ಕಾಡಿನಲ್ಲಿ ಸ್ವಲ್ಪಕೆಂಪು ಬಣ್ಣದ ಹಣ್ಣನ್ನು ಗುರುತಿಸಿದರು.kāḍinalli svalpakempu baṇṇada haṇṇannu gurutisidaru.found cherry red coloured fruits
ಕುತೂಹಲಕ್ಕಾಗಿ ಅವರು ಅದನ್ನ ಬಾಯಿಗೆ ಹಾಕಿ ಜಗಿದು ತಿಂದರುkutūhalakkāgi avaru adanna bāyige hāki jagidu tindaruOut of curiosity they masticated and enjoyed it.
ಜಗಿದತಿನ್ನೋವಾಗ ಅವರಿಗೆ ಒಂದು ತರಹದ ಒಂದು ಉತ್ತೇಜನ ಬಂದಂತಾಯಿತು.jagidatinnōvāga avarige ondu tarahada ondu uttējana bandantāyitu.While eating, hey got a kind of excitement.
ಉತ್ತೇಜನ ಬಂದಂತಾಗಿ ಅವರು ಯಾವತ್ತೂ ಬಂದು ಆ ತರಹದ ಹಣ್ಣುಗಳನ್ನು ಸಂಗ್ರಹಿಸಿ ತಿನ್ಲಿಕ್ಕೆ ಪ್ರಾರಂಭ ಮಾಡಿದರು.uttējana bandantāgi avaru yāvattū bandu ā tarahada haṇṇugaḷannu saṅgrahisi tinlikke prārambha māḍidaru.They started collecting and eating it.
ಸ್ವಲ್ಪ ದಿವಸ ಆದ ನಂತರ ಅವರು ಇದನ್ನು ಒಣಗಿಸಿದರೆ ಏನಾಗ್ತದೆ ಅಂತ ಹೇಳಿ ಒಣಗಿಸಿದರು.svalpa divasa āda nantara avaru idannu oṇagisidare ēnāgtade anta hēḷi oṇagisidaru.After some days, they started drying it.
ಒಣಗಿಸಿ ಅದನ್ನ ಕುಟ್ಟಿ ಬೀಜ ತೆಗೆದರು.ಆ ಬೀಜವನ್ನು ಹಾಗೆಯೇ ಅಗಿದು ತಿಂದರು.oṇagisi adanna kuṭṭi bīja tegedaru.ā bījavannu hāgeyē agidu tindaru.They separated the seeds from it by crushing.
ನೀರಿನಲ್ಲಿ ಹಾಕಿ ಆ ನೀರನ್ನು ಕುಡಿದರು.nīrinalli hāki ā nīrannu kuḍidaru.They put it in water and drank it.
ಕೊನೆಗೆ ಯಾರೊಬ್ಬ ಅದನ್ನು ಹುರಿದ. ಹುರಿದು ಬಿಟ್ಟು ಅದನ್ನು ಜಜ್ಜಿ ನೀರಿಗೆ ಹಾಕಿದ.konege yārobba adannu hurida. huridu biṭṭu adannu jajji nīrige hākida.Some one fried and crushed it before putting it into water.
ನೀರಿಗೆ ಹಾಕಿ ಅದಕ್ಕೆ ಸ್ವಲ್ಪ ಬೆಲ್ಲ ಹಾಕಿದ.ಆಗ ಅದು ಇನ್ನೂ ರುಚಿ ಬಂತು.nīrige hāki adakke svalpa bella hākida.āga adu innū ruci bantu.He added a little jaggery to it. It got better taste.
ಹೀಗಾಗಿ ಅದು ಒಂದು ಉತ್ತೇಜನಕಾರಿ ಒಂದು ಹಣ್ಣುಂತ ಹೇಳಿ ಶುರುವಾಯಿತು.hīgāgi adu ondu uttējanakāri ondu haṇṇunta hēḷi śuruvāyitu.Thus, it started as a stimulating fruit.
ಅಷ್ಟೋತ್ತಿಗೆ ಅವರು ಮೇಯಿಸುತ್ತಿದ್ದ ಆಡುಗಳೆಲ್ಲ ಇದನ್ನ ತಿಂದುಬಿಟ್ಟು ಆ ಆಡುಗಳೆಲ್ಲ ಸಿಕ್ಕಾಪಟ್ಟೆ ಕುಣಿದಾಡ್ಲಿಕ್ಕೆ ಶುರು ಮಾಡಿದವು.aṣṭōttige avaru mēyisuttidda āḍugaḷella idanna tindubiṭṭu ā āḍugaḷella sikkāpaṭṭe kuṇidāḍlikke śuru māḍidavu.Their goats also ate them and started jumping.
ಅದನ್ನು ನೋಡ್ ಬಿಟ್ಟು ಅವರು ಇದು ಉತ್ತೇಜನಕಾರಿಯಾದಂತಹ ಒಂದು ಹಣ್ಣುadannu nōḍ biṭṭu avaru idu uttējanakāriyādantaha ondu haṇṇuSeeing it they thought that it is a very useful stimulating fruit.
ಇದು ಬಹಳ ಒಂದು powerful ಒಂದು ಹಣ್ಣು ಅಂತ ಹೇಳಿ ಅವರು ತಿಳ್ಕೊಂಡರು.idu bahaḷa ondu powerful ondu haṇṇu anta hēḷi avaru tiḷkoṇḍaru.They came to a conclusion that it is a poerful fruit
ಆಮೇಲೆ ಇದನ್ನ ನಮ್ಮ ದೇಶದಲ್ಲಿಯೇ ಇಟ್‍ಕೊಳ್‍ಬೇಕು ಯಾರಿಗೂ ಕೊಡಬಾರ್ದು ಅಂತ ಹೇಳಿದ್ರು.āmēle idanna namma dēśadalliyē iṭkoḷbēku yārigū koḍabārdu anta hēḷidru.They told that it should be kept within their country and should not be given to anyone.
ಆಗ ಒಬ್ಬ ಸೂಫಿ ಸಂತ ಬುಡನ್ ಹೇಳ್ತಕ್ಕವ ಅವನು ಬಾಬಬುಡನ್. ಆ ಮನುಷ್ಯ ಅಲ್ಲಿಗೆ ಹೋಗಿದ್ದ.āga obba sūphi santa buḍan hēḷtakkava avanu bābabuḍan. ā manuṣya allige hōgidda.Then, a sufi saint known as Baba Budan had gone there and he asked for some seeds.
ನನಗೆ ಸ್ವಲ್ಪ ಬೀಜ ಕೊಡಿ ಅಂತ ಕೇಳಿದಾಗ ಅವರು ಇದು ಯಾರೂ ಕೊಡೊದಿಲ್ಲ ಅಂದ್ರು.nanage svalpa bīja koḍi anta kēḷidāga avaru idu yārū koḍodilla andru.When he asked for some beans, they refused
ಕೊಡೊದಿಲ್ಲ ಅಂದಾಗ ಅವನು ಭಾರತ ದೇಶದವ.koḍodilla andāga avanu bhārata dēśadava.They refused to give. He was from India.
ಹೇಗಾದರೂ ಮಾಡಿ ಭಾರತಕ್ಕೆ ಇದನ್ನು ಕೊಂಡು ಹೋಗಲೇಬೇಕು ಅಂತ ಹೇಳ್ಬಿಟ್ಟುhēgādarū māḍi bhāratakke idannu koṇḍu hōgalēbēku anta hēḷbiṭṭuHe wanted to bring it somehow to India.
ಅವನೊಂದು ಏಳು ಬೀಜಗಳನ್ನು ಯಾರಿಗೂ ಕಾಣದಂತೆ ಅಡಗಿಸಿ ಇಟ್ಟುಕೊಂಡುavanondu ēḷu bījagaḷannu yārigū kāṇadante aḍagisi iṭṭukoṇḍuHe brought 7 beans by hiding them somehow
ಅವನು ಬಟ್ಟೆಯೊಳಗೆ ಹಾಕಿ ಬಂದು ಇಲ್ಲಿ ಚಿಕ್ಕಮಗಳೂರಿನಲ್ಲಿ ಹತ್ರavanu baṭṭeyoḷage hāki bandu illi cikkamagaḷūrinalli hatraHe brought it in his dress came to Chickmagalur
ಬಾಬ್‍ಬುಡನ್ ಅಂತ ಹೇಳೊವವನ ಅಂತ ವಾಸ ಮಾಡ್‍ದಂತಹ ಗಿರಿ ಪ್ರದೇಶ ಇವತ್ತು ಬಾಬಬಡನ್‍ಗಿರಿ ಅಂತ ಹೇಳಿ ಇದೆ.bābbuḍan anta hēḷovavana anta vāsa māḍdantaha giri pradēśa ivattu bābabaḍangiri anta hēḷi ide.in the hilly tract called Bababudangiri where he lived
ಅಲ್ಲಿ ಆ ಬೆಟ್ಟ ಪ್ರದೇಶದಲ್ಲಿ ಅವನು ಆ ಗಿಡವನ್ನು ನಟ್ಟ, ಆ ಬೀಜವನ್ನ ನಟ್ಟ.alli ā beṭṭa pradēśadalli avanu ā giḍavannu naṭṭa, ā bījavanna naṭṭa.He sowed them in that hilly region
ಬೀಜವನ್ನು ನಟ್ಟು ಬಂದಂತಹ ಕಾಫಿ ಗಿಡಗಳನ್ನು ಅವನು ಚೆನ್ನಾಗಿ ಅದನ್ನ ಸಲಹಿbījavannu naṭṭu bandantaha kāphi giḍagaḷannu avanu cennāgi adanna salahiHe took care of the plants he sow
ಅದನ್ನ ಹಾರೈಕೆ ಮಾಡಿadanna hāraike māḍiHe nurtured the plants
ಅದರಲ್ಲಿ ಸಿಕ್ಕಿದ ಹಣ್ಣುಗಳನ್ನ ಯಾವೆಲ್ಲ ತರದಲ್ಲಿ ಉಪಯೋಗಿಸಬಹುದು ಅಂತ ಹೇಳಿadaralli sikkida haṇṇugaḷanna yāvella taradalli upayōgisabahudu anta hēḷigrown from those seeds carefully and collected the seeds upon reopening of the fruits.
ಅವನ ಜೊತೆ ಬಹಳ ಜನ ಸೇರ್ಕೊಂಡು, ನೋಡಿದ್ರೆ ಇದು ತುಂಬಾ ಉತ್ತೇಜನಕೊಡ್‍ತಕ್ಕಂತಹ ಒಂದು ಪಾನೀಯ ಆಗಿ ಕಂಡು ಬಂತು.avana jote bahaḷa jana sērkoṇḍu, nōḍidre idu tumbā uttējanakoḍtakkantaha ondu pānīya āgi kaṇḍu bantu.People with him joined in noticing that it gives lot of stimulation as a drink.
ಅದು ಅಷ್ಟರಲ್ಲಿಯೇ ಇತ್ತು.ಆದರೆ ಯಾವಾಗ ಭಾರತಕ್ಕೆ ಬ್ರಿಟಿಷರು ಬಂದ್ರು.adu aṣṭaralliyē ittu.ādare yāvāga bhāratakke briṭiṣaru bandru.It remained there at that stage.
ಬ್ರಿಟಿಷರು ಬಂದಾಗ ಅವರು ಅರೇಬಿಯಾದಲ್ಲಿ ಕಾಫಿಯ ಬಗ್ಗೆ ಎಲ್ಲ ಕೇಳಿದ್ರುbriṭiṣaru bandāga avaru arēbiyādalli kāphiya bagge ella kēḷidruIn the meantime, Britishers came to India. They had heard about Coffee in Arabia
ಅವರು ಸ್ವಲ್ಪ ಸ್ವಲ್ಪ ಅದರ ಬಗ್ಗೆ ಎಲ್ಲಾ ಜ್ಞಾನವನ್ನು ಪಡಕೊಂಡಿದ್ರುavaru svalpa svalpa adara bagge ellā jñānavannu paḍakoṇḍidruand learnt little bit about its utility.
ಹಾಗಾಗಿ ಅದನ್ನ ಇಲ್ಲಿ Plantation ಮಾಡುವಂತಹ ಹೇಳಿ ಹೊರಟ್ರುhāgāgi adanna illi Plantation māḍuvantaha hēḷi horaṭruThey thought of growing plantations of coffee in India.
ಅವರು Plantation ಮಾಡುವಂತಹ ಎಂದು ಹೊರಟಾಗavaru Plantation māḍuvantaha endu horaṭāgaWhen they started plantation
ಕೊಡಗಿನ ಮಣ್ಣು, ಕೊಡಗಿನ ಹವಾಗುಣ, ಇಲ್ಲಿಯ ಮಳೆಯ ರೀತಿ ಇದೆಲ್ಲಾ ಕಂಡಾಗ ಅವ್ರಿಗೆ ತುಂಬಾ ಖುಷಿಯಾಯ್ತು.koḍagina maṇṇu, koḍagina havāguṇa, illiya maḷeya rīti idellā kaṇḍāga avrige tumbā khuṣiyāytu.They felt happy about it as the soil and weather of Coorg was appropriate for coffee.
ಇದು ಹೇಳಿ ಮಾಡಿಸಿದಂತಿದೆ ಕಾಫಿ Cultivationಗೆ ಅಂತ ಹೇಳಿidu hēḷi māḍisidantide kāphi Cultivationge anta hēḷiThey found that coorg soil, weather and rain pattern was suitable for coffee growth.
ಆ ರೀತಿ ಅವರು ಏನು ಮಾಡಿದ್ರು ಕೊಡಗಿನಲ್ಲಿ ಕಾಡುಗಳನ್ನ ಕಡಿದು Plantation ಮಾಡ್ಲಿಕ್ಕೆ ಶುರು ಮಾಡಿದ್ರು.ā rīti avaru ēnu māḍidru koḍaginalli kāḍugaḷanna kaḍidu Plantation māḍlikke śuru māḍidru.They started cultivation of coffee as plantations by felling forest trees.
Plantation ಮಾಡ್ತಾ ಮಾಡ್ತಾ ಸಣ್ಣ ಸಣ್ಣ ಹಿಡುವಳಿದಾರರಿಗೆ ನೀವೆಲ್ಲರೂ ಕೂಡ Plantation ಮಾಡಿ ಅಂತ ಹೇಳಿ ಅವರಿಗೆ ಉತ್ತೇಜನ ಕೊಟ್ರು.Plantation māḍtā māḍtā saṇṇa saṇṇa hiḍuvaḷidārarige nīvellarū kūḍa Plantation māḍi anta hēḷi avarige uttējana koṭru.Simultaneously, they encouraged small formers to cultivate coffee as plantations.
ಯಾವಾಗ ಅವರು ಉತ್ತೇಜನ ಕೊಟ್ರೂ ಎಲ್ರೂ ಸ್ವಲ್ಪ ಸ್ವಲ್ಪ ಕಾಫಿ ಗಿಡಗಳನ್ನು ನೆಡ್ಲಿಕ್ಕೆ ಶುರು ಮಾಡಿದ್ರು.yāvāga avaru uttējana koṭrū elrū svalpa svalpa kāphi giḍagaḷannu neḍlikke śuru māḍidru.Then, everybody started growing coffee plants.
ಕಾಫಿ ಬೆಳೆ ಅಂತ ಹೇಳೋದು ಮಳೆಯ ಮೇಲೆಅವಲಂಬಿಸಿಕೊಂಡಿದೆkāphi beḷe anta hēḷōdu maḷeya mēleavalambisikoṇḍideCoffee growth depends on rains.
ಆಯಾಯ ಕಾಲಕ್ಕೆ ಸರಿಯಾಗಿ ಮಳೆ ಬಿದ್ರೆ ಮಾತ್ರ ಫಸಲು ಚೆನ್ನಾಗಿ ಕಚ್‍ತ್ತದೆ.āyāya kālakke sariyāgi maḷe bidre mātra phasalu cennāgi kacttade.If it rains at the correct time, coffee grows well.
ತಾವು ನೋಡ್ಬಹುದು ಈ ವರ್ಷ ನಾವು ಎರಡು ಸಲ ನೀರು ಹಾಕಿtāvu nōḍbahudu ī varṣa nāvu eraḍu sala nīru hākiYou might have seen this year.
ನೀರು ಹೊಡೆದು ನೀರ್ ಸಿಂಪಣೆ ಮಾಡಿ ಹೂ ಬಂತು.nīru hoḍedu nīr simpaṇe māḍi hū bantu.We watered the plants twice from boreholes by sprinkling as it is a draught year.
ಆ ನಂತರ ಮಳೆ ಇಲ್ಲಿಯವರೆಗೆ ಬರ್ಲಿಲ್ಲ ಇಲ್ಲಿ.ā nantara maḷe illiyavarege barlilla illi.It flowered but also withered as there were no rains further.
ಕೊಡಗಿನ ಮೂಲೆಮೂಲೆಯಲ್ಲಿ ಸ್ವಲ್ಪಸ್ವಲ್ಪ ಬಂತು. ನಮ್ಗೆ ಬಾಳಾ... ಕಮ್ಮಿ ಮಳೆಯಾಯ್ತು.koḍagina mūlemūleyalli svalpasvalpa bantu. namge bāḷā... kammi maḷeyāytu.It rained a little in some corners of coorg.
ಆದ್ರಿಂದ ಏನಾಗಿದೆ ಫಸಲು ಕಚ್‍ತ ಇಲ್ಲ. ಫಸಲು ಉದುರು ಹೋಗ್ತಾ ಇದೆ.ādrinda ēnāgide phasalu kacta illa. phasalu uduru hōgtā ide.But, we received very little rains.
ಈಗ ಇರತಕ್ಕಂತಹ ಕಾಫಿಯನ್ನು ಕುಯ್ದರೆīga iratakkantaha kāphiyannu kuydarePlant growth is effected. Fruits are falling down.
ನಾವು ಈ ಗೊಬ್ಬರ, ಕ್ರಿಮಿನಾಶಕ ಇತ್ಯಾದಿಗಳನ್ನು ಕೊಟ್ಟುಕೂಲಿ ಕೊಡ್ಲಿಕ್ಕೆ ಪುನಃ ಸಾಲನೇ ಮಾಡ್ಬೇಕು.nāvu ī gobbara, krimināśaka ityādigaḷannu koṭṭukūli koḍlikke punaḥ sālanē māḍbēku.Whatever remains, when harvested is not enough for manure, pesticides etc. We have to take loans for labour payments
ಈ ತರಹದ ಪರಿಸ್ಥಿತಿ ಬಂದೋಗಿದೆ.ī tarahada paristhiti bandōgide.Such a situation has arisen.