Bahurūpis
Word | Transliteration | Meaning |
---|---|---|
ಲೋಕಾ | lōkā | World |
ವಾನರ | vānara | Ape |
ಕಲ್ಲು | kallu | Stone |
ಬಿಳುಪು | biḷupu | White |
ನಮ್ಮ | namma | Our |
ನಾಡು | nāḍu | Land |
ಜುಳು | juḷu | Sound of flowing water |
ಹರಿ | hari | Flow |
ಹೊಳೆ | hoḷe | Small river |
ಬೆಟ್ಟ | beṭṭa | Hill |
ಕೋತಿ | kōti | Monkey |
ಕರಡಿ | karaḍi | Bear |
ಆನೆ | āne | Elephant |
ಜಿಂಕೆ | jiṅke | Deer |
Related Grammar Lessons
Verbless Sentences - ಕ್ರಿಯಾಪದ ರಹಿತ ವಾಕ್ಯಗಳು
Verbless Sentences
Kannada has verb less sentences or equational sentences consisting of two nouns or noun phrases. One of them is the subject and the other, the predicate. Examples:
1. ಅದು ಹಂಪಿ
2. ಇದು ಕಲ್ಲು
3. ನಮ್ಮಯ ನಾಡು
4. ವಾನರ ಲೋಕ
5. ಅದು ಕೋತಿ
6. ಅವು ಕರಡಿಗಳು
7. ಹಂಪಿ ಹೊಳೆ
8. ಅದು ಲೋಕ
9. ಇದು ಆನೆ
10. ಅವು ಜಿಂಕೆಗಳು
Genitive
In the case of neuter, the object can be used in the genitive without any case marker.
ಇದು ಕಪ್ಪು ಬಣ್ಣ
ಜುಳು ಜುಳು ಶಬ್ದ
ಹಂಪಿ ಹೊಳೆ
ನಮ್ಮ ಲೋಕ
ವಾನರ ಲೋಕ
ಕಲ್ಲು ಬೆಟ್ಟ
Interrogative
ಇದು ಹಂಪಿಯಾ?
ಅದು ಜಿಂಕೆಯಾ?
ಅದು ಹೊಳೆಯಾ?
ಕಲ್ಲು ಬೆಟ್ಟಗಳಾ?
ಅದು ಆನೆಯೇ
ಅವುಗಳ ಬಣ್ಣ ಕಪ್ಪಾ?
ಅವರು ಕುಣಿಯುತ್ತಾರಾ?
ರಾಮಾಯಣ ಕತೆಯನ್ನು ಸರಳವಾಗಿ ಬರೆಯಿರಿ.
ಹನುಮಂತನ ಬಗ್ಗೆ ನಿಮಗೇನು ಗೊತ್ತು?
ನೀವು ನೋಡಿದ ಬಯಲಾಟ ಹೇಗಿತ್ತು? ನೋಡಿಲ್ಲವಾದರೆ ಯಾಕೆ ನೋಡಿಲ್ಲ ಬರೆಯಿರಿ.
ಭಾರತದ ಮಹಾಕಾವ್ಯಗಳ ಕುರಿತು ಮಾಹಿತಿ ಸಂಗ್ರಹಿಸಿರಿ.
1. ಓದಿರಿ:
ಗೆಳೆಯ ರಾಮು ಒಬ್ಬ ಬಹುರೂಪಿ. ಬೇರೆ ಬೇರೆ ರೂಪ ಧರಿಸಿ ಜನರನ್ನು ರಂಜಿಸುವವರು ಬಹುರೂಪಿಗಳು. ರಾಮುವಿನ ಮನೆ ಹಂಪಿಯಲ್ಲಿ ಇದೆ. ರಾಮಾಯಣದ ಮತ್ತು ಮಹಾಭಾರತದ ಬೇರೆ ಬೇರೆ ವೇಷ ಹಾಕಿ ಜನರನ್ನು ಅವನು ರಂಜಿಸುತ್ತಾನೆ. ನೀವು ನೋಡಿದ ವೀಡಿಯೋದಲ್ಲಿ ಅವನು ವಾಲಿಯ ವೇಷ ಹಾಕಿದ್ದಾನೆ. ವಾಲಿ ಮತ್ತು ಸುಗ್ರೀವರು ಜಗಳವಾಡುತ್ತಾರೆ. ಹಂಪಿಯಲ್ಲಿ ವಾಲಿ ಮತ್ತು ಸುಗ್ರೀವರು ಇದ್ದರೆಂದು ಜನರು ನಂಬುತ್ತಾರೆ.
ಭಾರತ ದೇಶದಲ್ಲಿ ಬಹುರೂಪಿಗಳು ಇದ್ದರು. ರಾಜಸ್ಥಾನ, ಪಶ್ಚಿಮ ಬಂಗಾಳಗಳಲ್ಲಿ ಅವರ ಸಂಖ್ಯೆ ಹೆಚ್ಚು. ಆದರೆ ಈಗ ಬಹುರೂಪಿಗಳು ಕಡಿಮೆಯಾಗುತ್ತಿದ್ದಾರೆ.
2. ರಾಮಾಯಣ ಕತೆಯನ್ನು ಹೇಳಿರಿ
3. ಹನುಂತನ ಬಗೆಗೆ ಐದು ವಾಕ್ಯ ಬರೆಯಿರಿ
4. ಬಯಲಾಟ ನೋಡಿದ್ದೀರಾ?
5. ನಿಮಗೆ ಕುಣಿಯಲು ಬರುತ್ತದೆಯಾ?
Send your completed homework by email to klcjnu@gmail.com